ಪೊರಕೆಯನ್ನು ಕಸ ಗುಡಿಸುವುದಕ್ಕೆ ಬಳಸುತ್ತೇವೆ. ಅದರೆ ಪೇಸ್ಟ್ ಉಪಯೋಗಿಸಿಕೊಂಡು ಒಂದು ಸೂಪರ್ ಆಗಿರುವ ಟಿಪ್ಸ್ ನ ತಿಳಿಸಿಕೊಡುತ್ತೀವಿ. ಮೊದಲಿಗೆ ಪೊರಕೆಗೆ ಸ್ವಲ್ಪ ಟೂತ್ ಪೇಸ್ಟ್ ಹಚ್ಚಿಕೊಳ್ಳಿ. ಟೂತ್ ಪೇಸ್ಟ್ ನಲ್ಲಿ ಶೈನಿಂಗ್ ಕೊಡುವ ಗುಣ ಇರುವುದರಿಂದ ಬಾತ್ ರೂಮ್ ಕ್ಲೀನ್ ಮಾಡುವುದಕ್ಕೆ ಈ ರೀತಿಯಾಗಿ ಬಳಸಬಹುದು. ಹೀಗೆ ಬಾತ್ ರೂಮ್ ನಲ್ಲಿ ಟಾಯ್ಲೆಟ್ ನಲ್ಲಿ ಒಳ್ಳೇದl ಸ್ಮೆಲ್ ಕೂಡ ಇರುತ್ತದೆ.
ಗೋಡೆ ಮೇಲೆ ಇರುವ ಟೈಲ್ಸ್ ಅನ್ನು ಕೂಡ ಕ್ಲೀನ್ ಮಾಡಬಹುದು. ಟೂತ್ ಪೇಸ್ಟ್ ಅನ್ನು ಡೈರೆಕ್ಟ್ ಆಗಿ ನೆಲಕ್ಕೆ ಹಾಕಿದರೆ ವೇಸ್ಟ್ ಆಗುತ್ತದೆ. ಸ್ವಲ್ಪ ಸ್ವಲ್ಪನೇ ಟೂತ್ ಪೇಸ್ಟ್ ಅನ್ನು ಪೊರಕೆಗೆ ಹಾಕಿ ಕ್ಲೀನ್ ಮಾಡಿದರೆ ಇಡೀ ಬಾತ್ ರೂಮ್ ಕ್ಲೀನ್ ಮಾಡಬಹುದು. ಇಡೀ ಬಾತ್ ರೂಮ್ ಉಜ್ಜಿದ ನಂತರ ನೀರು ಹಾಕಿ ತೊಳೆಯಿರಿ. ಈ ರೀತಿ ಮಾಡಿ ನೋಡಿ ತುಂಬಾ ಶೈನಿಂಗ್ ಆಗಿ ಇರುವ ಬಾತ್ ರೂಮ್ ಅನ್ನು ನೀವು ನೋಡಬಹುದು.