ನಿಮ್ಮ ಮನೆಯಲ್ಲಿ ಈ ಗಿಡವನ್ನು ಬೆಳೆಸಿದರೆ ದರಿದ್ರ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಯಾವ ಗಿಡ ಮನೆಯಲ್ಲಿ ಇದ್ದರೆ ಶುಭ ಅಶುಭ ಎಂದರೆ ಮುಖ್ಯವಾಗಿ ತುಳಸಿಗಿಡ ಪ್ರತಿಯೊಂದು ಮನೆಯಲ್ಲೂ ಇರಬೇಕು. ಹಿಂದಿನ ಕಾಲದಲ್ಲಿ ಮನೆ ಕಟ್ಟಲು ಆಯ ಮಾಡಿಸುತ್ತಿದ್ದರು ಎಷ್ಟಕ್ಕೆ ಮಾಡಬೇಕು ಎಷ್ಟಕ್ಕೆ ಬಿಡಬೇಕು ಎಂದು ಏಕೆಂದರೆ ಖಾಲಿ ಜಾಗದಲ್ಲಿ ಗಿಡಗಳನ್ನು ಬೆಳೆಸಿ
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಒಳ್ಳೆ ಆರೋಗ್ಯ ಒಳ್ಳೆ ಗಾ ಳಿಯನ್ನು ಪಡೆಯಲು. ಬಳ್ಳಿಯಂತೆ ಹಬ್ಬುವ ಗಿಡಗಳನ್ನು ಮನೆಯ ಮುಂದೆ ಬೆಳೆಸಬಾರದು ಏಕೆಂದರೆ ಮನೆಯ ಮಗನಿಗೆ ಅಭಿವೃದ್ಧಿ ಆಗುವುದಿಲ್ಲ ಬಳ್ಳಿ ಯಾವ ರೀತಿ ಒಂದು ಕಡ್ಡಿಯನ್ನು ಕಟ್ಟಿ ಸಪೋರ್ಟ್ ಇಂದ ಅಬ್ಬು ತದೆ ಅದೇ ರೀತಿ ಸ್ಥಿರವಾಗಿ ನಿಲ್ಲುವುದಿಲ್ಲ ಆದ್ದರಿಂದ ಬಳ್ಳಿಯ ಗಿಡಗಳನ್ನು ಮನೆ ಹಿಂದಗಡ ಬೆಳೆಸಬೇಕು.
ಸುಗಂಧಭರಿತ ಹೂವಿನ ಗಿಡಗಳು ಮತ್ತು ಹಣ್ಣಿನ ಗಿಡಗಳನ್ನು ಮನೆಮುಂದೆ ಬೆಳೆಸಬಹುದು. ಯಾವುದೇ ಗಿಡವನ್ನು ಆದರೂ ಮನೆಯ ಮುಖ್ಯ ದ್ವಾರದಲ್ಲಿ ಅಂದರೆ ರಾಜ ದ್ವಾರದಲ್ಲಿ ನೆಡಬಾರದು
ತುಳಸಿ ಗಿಡ ಎರಡುವರೆ ಅಡಿಯಿಂದ ಮೇಲಕ್ಕೆ ಇರಬೇಕು ಅದಕ್ಕೆ ನಾವು ಬಗ್ಗೆ ನಮಸ್ಕರಿಸಬೇಕು. ಯಾವುದೇ ರೀತಿಯಲ್ಲಿ ನಮ್ಮ ಕಾಲಿನ ಧೂಳು ಅದಕ್ಕೆ ಹಾಕಬಾರದು ಮತ್ತು ದೊಡ್ಡ ದೊಡ್ಡ ಮರ ಗಳನ್ನೂ ಮನೆಯ ಮುಂದೆ ಬೆಳೆಸಬಾರದು ಅದು ನಿಮ್ಮ ಮನೆಯ ಪಾಯವನ್ನು ತಳ್ಳಿಬಿಡುತ್ತದೆ.