ವಿಷ ಜಂತು ಆಗಿರುವ ಜರಿ ಕಡಿದರೆ ತಕ್ಷಣ ಏನು ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಜರಿ ಹೆಸರು ಕೇಳಿದರೆ ಸಾಕು ಬಹಳಷ್ಟು ಮಂದಿಯಾ ಮೇಲೆ ಇರುವ ರೋಮಗಳು ಎದ್ದು ನಿಲ್ಲುತ್ತವೆ. ಇದು ಹೆಚ್ಚು ತಂಪು ಇರುವ ಸ್ಥಳದಲ್ಲಿ ಜೀವಿಸುತ್ತಾದ ಹಾಗು ಟ್ಯಾಂಕ್ ಕೇಳಗು ಕೂಡ ಇರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇದು ಕಡಿದರೆ ಸುಮರು 3:00 ಗಂಟೆಗಳ ಕಾಲ ವಿಪರೀತ ನೋವು ಇರುತ್ತದೆ. ಜರಿ ಕಡಿದ ಜಾಗಕ್ಕೆ ತಕ್ಷಣವೇ ಬಿಸಿ ನೀರಿನಿಂದ ತೊಳೆಯಬೇಕು. ಜರಿ ಕಡಿದ ಭಾಗವನ್ನು ಭಾಗವನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಶುದ್ಧವಾದ ಬಟ್ಟೆಯಿಂದ ವರೆಸಬೇಕು. ಬಿಸಿಯಿಂದ ವಿಷದ ಅವತಿ ಕಡಿಮೆ ಆಗುವ ಅವಕಾಶ ಇರುತ್ತದೆ ಮತ್ತು ಆ ಜಾಗದಲ್ಲಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಪಟ್ಟಿಯಂತೆ ಹಾಕುವುದರಿಂದ ನೋವು ಮತ್ತು ಊತ ಕಡಿಮೆ ಆಗುತ್ತದೆ.
ಜರಿ ಕಡಿದ ಜಾಗದ ಮೇಲೆ ಅರಿಶಿಣವನ್ನು ಹಚ್ಚಬಹುದು. ಇಂತಹ ವಿಷ ಜಂತುಗಳು ಮನೆಯ ಒಳಗೆ ಬರಬಾರದು ಎಂದು ಹಿಂದಿನ ಕಾಲದಲ್ಲಿ ಮನೆಯ ದ್ವಾರ ಬಾಗಿಲಿಗೆ ಅರಿಶಿಣವನ್ನು ಹಚ್ಚಿರುತ್ತಾರೆ. ಮನೆಯ ಹೊಸಲಿಗೆ ಅರಿಶಿಣವನ್ನು ಹಚ್ಚುವುದರಿಂದ ಆಂಟಿ ಬಯೋಟಿಕ್ ಪ್ರಭಾವ ಜರಿಗಳಷ್ಟೇ ಅಲ್ಲದೆ ಇತರ ವಿಷ ಕೀಟಗಳು ಸಹ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಈ ಮೂಲಕ ವಿಷಪೂರಿತ ಜರಿಗಳು ಮನೆಯ ಒಳಗೆ ಬಾರದಂತೆ ತಡೆಯಬಹುದು. ಇನ್ನು ಜರಿ ಮತ್ತು ಯಾವುದೇ ಕೀಟ ಕಡಿದಾಗ ಜೇನುತುಪ್ಪ ಕೂಡ ಉತ್ತಮ ಪರಿಹಾರವನ್ನು ನೀಡುತ್ತದೆ.