1 ಜನವರಿ 2024 ಗೋಮಾತೆಗೆ ತಿನ್ನಸಿ ಈ 1 ವಸ್ತು ಇಡೀ ವರ್ಷ ಮನೆಗೆ ಹಣ ಧನ ಸಂಪತ್ತು ಬರುತ್ತದೆ!

ಶ್ರೀ ಕೃಷ್ಣನ ಸ್ನೇಹಿತ ತುಂಬಾ ದರಿದ್ರ ಹಾಗು ಬಡವನಾಗಿರುತ್ತನೇ. ಅವನು ಶ್ರೀ ಕೃಷ್ಣನಾ. ಬಳಿ ಬಂದು ನನಗೆ ಒಂದು ಉಪಾಯವನ್ನು ಹೇಳಿ. ಇದರಿಂದ ನನ್ನ ದರಿದ್ರತೆ ದೂರ ಆಗಬೇಕು ಮತ್ತು ನಾನು ನನ್ನ ಕುಟುಂಬ ನಡೆಸುವಂತೆ ಆಗಬೇಕು. ದಯವಿಟ್ಟು ನನ್ನ ಬಡತನ ದೂರ ಆಗಲು ಒಂದು ಉಪಾಯವನ್ನು ಹೇಳಿಕೊಡಿ ಎಂದು ಕೇಳುತ್ತಾನೆ. ಅದಕ್ಕೆ ಶ್ರೀ ಕೃಷ್ಣ ಸ್ನೇಹಿತ ನಿನಗೆ ತೊಂದರೆ ಇರುವುದು ನನಗೆ ತಿಳಿದಿದೆ. ಆದರೂ ನೀನು ನನ್ನ ಬಳಿ ಧನ ಸಹಾಯ ಕೇಳಲು ಬರಲಿಲ್ಲ. ಧನ ಸಂಪತ್ತು ಕೊಟ್ಟರು ಅದನ್ನು ನೀವು ಸ್ವೀಕಾರ ಮಾಡಲಿಲ್ಲ.ಹಾಗಾಗಿ ನಾನು ನಿನ್ನ ಸ್ವಾಭಿಮಾನಕ್ಕೆ ಗೊರವ ಕೊಡುತ್ತ ನಿನಗೆ ಹಣವನ್ನು ಕೊಡುವುದಿಲ್ಲ. ಹಾಗಾಗಿ ಈ ಒಂದು ಉಪಾಯ ಮಾಡಿದರೆ ನಿನ್ನ ದರಿದ್ರತೆ ದೂರ ಆಗುತ್ತದೆ.

ಕಾಮಧೇನು ಉಪಾಯ ಕಥೆ

ನೀನು ಪ್ರತಿ ನಿತ್ಯ ಗೋಮಾತೆಗೆ ಈ ಒಂದು ವಸ್ತುವನ್ನು ತಿನ್ನಿಸಿಬೇಕು. ಈ ರೀತಿ ಮಾಡೋದ್ರಿಂದ ನಿನ್ನ ದರಿದ್ರತೆ ದೂರ ಆಗುತ್ತದೆ. ಪ್ರತಿದಿನ ಒಂದು ಹಸುವನ್ನು ಕರೆದುಕೊಂಡು ಬಂದು ಆ ಹಸುವಿಗೆ ಏನಾದರು ತಿನ್ನಿಸು.ಇದರಿಂದ ನಿನ್ನ ದರಿದ್ರತೆ ಎಲ್ಲಾ ದೂರ ಆಗುತ್ತದೆ.ಶಾಸ್ತ್ರದಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಿದ್ದಾರೆ. ಗೋಮತೆಯ 6 ಅಂಗ ಗೊಬ್ಬರ ಮೂತ್ರ ಹಾಲು ಮೊಸರು ಬೆಣ್ಣೆ ಹಾಗು ತುಪ್ಪ.

ಜನರು ಮನೆ, ಕಾರು, ಶಕ್ಷಣ, ಮದುವೆ ಮುಂತಾದ ಕೆಲಸಗಳಿಗೆ ಸಾಲವನ್ನು ಮಾಡುತ್ತಾರೆ. ಪ್ರತಿ ತಿಂಗಳ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸಾಲ ಪಾವತಿಸಲು ಖರ್ಚು ಮಾಡುತ್ತಾರೆ. ಇದು ಕೊನೆಗೆ ಅವರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಸಾಲಗಳಿಂದ ನೀವು ಬೇಗನೆ ಮುಕ್ತರಾಗಲು ಈ ಪರಿಹಾರಗಳನ್ನು ಮಾಡಿ.

ಮಂಗಳವಾರ ಮತ್ತು ಶನಿವಾರ ಹನುಮಂತನಿಗೆ ಹಳದಿ ಸಿಂಧೂರವನ್ನು ಹಚ್ಚಿ, ಹಾಗೇ ಹನುಮಾನ್ ಚಾಲೀಸ್ ಪಠಿಸಿ. ಇದರಿಂದ ಸಾಲ ಕ್ರಮೇಣ ಕಡಿಮೆಯಾಗುತ್ತದೆ.

ಋಣ ತೀರಿಸಲು ಶಿವನ ಕೃಪೆ ಅಗತ್ಯ. ಹಾಗಾಗಿ ಸೋಮವಾರ ಶಿವನ ದೇವಾಲಯಕ್ಕೆ ತೆರಳಿ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿಸಿ “ಓಂ ಋಣಮುಕ್ತೇಶ್ವರ ಮಹಾದೇವಾಯ ನಮಃ “ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.

