useful tips in kannada ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತದೆ. ಪಾತ್ರೆ ತೊಳೆಯುವುದು ಎಲ್ಲರಿಗೂ ದೊಡ್ಡ ಕೆಲಸ. ಅದರಲ್ಲೂ ಪಾತ್ರೆ ತೊಳೆಯುವ ಸೋಪ್ ಒಂದು ವಾರ ಕೂಡ ಬರುವುದಿಲ್ಲ. ಇನ್ನು ಲಿಕ್ವಿಡ್ ಸೋಪ್ ತುಂಬಾನೇ ದುಬಾರಿ. ಇದನ್ನು ಬಳಸಿದರೆ ಕೂಡ ಬೇಗನೇ ಖಾಲಿ ಆಗುತ್ತದೆ. ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ಬದಲಾವಣೆಯಿಂದ ಕೊಂಚವಾದ್ರೂ ಹಣದ ಉಳಿತಾಯ ಮಾಡಬಹುದು. ಸೋಪ್ ಬಳಸುತ್ತಾ ಕರಗುತ್ತದೆ. ಅದಕ್ಕಾಗಿ ಮೊದಲು ಸೋಪ್ ಅನ್ನು ತುರಿದುಕೊಂಡು ಡಬ್ಬದಲ್ಲಿ ಹಾಕಿಕೊಳ್ಳಿ.ರೋಗ ನಿರೋಧಕ ಶಕ್ತಿ ಈ ಟೀ ಅಲ್ಲಿದೆ!
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಪಾತ್ರೆ ತೊಳೆಯುವಾಗ ಎಷ್ಟು ಬೇಕೋ ಅಷ್ಟು ಪುಡಿಯನ್ನು ಹಾಕಿಕೊಂಡು ನೀರನ್ನು ಹಾಕಿಕೊಳ್ಳಿ.ಲಿಕ್ವಿಡ್ ತರ ಈ ಲಿಕ್ವಿಡ್ ಸೋಪ್ ಅನ್ನು ತಯಾರಿಸಿಕೊಳ್ಳಿ. ಇದರಿಂದ ಪಾತ್ರೆ ತೊಳೆಯಿರಿ. ಪಾತ್ರೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗು ಸೋಪ್ ನ ಕಲೆ ಕೂಡ ಪಾತ್ರೆಯಲ್ಲಿ ಉಳಿಯುವುದಿಲ್ಲ. ಇದರಿಂದ ಸೋಪ್ ಕರಗುವುದಿಲ್ಲ ಹಾಗು ಉಳಿತಾಯ ಕೂಡ ಆಗುತ್ತದೆ. ತಪ್ಪದೆ ಈ ಟಿಪ್ಸ್ ಫಾಲೋ ಮಾಡಿ ಹಣ ವೇಸ್ಟ್ ಆಗುವುದು ನಿಲ್ಲುತ್ತದೆ.
ದೇವರ ಪೂಜಾ ಸಾಮಗ್ರಿಗಳನ್ನು ಸಹ ತೊಳೆಯಬಹುದು. ಇನ್ನೂ ಹಿತ್ತಾಳೆ ಪೂಜಾ ಸಾಮಗ್ರಿಗಳು ತೊಳೆಯುವುದಕ್ಕೆ ಒಂದು ಬೌಲ್ ಉಪ್ಪು ಲೆಮನ್ ಸಾಲ್ಟ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಪೂಜ ಸಾಮಾನು ತೊಳೆದರೆ ತುಂಬಾನೇ ಸ್ವಚ್ಛವಾಗುತ್ತದೆ.ತಪ್ಪದೆ ಹೊಸ ವರ್ಷ 2023 ಬರುವ ಮುನ್ನ ಈ ವಸ್ತುಗಳನ್ನು ಮನೆಯಿಂದ ಆಚೆ ಅಕಿರಿ 2023 ವಾಸ್ತು!
useful tips in kannada ಇನ್ನು ತಳ ಹಿಡಿದ ಪಾತ್ರೆ ತೊಳೆಯದು ತುಂಬಾ ಕಷ್ಟ . ಇದಕ್ಕೆ ತಳ ಹಿಡಿದಿರುವ ಪಾತ್ರೆಗೆ ನೀರು ಮತ್ತು ಸೋಪ್ ಪುಡಿ ಹಾಕಿ ಎರಡು ನಿಮಿಷ ಹಾಗೆ ಬಿಸಿ ಆಗುವುದಕ್ಕೆ ಬಿಡಿ. ನಂತರ ಉಜ್ಜಿದರೆ ಪಾತ್ರೆ ಚೆನ್ನಾಗಿ ಕ್ಲೀನ್ ಆಗಿರುತ್ತದೆ. ಈ ಟಿಪ್ಸ್ ಫಾಲೋ ಮಾಡಿದರೆ ಕೆಲಸಗಳು ಕೂಡ ಸುಲಭವಾಗುತ್ತದೆ.