ಸಾಮಾನ್ಯವಾಗಿ ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ತ್ವಚೆಯ ರಕ್ಷಣೆ ವಿಷಯಕ್ಕೆ ಬಂದಾಗ ಎಡವುತ್ತಾರೆ. ಆದ್ದರಿಂದ ಚರ್ಮದ ರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳನ್ನು ಕೇಳಿರಬಹುದು.ಆದರೆ ಚರ್ಮವನ್ನು ಉತ್ತಮವಾಗಿ ನೋಡಿಕೊಳ್ಳಲು ಈ ಕೆಲವು ಅಂಶಗಳನ್ನು ಅನುಸರಿಸಿ. ಚೆನ್ನಾಗಿ ನೀರು ಕುಡಿಯುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ ಎಂಬುವುದು ತಪ್ಪು ಕಲ್ಪನೆ. ಯಾವುದೇ ವ್ಯಕ್ತಿಯ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನೀರು ಕುಡಿಯುವುದು ಅತ್ಯಗತ್ಯ. ಆದರೆ ಮೊಡವೆ ಮತ್ತು ನೀರಿನ ಮಧ್ಯೆ ಇರುವ ಸಂಬಂಧವು ನೀವು ತಿಳಿದ ಹಾಗೆ ಇಲ್ಲ.ಕುಡಿಯುವ ನೀರು ಮುಖದಲ್ಲಿರುವ ಮೊಡವೆಗಳನ್ನು ಕಡಿಮೆ ಮಾಡುವುದಿಲ್ಲ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ಟಾಕ್ಸಿನ್ ಹೊರಹೋಗುತ್ತದೆ. ಆದರೆ ಚರ್ಮದ ಮೇಲೆ ಮುಚ್ಚಿಕೊಂಡಿರುವ ರಂದ್ರಗಳಿಂದ ಉಂಟಾಗಿರುವ ಮೊಡವೆಗಳು ಕಡಿಮೆಯಾಗುವುದಿಲ್ಲ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ನೀರು ಕುಡಿಯುವುದರಿಂದ ನೆರಿಗೆಗಳು ಬೇಗನೆ ಮೂಡುವುದಿಲ್ಲ ಮತ್ತು ಚರ್ಮವು ಮೃದುವಾಗುತ್ತದೆ. ನಿಯಮಿತವಾಗಿ ಮುಖವನ್ನು ತೊಳೆಯದೆ ಇರುವುದು ಮೊಡವೆಗೆ ಕಾರಣವಾಗಬಹುದು. ಮೊಡವೆ ಉಂಟಾಗಲು ಮುಖದಲ್ಲಿರುವ ತೈಲ ಉತ್ಪಾದನೆ, ಬ್ಯಾಕ್ಟೀರಿಯಾಗಳ ಶೇಖರಣೆ, ರಂಧ್ರಗಳು ಮುಚ್ಚಿ ಹೋಗುವುದು ಮತ್ತು ಉರಿಯೂತಗಳು ಪ್ರಮುಖ ಅಂಶವಾಗಿದೆ.
ಬ್ರೇಕ್ ಔಟ್ ಉಂಟಾಗಲು ಮುಖ ತೊಳೆಯದೆ ಇರುವುದು ಕಾರಣವಾಗಿರುವುದಿಲ್ಲ. ಸೌತೆಕಾಯಿ ಊದಿಕೊಂಡ ಕಣ್ಣುಗಳಿಗೆ ಪರಿಹಾರ.ಕಣ್ಣುಗಳು ವಿಶ್ರಾಂತಿ ಪಡೆಯಲು ಉತ್ತಮ ಮಾರ್ಗವಾಗಿದೆ. ಸೌತೆಕಾಯಿ ತಂಪಾಗಿರುವ ಗುಣವನ್ನು ಹೊಂದಿದೆ.ಇದರಲ್ಲಿ ವಿಟಮಿನ್ ಸಿ ಇದೆ. ಇದು ಕಣ್ಣುಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸೌತೆಕಾಯಿಯನ್ನು ತ್ವಚೆ ಆರೈಕೆಗೆ ಬಳಸಬಹುದು. ಸೌತೆಕಾಯಿ ಕಣ್ಣುಗಳನ್ನು ಪೋಷಣೆ ಮಾಡುತ್ತದೆ. ಚರ್ಮಕ್ಕೆ ಉತ್ಕರ್ಷಣ ವಿರೋಧಕ ಗುಣಗಳನ್ನು ಒದಗಿಸುತ್ತದೆ.ಅದರೆ ಶಾಶ್ವತವಾಗಿ ಕಣ್ಣುಗಳ ಊತವನ್ನು ಇದು ಕಡಿಮೆ ಮಾಡುವುದಿಲ್ಲ.
ನೈಸರ್ಗಿಕ ಉತ್ಪನ್ನಗಳು ಮತ್ತು ಪದಾರ್ಥಗಳು ಬಳಸುವುದು ಸುರಕ್ಷಿತ. ಹಲವರು ನೈಸರ್ಗಿಕ ಉತ್ಪನ್ನಗಳನ್ನು ಅಥವಾ ಮನೆಯಲ್ಲಿ ತಯಾರಿಸಿದ ಮನೆಮದ್ದುಗಳು ಸಂಪೂರ್ಣವಾಗಿ ಸುರಕ್ಷಿತ. ಚರ್ಮದಲ್ಲು ವಿಧಗಳಿವೆ ನೈಸರ್ಗಿಕವಾಗಿ ಪದಾರ್ಥಗಳನ್ನು ಬಳಸುವುದರಿಂದ ಕೆಲವರಿಗೆ ಚರ್ಮದ ಮೇಲೆ ದದ್ದುಗಳು ಅಥವಾ ಕೆಂಪು ಗುಳ್ಳೆಗಳು ಉಂಟಾಗುತ್ತದೆ. ಯಾವುದೇ ಮನೆಮದ್ದು ಆಗಲಿ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ಉತ್ಪನ್ನವಾಗಲಿ ನಿಮ್ಮ ಚರ್ಮಕ್ಕೆ ಹೊಂದುತ್ತದೆ ಅಥವಾ ಹಾನಿಕಾರಕವೆ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕು ನಂತರ ಬಳಸಬೇಕು. ಎಲ್ಲಾ ವಸ್ತುಗಳು ಎಲ್ಲರಿಗೂ ಹೊಂದಿಕೊಳ್ಳುವುದಿಲ್ಲ. ನಿಮ್ಮ ತ್ವಚೆಗೆ ಸೂಕ್ತವಾದ ಉತ್ಪನ್ನಗಳನ್ನು ಆಯ್ಕೆ ಮಾಡಿ