ಇಂದಿನಿಂದ 180 ವರ್ಷಗಳು ಗುರುಬಲ 7 ರಾಶಿಯವರಿಗೆ ಅದೃಷ್ಟ ಚಾಮುಂಡಿ ಕೃಪೆ ಮುಟ್ಟಿದೆಲ್ಲ ಬಂಗಾರ ರಾಜಯೋಗ ಆರಂಭ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನಿಂದ ಮುಂದಿನ ನೂರಾ 80 ವರ್ಷಗಳ ನಂತ್ರ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಚಾಮುಂಡೇಶ್ವರಿಯ ಅನುಗ್ರಹ ಆಶೀರ್ವಾದ ದೊರೆಯುತ್ತಿದೆ. ಈ ರಾಶಿಯವರು ಮುಂದಿನ ದಿನಗಳಲ್ಲಿ ಆದಷ್ಟು ಬೇಗನೆ ಕೋಟ್ಯಧಿಪತಿಗಳಾಗುತ್ತಿದ್ದಾರೆ. ಇವರಿಗೆ ರಾಜ ಯೋಗವನ್ನು ಅದು ಬೆನ್ನ ಹಿಂದೆ ನಿಂತು ಕಾಪಾಡುತ್ತದೆ ಈ ರಾಶಿಯವರಿಗೆ ಇರುವ ಗುರುಬಲದಿಂದ ಇವರು ಬಹಳಷ್ಟು ಅದೃಷ್ಟವನ್ನು ಹಾಗೂ ಲಾಭವನ್ನು ಗಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಇರುವಂತಹ ಹಲವಾರು ರೀತಿಯ ಜೀವನಶೈಲಿ ಬದಲಾವಣೆ ಆಗುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಇನ್ನು ಮುಂದೆ ನೂರಾ 80 ವರ್ಷಗಳು ಕೂಡ ರಾಜ ಯೋಗ ಹಣವನ್ನ ಇತಿಮಿತಿಯಿಂದ ಬಳಸುವುದು ಉತ್ತಮ ಅನವಶ್ಯಕವಾಗಿ ಖರ್ಚನ್ನು ತಪ್ಪಿಸಿ ವ್ಯವಹಾರದಲ್ಲಿ ರಾಶಿಯವರು ತುಂಬಾ ಜಾಗರೂಕತೆಯನ್ನು ವಹಿಸಬೇಕು. ಮೋಸ ಮಾಡುವ ಜನರು ಇದ್ದೇ ಇರುತ್ತಾರೆ ಹಾಗೂ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆಯನ್ನು ವಹಿಸಿಕೊಳ್ಳಲಿ.

ಆರೋಗ್ಯದ ವಿಚಾರದಲ್ಲಿ ತುಂಬಾ ಎಚ್ಚರಿಕೆ ಒಳ್ಳೆಯದು. ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ದರ್ಜೆಯ ಉದ್ಯೋಗ ಸಿಗುತ್ತದೆ. ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ದೊರೆಯುತ್ತದೆ.ದಾಂಪತ್ಯ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿಯನ್ನು ಕಾಣುತ್ತೀರ ಇನ್ನು ಯಾವುದೇ ಒಂದು ರೀತಿಯ ಕೆಲಸದಲ್ಲಿ ಕೂಡ ಪ್ರಗತಿ ಅನ್ನೋದನ್ನ ಸಾಧಿಸಿಕೊಳ್ಳುತ್ತೀರ ಇನ್ನು ಎಲ್ಲ ರೀತಿಯ ತೊಂದರೆಗಳು ಕೂಡ ನಕಾರಾತ್ಮಕವಾಗಿದ್ದರು.

ಈ ಒಂದು ಸಮಯದಲ್ಲಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ಸಕಾರಾತ್ಮಕವಾಗುತ್ತದೆ. ನಿಮ್ಮ ಮನೆ ದೇವರಿಗೆ ಪೂಜೆಯನ್ನು ಸಲ್ಲಿಸಿ ಇರುವಂತಹ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.ಇನ್ನು ಇಷ್ಟೆಲ್ಲ ಲಾಭವನ್ನು ಗಳಿಸುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕರ್ಕಾಟಕ ರಾಶಿ ಮಿಥುನ ರಾಶಿ, ಸಿಂಹ ರಾಶಿ, ಮೇಷ ರಾಶಿ, ಕುಂಭ ರಾಶಿ, ವೃಷಭ ರಾಶಿ, ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment