19ನೇ ನವೆಂಬರ್ ಕಾರ್ತಿಕ ಹುಣ್ಣಿಮೆ ಚಂದ್ರ ಗ್ರಹಣ ದಿನ ತುಳಸಿಗೆ ಅರ್ಪಿಸಿ ಈ ಒಂದು ವಸ್ತು ಶ್ರೀಮಂತರಾಗುವಿರಿ ಬಡತನ ದೂರವಾಗುತ್ತದೆ.!

ಈ ಕಾರ್ತಿಕ ಹುಣ್ಣಿಮೆಯ ದಿನ ವರ್ಷದ ಅತ್ಯಂತ ದೊಡ್ಡದಾದ ಚಂದ್ರ ಗ್ರಹಣ ಹಿಡಿಯುತ್ತದೆ. ಒಂದು ವೇಳೆ ನಿಮ್ಮ ಮನಸ್ಸಿಗೆ ಇಚ್ಛೆಗಳು ಈಡೇರಬೇಕು ಎಂದರೆ ಗ್ರಹಣದ ದಿನ ತುಳಸಿ ಗಿಡಕ್ಕೆ ಈ ಒಂದು ಚಿಕ್ಕ ಉಪಾಯವನ್ನು ನೀವು ಮಾಡಬೇಕು ಇಲ್ಲಿ ನಿಮ್ಮ ಅದೃಷ್ಟ ಬದಲಾಗಲು ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ತುಂಬಾನೇ ಪವಿತ್ರ ಎಂದು ತಿಳಿಯಲಾಗಿದೆ. ಇಲ್ಲಿ ಹುಣ್ಣಿಮೆಯ ದಿನಕ್ಕೂ ಕೂಡ ತುಂಬಾನೇ ವಿಶೇಷವಾದ ಮಹತ್ವ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧಾರ್ಮಿಕ ಅನುಷ್ಠಾನವನ್ನು ಮಾಡಲು ಈ ಹುಣ್ಣಿಮೆಯ ದಿನ ತುಂಬಾನೇ ಪವಿತ್ರವಾಗಿ ಇರುತ್ತದೆ.ಈ ದಿನದಲ್ಲಿ ನೀವು ದೇವನು ದೇವತೆಗಳನ್ನು ಒಲಿಸಿಕೊಂಡು ಅವರ ಆಶೀರ್ವಾದವನ್ನು ಪಡೆಯಬಹುದು. ಒಂದು ವೇಳೆ ಈ ದಿನ ನೀವು ಶುಭಕಾರ್ಯವನ್ನು ಮಾಡಿದರೆ ಹೆಚ್ಚಿನ ಲಾಭ ನಿಮಗೆ ಸಿಗುತ್ತದೆ.ಈ ದಿನ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಗೆ ಸಮರ್ಪಣೆಯಾಗಿದೆ. ಈ ದಿನ ಇವರ ಪೂಜೆಯನ್ನು ಮಾಡಿದರೆ ಇವರ ಕೃಪೆ ಮತ್ತು ಆಶೀರ್ವಾದ ನಿಮಗೆ ಸಿಗುತ್ತದೆ.

ಈ ತುಪ್ಪವನ್ನು ನೀವು ದಾನಮಾಡಿದರೆ ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ.ಜೊತೆಗೆ ಗ್ರಹ ದೋಷಗಳು ಇದ್ದರೆ ದೂರ ಆಗುತ್ತವೆ.ಈ ದಿನ ವ್ರತ ಮಾಡಿದರೆ ಶಿವನ ಕೃಪೆ ಸದಾಕಾಲ ಇರುತ್ತದೆ. ಶುಕ್ರವಾರದ ಲಕ್ಷ್ಮಿ ದೇವಿಯ ವಾರ ಕೂಡ ಆಗಿದೆ. ಈ ದಿನ ಹುಣ್ಣಿಮೆ ಇರುವ ಕಾರಣ ತಾಯಿ ಲಕ್ಷ್ಮಿ ದೇವಿಯನ್ನು ಸಹ ನೀವು ಒಲಿಸಿಕೊಳ್ಳಬಹುದು.

ಭಗವಂತನಾದ ವಿಷ್ಣು ಕಾರ್ತಿಕ ಹುಣ್ಣಿಮೆ ಸಂಜೆಯ ಸಮಯದಲ್ಲಿ ಮಾಥ್ಸ್ಯ ಅವತಾರವನ್ನು ತಾಳಿದ್ದರು.ಹಾಗಾಗಿ ಚಂದ್ರ ಪೂಜೆಯನ್ನು ಸಹ ಮಾಡುತ್ತಾರೆ. ಈ ವರ್ಷ ಕಾರ್ತಿಕ ಹುಣ್ಣಿಮೆಯು 19ನವೆಂಬರ್ 2022ರಂದು ನಡೆಯಲಿದೆ.ಈ ಹುಣ್ಣಿಮೆ ಅನ್ನು ತ್ರಿಪುರರಿ ಹುಣ್ಣಿಮೆ ಅಂತಾ ಕರೆಯುತ್ತಾರೆ.ಈ ದಿನ ಭಗವಂತನಾದ ಶಿವನು ತ್ರಿಪುರ ರಾಕ್ಷಸನನ್ನ ಕೊಂದಿದ್ದರು. ಹಾಗಾಗಿ ಈ ದಿನ ದೇವಾನುದೇವತೆಗಳು ದೀಪವನ್ನು ಉರಿಸಿ ಹಬ್ಬವನ್ನು ಮಾಡುತ್ತಾರೆ.ಹಾಗಾಗಿ ಇದನ್ನು ದೇವರ ದೀಪಾವಳಿ ಎಂದು ಕರೆಯುತ್ತಾರೆ.ಒಂದು ವೇಳೆ ಈ ದಿನ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಿ ದಾನ ಧರ್ಮ ಮಾಡಿದರೆ ಪುಣ್ಯ ಸಿಗುತ್ತದೆ.

