ಇಂದು ಮಧ್ಯರಾತ್ರಿಯಿಂದ ಈ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ.ಗುರುಬಲ ಮತ್ತು ರಾಜಯೋಗ ಶುರು ಆಗಲಿದೆ ಲಕ್ಷ್ಮಿ ದೇವಿ ಕೃಪೆಯಿಂದ

ಇಂದಿನ ಮಧ್ಯರಾತ್ರಿಯಿಂದ ಲಕ್ಷ್ಮಿ ದೇವಿಯ ಕೃಪೆ ಈ ಕೆಲವೊಂದು ರಾಶಿಗೆ ಸಿಗಲಿದೆ.ಮುಂದಿನ ಅದೃಷ್ಟ ಒಲಿಯುವ ಸಾಧ್ಯತೆ ಇರುತ್ತದೆ.ಈ ಕೆಲವು ರಾಶಿಯವರಿಗೆ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ.ಮಧ್ಯರಾತ್ರಿಯಿಂದ ಯಾವುದೇ ಕಷ್ಟ ಬರುವುದಿಲ್ಲ.ಇಂದಿನ ಮಧ್ಯರಾತ್ರಿಯಿಂದ ಕೆಲವು ರಾಶಿ ಮಂಡಲದ ಬದಲಾವಣೆಯಿಂದ ಶುಕ್ರದೆಸೆ ಆರಂಭವಾಗುತ್ತದೆ.ಲಕ್ಷ್ಮಿ ದೇವಿ ಆಶೀರ್ವಾದದಿಂದ ಆದಷ್ಟು ಬೇಗ ಧನವಂತರು ಆಗುತ್ತಾರೆ.ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೆ,

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಟಕ ರಾಶಿ : ಈ ರಾಶಿಯವರು ಜೀವನವನ್ನು ತುಂಬಾ ಕಷ್ಟದಲ್ಲಿ ಅನುಭವಿಸಿರುತ್ತಾರೆ .ನೆಮ್ಮದಿ ಅನ್ನುವುದು ಇವರ ಜೀವನದಲ್ಲಿ ಮಾಯವಾಗಿ ಹಲವು ವರ್ಷಗಳೇ ಕಳೆದು ಹೋಗಿದೆ.ಇಂದು ಮಧ್ಯರಾತ್ರಿಯಿಂದ ಈ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ನೇರ ದೃಷ್ಟಿ ಬೀಳುವುದರಿಂದ ಇವರ ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು, ಸಮಸ್ಸೆಗಳು ಕೂಡ ನಿವಾರಣೆ ಆಗುತ್ತದೆ.ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದು ಅವರ ಆಯುಸ್ಸು ವೃದ್ದಿಯಾಗುತ್ತದೆ.ವಿದ್ಯಾರ್ಥಿಗಳಿಗೆ ಏನೇ ಸಾಧನೆ ಮಾಡಲು ಇದು ಬಹಳ ಸೂಕ್ತವಾದ ಸಮಯ. ಬಂಧುಗಳೇ ನಿಮಗೆ ಕೆಡುಕನ್ನು ಬಯಸಬಹುದು ಸ್ವಲ್ಪ ಎಚ್ಚರದಿಂದ ಇರಬೇಕು.

ತುಲಾ ರಾಶಿ :ಈ ರಾಶಿಯವರು ಹಲವುದಿನಗಳಿಂದ ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನುಭವಿಸುತಿದ್ದ ನೋವುಗಳು ಕೂಡ ದೂರ ಆಗುತ್ತವೆ.ಮಧ್ಯರಾತ್ರಿಯಿಂದ ಬಹಳ ಅದೃಷ್ಟ ಒಲಿದು ಬರಲಿದ್ದು ಇವರಿಗೆ ಅನುಭವಿಸಿದ ಎಲ್ಲಾ ಸಮಸ್ಸೆಗಳು ದೂರವಾಗಿ ಒಳ್ಳೆಯ ಲಾಭ ಸಿಗಲಿದೆ.ವರ್ಷದಲ್ಲಿ ಒಮ್ಮೆ ಮನೆದೇವರ ದರ್ಶನ ಮಾಡಿ ಆಶೀರ್ವಾದ ಪಡೆಯಿರಿ ಮತ್ತು ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಮಾಡುವ ಕೆಲಸದಲ್ಲಿ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳಬೇಡಿ. ಕಷ್ಟವನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿ ಇದೆ. ಈ ನಂಬಿಕೆ ನಿಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ.ಶುಕ್ರವಾರ ದಿನ ಲಕ್ಷ್ಮಿ ದೇವಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.

ಕನ್ಯಾ ರಾಶಿ : ಈ ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದ್ದು ಹೊಸ ವ್ಯಾಪಾರ ಮತ್ತು ವ್ಯವಹಾರ ಮಾಡಲು ಇಂದು ಸರಿಯಾದ ಸಮಯ.ವಾಹನ ಖರೀದಿ, ಚಿನ್ನಬಾರಣ ಖರೀದಿ ಮಾಡುವುದಕ್ಕೆ ಇದು ಸರಿಯದ ಸಮಯ.ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದ್ದು ಯಾರ ಜೊತೆಯಲ್ಲಿಯೂ ಜಗಳ ಮಾಡಬೇಡಿ.ಮುಂದಿನ ಮೂರು ತಿಂಗಳ ಕಾಲ ನಿಮ್ಮ ಕೈಯಲ್ಲಿ ಹಣ ಒಡಲಿದ್ದು ಸಾಲ ಕೇಳುವರ ಸಂಖ್ಯೆ ಹೆಚ್ಚಾಗುತ್ತದೆ.ಅದರೆ ಈ ಸಮಯದಲ್ಲಿ ಯಾರಿಗೂ ಸಾಲವನ್ನು ಕೊಡಬೇಡಿ.

ಸಿಂಹ ರಾಶಿ :ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಸ್ಥಾನ ಮಾನ ಈ ರಾಶಿಯವರಿಗೆ ಸಿಗಲಿದ್ದು. ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.ಆದಷ್ಟು ದಾನವನ್ನು ಮಾಡಿದರೆ ನಿಮಗೆ ಪುಣ್ಯ ಸಿಗುತ್ತದೆ.ಈ ತಿಂಗಳಲ್ಲಿ ನಿಮಗೆ ಆಗಿರುವ ದೃಷ್ಟಿ ದೋಷ ನಿವಾರಣೆ ಅಗಲಿದ್ದು ನೀವು ಅಂದುಕೊಂಡ ಕೆಲಸಗಳು ಕೂಡ ಸರಾಗವಾಗಿ ನೆರವೇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment