ಉಡುದಾರವನ್ನು ಕಟ್ಟದೆ ಮನೆಯಿಂದ ಹೊರಗೆ ಕಾಲು ಇಡಬೇಡಿ ಯಾಕಂದ್ರೆ!

ಗಂಡು ಮಕ್ಕಳ ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರದ ಹಿಂದಿರುವ ವೈಜ್ಞಾನಿಕ ಕಾರಣವೇನು? ಮತ್ತು ಅದನ್ನು ಏಕೆ ಕಟ್ಟುತ್ತಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ವಿಡಿಯೋವನ್ನು ಕೊನೆವರೆಗೂ ನೋಡಿ ವೀಕ್ಷಕರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ವಿಚಾರದಲ್ಲೂ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ ಅದರಲ್ಲೂ ಹಿಂದಿನಿಂದ ಬಂದಿರುವಂತಹ ಸಂಪ್ರದಾಯದಲ್ಲಿ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇರುತ್ತದೆ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡುದಾರವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಈ ಉಡುದಾರವನ್ನು ಕಟ್ಟಿಕೊಳ್ಳುವುದರಿಂದ ಏನು ಉಪಯೋಗ ಎಂಬುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಯಾವತ್ತೂ ಕೂಡ ಸುಳ್ಳಾಗುವುದಿಲ್ಲ ನಮ್ಮ ಹಿರಿಯರು ಏನು ಹೇಳಿದ್ದಾರೆ ಅವೆಲ್ಲವೂ ಕೂಡ ಅನುಭವದ ಮಾತುಗಳು ಮತ್ತು ಅನುಭವದ ಆಧಾರದ ಮೇಲೆ ಅವರು ನಮಗೆ ಹೇಳಿರುತ್ತಾರೆ ಹಾಗಾಗಿ ಕೆಲವರ ಮನೆಯಲ್ಲಿ ಇನ್ನೂ ಕೂಡ ಉಡಾರವನ್ನು ಕಟ್ಟದೆ ಇದ್ದರೆ ಗಂಡಸರಿಗೆ ಮನೆಯಿಂದ ಆಚೆ ಕೂಡ ಬಿಡುವುದಿಲ್ಲ ಇನ್ನು ಸಾಂಪ್ರದಾಯಕವಾಗಿ ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಕೂಡ ಉಡುದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಲಾಭವಿದೆ ಹೌದು ವೀಕ್ಷಕರೇ ಗಂಡು ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಪುರುಷಾಂಗಕ್ಕೆ ಯಾವುದೇ ರೀತಿಯ ಅಸಮತೋಲನಕ್ಕೆ ಗುರಿಯಾಗದೆ ಸರಿಯಾದ.

ರೀತಿಯಲ್ಲಿ ಬೆಳವಣಿಗೆಯಾಗಲು ಸಹಾಯವಾಗುತ್ತದೆ ಎಂಬುವ ಕಾರಣಕ್ಕಾಗಿ ಇದನ್ನು ಕಟ್ಟುತ್ತಾರೆ ಇನ್ನು ಬಹಳಷ್ಟು ಮನೆಯಲ್ಲಿ ಚಿಕ್ಕ ಮಕ್ಕಳ ಸೊಂಟಕ್ಕೆ ಉಡ್ದಾರವನ್ನು ಕಟ್ಟುವ ಸಂಪ್ರದಾಯವಿದೆ ಈ ರೀತಿಯಾಗಿ ಚಿಕ್ಕ ಮಕ್ಕಳಿಗೆ ಉಡುದಾರವನ್ನು ಕಟ್ಟುವುದರಿಂದ ಅವರ ದೇಹದ ಬೆಳವಣಿಗೆ ಸರಿಯಾಗಿ ಆಗುತ್ತದೆ ಎಂಬುವ ನಂಬಿಕೆ ಕೂಡ ಇದೆ ಮತ್ತು ಈ ಉಡುದಾರವನ್ನು ಕಟ್ಟುವುದರಿಂದ ಇನ್ನೊಂದು ವಿಶೇಷವಾದ ಲಾಭವಿದೆ ಅದು ಏನು ಎಂದರೆ ಗಂಡಸರಲ್ಲಿ ಉಂಟಾಗುವ HERNIA ಎಂಬ ಕಾಯಿಲೆಯನ್ನು ಬರದಂತೆ ತಡೆಗಟ್ಟುತ್ತದೆ ಮತ್ತು ಈ ಒಂದು ವಿಷಯ ಅಧ್ಯಯನದಿಂದ ತಿಳಿದು ಬಂದಿದೆ ವೀಕ್ಷಕರೆ ಒಂದು ವೇಳೆ ಈ ಕಾಯಿಲೆ ಬಂದರೆ ನಿಮ್ಮ ಹೊಕ್ಕುಳ ಬಳ್ಳಿ ಮುಂದೆ ಬಂದಂತೆ ಆಗುತ್ತದೆ ಅಥವಾ ಹೊಕ್ಕುಳ ಕೆಳಗಡೆ ಅಥವಾ ಸೊಂಟದ ಕೆಳಗಡೆ ಗಂಟುಗಂಟಾಗಿ ಇರುತ್ತದೆ.

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಉಡುದಾರವನ್ನು ಧರಿಸುವುದರಿಂದ ಇಂತಹ ಕಾಯಿಲೆ ಬರದಂತೆ ತಡೆಗಟ್ಟಬಹುದು ಇನ್ನು ಈ ಉಡುದಾರವನ್ನು ಯಾವ ರೀತಿ ಧರಿಸಬೇಕು ಎಂದು ನೋಡುವುದಾದರೆ ಈ ಉಡುದಾರವು ನಿಮ್ಮ ಹೊಕ್ಕುಳ ಮೇಲೆ ಹೋಗಬಾರದು ಹಾಗೂ ಸೊಂಟದ ಕೆಳಗಡೆ ಬರಬಾರದು ಎರಡರ ನಡುವೆ ಈ ಉಡುದಾರ ಇರಬೇಕು ಅಂದಗಲೇ ಇದು ನಿಮಗೆ ಉಪಯೋಗವಾಗುತ್ತದೆ.

Related Post

Leave a Comment