ಕೊಬ್ರಿ ಎಣ್ಣೆ ಕೇಶದ ಅರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತು ಇದೆ. ಅದರೆ ಇದೆ ಕೊಬ್ರಿ ಎಣ್ಣೆ ಹಚ್ಚಿಕೊಂಡು ಶೃಂಗಾರದಲ್ಲಿ ಪಾಲ್ಗೊಳ್ಳುವುದು ಸರಿಯೋ ಅಥವಾ ತಪ್ಪೋ ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.
ಬಹಳಷ್ಟು ಜನರು ಶೃಂಗಾರ ಸರಾಗವಾಗಿ ಆಗುವುದಕ್ಕೆ ಕೊಬ್ರಿ ಎಣ್ಣೆಯನ್ನು ಬಳಸುತ್ತಾರೆ. ಅದರೆ ತಜ್ಞರು ನಡೆಸಿರುವ ಸಂಶೋಧನೆ ಪ್ರಕಾರ ಗುಪ್ತಗಾಗಕ್ಕೆ ತೆಂಗಿನ ಎಣ್ಣೆ ಬಳಸುವುದು ಅಷ್ಟು ಸುರಕ್ಷಿತವು ಅಲ್ಲ.ಯುನಿ ಒಳಗಿನ ಚರ್ಮದ ರಂದ್ರಗಳಿಗೆ ಕೊಬ್ರಿ ಎಣ್ಣೆ ಹಚ್ಚುವುದರಿಂದ ಇದು ಅಷ್ಟು ಪರಿಣಾಮಕಾರಿಯಾದ ಲೂಬ್ರಿಕ್ಯಟ್ ಆಗಿ ಕೆಲಸ ಮಾಡುವುದಿಲ್ಲ.
ಇನ್ನು ತೆಂಗಿನ ಎಣ್ಣೆ ಬಾಕ್ಟೆರಿಯವನ್ನು ಕೊಲ್ಲುತ್ತದೆ. ಮಹಿಳೆಯರ ಗುಪ್ತಂಗದಲ್ಲಿ ಹಲವರು ಬಾಕ್ಟೆರಿಯ ಇರುತ್ತದೆ ಎಂಬುದು ತಿಳಿದಿರುವ ವಿಚಾರ. ಇವುಗಳಲ್ಲಿ ಕೆಲವು ಒಳ್ಳೆಯ ಅರೋಗ್ಯಕರ ಬಾಕ್ಟೆರಿಯಗಳು ಇರುತ್ತವೆ.ಕೊಬ್ರಿ ಎಣ್ಣೆ ಬಳಕೆಯಿಂದ ಇವು ಕೂಡ ಸಾವಿಗೆ ಈಡಗುತ್ತವೆ. ಕೊಬ್ರಿ ಎಣ್ಣೆ ಬಳಸಿದರೆ ಶೃಂಗಾರ ಆದನಂತರ ಕೆಲವರಿಗೆ ನೋವು ತುರಿಕೆ ಆಗುವ ಸಾಧ್ಯತೆ ಹೆಚ್ಚು. ಕೊಬ್ರಿ ಎಣ್ಣೆ ಬದಲಾಗಿ ಇದಕ್ಕೆ ಬೇರೆ ತೈಲಗಳು ಸಿಗುತ್ತವೆ. ವೈದ್ಯರ ಸಲಹೆ ಮೇರಿಗೆ ಬಳಕೆ ಮಾಡಿದರೆ ಒಳ್ಳೆಯದು.