ಬುಧವಾರ ಹೆಸರುಕಾಳನ್ನು ಬೇಯಿಸಿ ಅದಕ್ಕೆ ತುಪ್ಪ ಅಥವಾ ಸಕ್ಕರೆ ಬೆರೆಸಿ ಹಸುವಿಗೆ ತಿನ್ನಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ಸಾಲ ತೀರುತ್ತದೆ.

ಸಾಲದಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವಾಗ ತಲೆಯ ಬಳಿ ಬಾರ್ಲಿಯನ್ನು ಇಟ್ಟುಕೊಂಡು ಮಲಗಿ, ಬೆಳಿಗ್ಗೆ ಅದನ್ನು ಬಡವರಿಗೆ ದಾನ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.

ಗೋಮಾತೆಗೆ ಗುಪ್ತವಾಗಿ ಈ ಒಂದು ಚಿಕ್ಕ ವಸ್ತುವನ್ನು ತಿನ್ನಿಸಿದರೆ ಜನ್ಮದವರೆಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುತ್ತದೆ.ಹುಣ್ಣಿಮೆ ದಿನ ಭಗವಂತನಾದ ವಿಷ್ಣುವಿಗೆ ತುಂಬಾ ತುಂಬಾನೇ ಪ್ರಿಯವಾಗಿದ್ದು . ಈ ದಿನದಂದು ದೇವನು ದೇವತೆಗಳು ಶಾಯನಕ್ಕೆ ಹೋಗುತ್ತಾರೆ.ಈ ದಿನ ಮಾಡುವ ವ್ರತ ಪೂಜೆಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಈ ದಿನ ವ್ರತ ಪೂಜೆ ಮಾಡಿದರೆ ನೀವು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ತಪ್ಪುಗಳು ನಾಶವಾಗುತ್ತದೆ. ಏಕಾದಶಿ ದಿನ ಎಲ್ಲಕ್ಕಿಂತ ಮೊದಲು ನೀವು ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನವನ್ನು ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಿಕೊಂಡು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ಬಳಿ ಹೊಗಿ ಪೂಜೆಯನ್ನು ಅಥವ ವ್ರತವನ್ನು ಮಾಡಬಹುದು.

ದೇವರ ಮನೆಯನ್ನು ಸ್ವಚ್ಛಗೊಳಿಸಿ ಶುದ್ಧವಾದ ತುಪ್ಪದಾದ ದೀಪವನ್ನು ಹಚ್ಚಬೇಕು. ನಂತರ ಭಗವಂತನಾದ ವಿಷ್ಣುವಿಗೆ ಹಳದಿ ಬಣ್ಣದ ವಸ್ತ್ರವನ್ನು ಹಳದಿ ಬಣ್ಣದ ಹೂವುಗಳನ್ನು ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ಅರ್ಪಿಸಿರಿ ಹಾಗು ತಾಯಿ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಪುಷ್ಪಗಳನ್ನು ನೈವೇದ್ಯಗಳನ್ನು ಕೆಂಪು ಬಣ್ಣದ ವಸ್ತ್ರಗಳನ್ನು ಅರ್ಪಿಸಿರಿ.

ಅರಿಶಿನದಿಂದ ವಿಷ್ಣುವಿಗೆ ತಿಲಕವನ್ನು ಇಡಬೇಕು. ಈ ದಿನ ನೈವೇದ್ಯದ ರೂಪದಲ್ಲಿ ತುಳಸಿ ದಳಗಳನ್ನು ಕಂಡಿತವಾಗಿ ಇಡಬೇಕು. ಇನ್ನು ಭದ್ರಪದ ಹುಣ್ಣಿಮೆ ದಿನ ಹಸುವಿಗೆ ಈ ಚಿಕ್ಕ ವಸ್ತುವನ್ನು ಅರ್ಪಿಸಿರಿ. ಇನ್ನು ಬೆಲ್ಲದ ತುಂಡು, ಸಕ್ಕರೆ, ಅರಿಶಿನ, ತುಪ್ಪ ತೆಗೆದುಕೊಳ್ಳಿ. ಬೆಲ್ಲ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಿರಿ. ನಂತರ ಶುದ್ಧವಾದ ಹಿಟ್ಟನ್ನು ತೆಗೆದುಕೊಂಡು ಶುದ್ಧವಾದ ನೀರು ಹಾಕಿ ಕಲಹಿಸಿಕೊಳ್ಳಬೇಕು. ಇದರಿಂದ ಮೊದಲು ಒಂದು ರೊಟ್ಟಿ ಮಾಡಿ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತ ವಿಷ್ಣುವಿನ ಮುಂದೆ ಇಡಬೇಕು. ಈ ರೊಟ್ಟಿ ಮೇಲೆ ಒಂದು ತುಂಡು ಬೆಲ್ಲ ಇಡಬೇಕು. ನಂತರ ಸ್ವಲ್ಪ ಅರಿಶಿನ, ಸಕ್ಕರೆ ಹಾಗು ತುಪ್ಪವನ್ನು ಹಾಕಬೇಕು. ನಂತರ ಇದನ್ನು ಗೋಮಾತೆಗೆ ತಿನ್ನಿಸಿ. ಗೋಮಾತೆಗೆ ತಿನ್ನಿಸುವಾಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ದೂರವಾಗುತ್ತವೆ.

Related Post

Leave a Comment