ಕಾರ್ತಿಕ ಮಾಸದಲ್ಲಿ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿದರೆ ನಿಮಗೆ ಪುಣ್ಯ ಸಿಗುತ್ತದೆ.ಈ ಹುಣ್ಣಿಮೆ ದಿನ ಮನೆಯ ಮುಖ್ಯದ್ವಾರಕ್ಕೆ ಮಾವಿನ ಎಲೆಯ ತೋರಣ ಕಟ್ಟಬೇಕು.ನವೆಂಬರ್ 19 ವರ್ಷದ ಕೊನೆಯ ಚಂದ್ರ ಗ್ರಹಣ ಇಡಿಯಲಿದೆ.ಈ ಗ್ರಹಣವನ್ನು ಅಶುಭ ಎಂದು ತಿಳಿಯಲಾಗಿದೆ.ಈ ಗ್ರಹಣ ಮುಂಜಾನೆ 11:30ಕ್ಕೆ ಶುರುವಾಗಿ ಸಂಜೆ 5:35 ನಿಮಿಷಕ್ಕೆ ಮುಗಿಯುತ್ತದೆ.ಈ ಚಂದ್ರ ಗ್ರಹಣ ಅರುಣಾಚಾಲ ಕೆಲವು ಭಾಗದಲ್ಲಿ ಕಾಣುತ್ತದೆ.ಈ ಗ್ರಹಣ ವೃಷಭ ರಾಶಿ ಕೃತಿಕಾ ನಕ್ಷತ್ರದಲ್ಲಿ ಇಡಿಯುವುದರಿಂದ ಈ ರಾಶಿಯ ಜನರಿಗೆ ಇದರ ಪ್ರಭಾವ ಸ್ವಲ್ಪ ಮಟ್ಟಿಗೆ ಬೀಳುತ್ತದೆ.

ಗ್ರಹಣ ಶುರು ಆಗುವ ಮುನ್ನ ಅನ್ನ ಪದಾರ್ಥಗಳಲ್ಲಿ ತುಳಸಿ ದಳವನ್ನು ಹಾಕಿ ಇಡಬೇಕು.ಶಾಸ್ತ್ರದಲ್ಲಿ ತುಳಸಿಗೆ ತುಂಬಾನೇ ಮಹತ್ವವಿದೆ.ಕಾರ್ತಿಕ ಹುಣ್ಣಿಮೆ ಮುಂಜಾನೆ ಪವಿತ್ರ ಸ್ನಾನ ಮುಗಿದ ನಂತರ ವಿಷ್ಣು ಮತ್ತು ಲಕ್ಷ್ಮಿ ಪೂಜೆಯನ್ನು ಮಾಡಿ ಈ ಉಪಾಯವನ್ನು ನೀವು ಮಾಡಬೇಕು.ಮೊದಲು ತುಳಸಿ ಪೂಜೆಯನ್ನು ಮಾಡಿ ಒಂದು ಲೋಟ ನೀರು ತೆಗೆದುಕೊಂಡು ಸಕ್ಕರೆ ಕಾಳು ಹಾಕಿ ಮತ್ತು ಬಿಳಿ ಕಪ್ಪು ಏಳ್ಳು ಹಾಕಿ ತುಳಸಿಗೆ ಅರ್ಪಿಸಬೇಕು.ಈ ಜಲವನ್ನು ಅರ್ಪಿಸುವಾಗ ಓಂ ಭಾಗವತೆ ವಾಸು ದೇವಾಯ ನಮಃ ಎಂದು ಜಪ ಮಾಡಬೇಕು.ನಂತರ 11 ಬಾರಿ ಸುತ್ತಬೇಕು ಮತ್ತು ನಮಸ್ಕರ ಮಾಡಿ ದೇವರ ಬಳಿ ನಿಮ್ಮ ಇಚ್ಛೆಗಳನ್ನು ಬೇಡಿಕೊಳ್ಳಿ.ಒಂದು ವೇಳೆ ಈ ದಿನ ಸಕ್ಕರೆ ಮತ್ತು ಏಳ್ಳು ದಾನ ಮಾಡಿದರೆ ನಿಮ್ಮ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗಿ ತಾಯಿ ಲಕ್ಷ್ಮಿ ಕೂಡ ನೆಲೆಸುತ್ತಾಳೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment