ಮನುಷ್ಯರು ಇಂತಹ ಭೋಜನವನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಮನುಷ್ಯರ ಜೀವನದಲ್ಲಿ ದುಃಖ ಕಷ್ಟ ತೊಂದರೆಗಳನ್ನು ತಂದುಕೊಡುತ್ತದೆ.ಶ್ರೀ ಕೃಷ್ಣರು ಗರುಡರಿಗೆ ಭೋಜನಕ್ಕೆ ಸಂಬಂಧಪಟ್ಟ ತುಂಬಾನೇ ಮಹತ್ವಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.ಶ್ರೀ ಕೃಷ್ಣರ ಅನುಸಾರವಾಗಿ ಈ ಜಗತ್ತಿನಲ್ಲಿ ಇರುವ ಎಲ್ಲಾ ಜೀವಿಗಳಿಗೆ ತಮ್ಮ ಜೀವನ ಮತ್ತು ಶರೀರವನ್ನು ನಿರಂತರವಾಗಿ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ಭೋಜನ ಮಾಡುವುದು ಅನಿವಾರ್ಯವಾಗಿದೆ. ಇನ್ನು ಈ 3 ಪ್ರಕಾರದ ಭೋಜನವನ್ನು ಮನುಷ್ಯರು ಸೇವಿಸಬಾರದು. ಶರೀರದಲ್ಲಿ ಇರುವ ಅಂಗಾಗವನ್ನು ದೌರ್ಬಲ್ಯ ಮಾಡುತ್ತವ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
2, ಶ್ರೀ ಕೃಷ್ಣರು ಹೇಳುವ ಪ್ರಕಾರ ಮನುಷ್ಯರು ತಮ್ಮ 5 ಅಂಗಗಳನ್ನು ಸ್ವಚ್ಛ ಗೊಳಿಸಿ ಊಟಕ್ಕೆ ಕುಳಿತುಕೊಳ್ಳಬೇಕು.ಎರಡು ಕಾಲು ಕೈ ಮುಖವನ್ನು ಚೆನ್ನಾಗಿ ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಇದರಿಂದ ಮನುಷ್ಯರಲ್ಲಿ ಇರುವ ರೋಗಗಳು ದೂರ ಆಗುತ್ತದೆ. ಭೋಜನ ಮಾಡುವ ಮೊದಲು ದೇವರಿಗೆ ನೀವು ಧನ್ಯವಾದವನ್ನು ತಿಳಿಸಬೇಕು. ಜಗತ್ತಿನಲ್ಲಿ ಎಲ್ಲಾ ಜೀವಿಗಳಿಗೆ ಊಟ ಸಿಗಲಿ ಎನ್ನುವ ಪ್ರಾರ್ಥನೆಯನ್ನು ಭಗವಂತನ ಬಳಿ ಮಾಡಬೇಕು.ಈ ರೀತಿ ಮಾಡಿದರೆ ಮನುಷ್ಯರಿಗೆ ಯಾವುದೇ ರೀತಿಯ ಪಾಪ ಅಂಟುವುದಿಲ್ಲ.
3, ಮನುಷ್ಯರು ಭೋಜನ ಮಾಡುವಾಗ ಹೆಚ್ಚಾಗಿ ಮಾತು ಕಥೆಗಳನ್ನು ಆಡಬಾರದು. ಮೊದಲ ಮೂರು ತುತ್ತು ತಿನ್ನುವ ತನಕ ಮನುಷ್ಯರು ಮಾತನಾಡಬಾರದು. ಮನುಷ್ಯರು ಅಳುತ್ತ ಮತ್ತು ನಗುತ್ತಾ ಊಟವನ್ನು ಮಾಡಬಾರದು. ಇಲ್ಲವಾದರೆ ಶರೀರದಲ್ಲಿ ವಿಕಾರವು ಉತ್ಪತ್ತಿಯಾಗುತ್ತದೆ.
4, ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದು ಎಲ್ಲಕ್ಕಿಂತ ಶ್ರೇಷ್ಠವಾಗಿದೆ.ಇದರಿಂದ ಶರೀರದಲ್ಲಿ ಇರುವ ಉಷ್ಣತೆಯು ಭೂಮಿಯ ಒಳಗಡೆ ಸೇರುತ್ತದೆ. ನಂತರ ಊಟ ಚೆನ್ನಾಗಿ ಜೀರ್ಣ ಆಗುತ್ತದೆ.ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡುವುದರಿಂದ ಮನುಷ್ಯನ ಶರೀರದಲ್ಲಿ ರೋಗಗಳು ಉತ್ಪತ್ತಿಯಾಗುತ್ತವೆ. ನಂತರ ಆಯಸ್ಸು ಕೂಡ ಕಡಿಮೆ ಆಗುತ್ತದೆ.ಜೊತೆಗೆ ಹೋಸ್ತಿಲ ಮೇಲೆ ಕುಳಿತುಕೊಂಡು ಊಟ ಮಾಡುವುದು ಕೂಡ ತಪ್ಪು ಎಂದು ತಿಳಿಯಲಗಿದೆ. ಇದರಿಂದ ಲಕ್ಷ್ಮಿ ದೇವಿ ಅವರ ಮೇಲೆ ಸಿಟ್ಟು ಆಗುತ್ತಳೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
5, ಒಂದು ವೇಳೆ ಯಾರಾದರೂ ಊಟ ಮಾಡುವಾಗ ದಾಟಿ ಹೋದರೆ ಆ ಭೋಜನವನ್ನು ಸೇವನೆ ಮಾಡಬಾರದು.ಏಕೆಂದರೆ ಇಂತಹ ಭೋಜನ ಅಶುದ್ಧಗೊಂದಿರುತ್ತದೆ. ಇಂತಹ ಭೋಜನವನ್ನು ಪಶು ಪಕ್ಷಿಗಳಿಗೆ ತಿನ್ನಿಸುವುದು ಒಳ್ಳೆಯದು ಆಗಿದೆ.6, ಇನ್ನು ಊಟದಲ್ಲಿ ಕೂದಲು ಇರುವ ಭೋಜನವನ್ನು ಸಹ ಸೇವನೆ ಮಾಡಬಾರದು.7, ಬೇರೆಯವರಿಗೆ ನೀಡಿದ ಭೋಜನವನ್ನು ಸಹ ಸೇವನೆ ಮಾಡಬಾರದು.