24 ಫೆಬ್ರವರಿ ಭಾರತ ಹುಣ್ಣಿಮೆ ದಿನ 1 ರೂಪಾಯಿ ನಾಣ್ಯದ ಈ ಉಪಾಯ ಎಲ್ಲಾ ದೋಷ ದೂರ ಮಾಡುತ್ತದೆ ಎಷ್ಟು ಹಣ ಬರುತ್ತದೆ!

ಭಾರತ ಹುಣ್ಣಿಮೆ ದಿನ ಮಾಡಿದ ಉಪಾಯ ಪೂಜೆ ವ್ರತಗಳು ಆಗಲಿ ಯಾವತ್ತಿಗೂ ವ್ಯರ್ಥ ಆಗುವುದಿಲ್ಲ. ಹಿಂದೂ ಪಂಚಾಂಗದ ಅನುಸರವಾಗಿ 24 ಫೆಬ್ರವರಿ ದಿನದಂದು ಬೀಳುವಂತ ಈ ಭಾರತ ಹುಣ್ಣಿಮೆ ಸಮಯವು ಪೂರ್ತಿಯಾಗಿ 111 ವರ್ಷಗಳ ನಂತರ ಬಂದಿದೆ. ಈ ಭಾರತ ಹುಣ್ಣಿಮೆ ದಿನ ಪೂರ್ತಿಯಾಗಿ 62 ರೀತಿಯ ಶುಭ ಯೋಗಗಳ ನಿರ್ಮಾಣ ಆಗಲಿದೆ. ಈ ಯೋಗದಲ್ಲಿ ಮಹಾಲಕ್ಷ್ಮಿ ಯೋಗ ಧನ ಲಕ್ಷ್ಮಿ ಯೋಗ ಇಂದ್ರ ಯೋಗ ಬ್ರಹ್ಮ ಯೋಗ ಹಲವಾರು ಶುಭ ಯೋಗಗಳು ಬಂದಿದೆ.

ಭಾರತ ಹುಣ್ಣಿಮೆ ದಿನ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವುದಾದರು ಪವಿತ್ರ ನದಿಗೆ ಹೋಗೀ ಸ್ನಾನ ಮಾಡಿದರೆ ಇಡಿ ದಿನ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ಪೂಜೆ ಪಾಠಗಳನ್ನು ಮಾಡಿದರೆ ನಿಮ್ಮ ಮನಸ್ಸಿನ ಇಚ್ಛೆ ಯಾವುದೇ ಇರಲಿ. ತುಂಬಾ ಸಮಯದಿಂದ ನೀವು ನೌಕರಿ ತಯಾರು ಮಾಡುತ್ತ ಇರುತ್ತೀರಾ ಆ ನೌಕರಿ ನಿಮಗೆ ಸಿಗುತ್ತದೆ ಮತ್ತು ಹಣಕಾಸಿನ ಸಮಸ್ಸೆ ಕೂಡ ಸಿಗುತ್ತದೆ. ನಿಮ್ಮ ಜೀವನದಲ್ಲಿ ಬರುವ ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ. ಈ ಒಂದು ರೂಪಾಯಿ ಉಪಾಯವನ್ನು ಸರಿಯಾಗಿ ಮಾಡಿದರೆ ಸಾಕು ತಾಯಿ ಲಕ್ಷ್ಮಿ ದೇವಿ ಮತ್ತು ವಿಷ್ಣು ಆಶೀರ್ವಾದ ಸದಾ ಸಿಗುತ್ತದೆ. ಇದರಿಂದ ನಿಮ್ಮ ಭಾಗ್ಯ ಪ್ರಬಲ ಗೊಳ್ಳುತ್ತದೆ ಮತ್ತು ನವಗ್ರಹಗಳು ನಿಮಗೆ ಸತ್ ಕೊಡುತ್ತವೆ.

24 ಫೆಬ್ರವರಿ ಸಂಜೆ ಚೆನ್ನಾಗಿ ಸ್ನಾನ ಮಾಡಿ ಒಂದು ರೂಪಾಯಿ ನಾಣ್ಯವನ್ನು ಎರಡು ತೆಗೆದುಕೊಳ್ಳಿ. ನಂತರ ದೇವರ ಕೋಣೆಗೆ ಹೋಗೀ ಲಕ್ಷ್ಮಿ ಫೋಟೋ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ನಂತರ ಎರಡು ನಾಣ್ಯವನ್ನು ಅಗೈಯಲ್ಲಿ ಇಟ್ಟುಕೊಂಡು ಓಂ ಮಹಾಲಕ್ಷ್ಮಿ ನಮಃ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಇದರಲ್ಲಿ ಒಂದು ನಾಣ್ಯವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಅದರೆ ನಿಮ್ಮ ಪರ್ಸ್ ಯಾವುದೇ ಕಾರಣಕ್ಕೂ ಚರ್ಮದಿಂದ ತಯಾರು ಆಗಿರಬಾರದು. ಇನ್ನು ಎರಡನೇ ನಾಣ್ಯವನ್ನು ಹಣ ಇಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ವ್ಯರ್ಥವಾಗಿ ಹಣ ಖರ್ಚು ಆಗುವುದು ಕಡಿಮೆ ಆಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ನಿರ್ಣಯ ಏನೇ ತೆಗೆದುಕೊಂಡರು ಅವುಗಳಲ್ಲಿ ದುಪ್ಪಟ್ಟು ಆಗುವುದನ್ನು ನೀವು ಕಾಣುತ್ತಿರ.

ಭಾರತ ಹುಣ್ಣಿಮೆ ದಿನ ಭಗವಂತನಾದ ವಿಷ್ಣು ಅರಳಿ ಮರದಲ್ಲಿ ವಾಸ ಮಾಡಲು ಬಂದಿರುತ್ತಾರೆ. ಶನಿವಾರ ಸಂಜೆ ಒಂದು ರೂಪಾಯಿ ನಾಣ್ಯ ಮತ್ತು ತುಪ್ಪದ ದೀಪವನ್ನು ತೆಗೆದುಕೊಂಡು ನಿಮ್ಮ ಮನೆ ಹತ್ತಿರ ಇರುವ ಅರಳಿ ಮರದ ಹತ್ತಿರ ತುಪ್ಪದ ದೀಪವನ್ನು ಹಚ್ಚಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕು. ಈ ನಾಣ್ಯವನ್ನು ಅರಳಿ ಮರ ಪೂರ್ವ ದಿಕ್ಕಿಗೆ ಇಡಬೇಕು. ನಂತರ ಈ ಬೀಜ ಮಂತ್ರವನ್ನು 11 ಬಾರಿ ಸುತ್ತು ಸುತ್ತುವಾಗ ಹೇಳಬೇಕು. ಕೇವಲ ಇಷ್ಟು ಮಾಡಿದರೆ ಸಾಕು ನಿಮ್ಮ ದುರ್ಬಗ್ಯ ಶಾಶ್ವತವಾಗಿ ದೂರವಾಗುತ್ತದೆ.
ಓಂ ನಮೋ ಭಗವತೆ ವಾಸುದೇವಯ ನಮಃ

ಈ ಹುಣ್ಣಿಮೆ ದಿನ ಸೂರ್ಯಸ್ತ ಅದನಂತರ ಚೆನ್ನಾಗಿ ಸ್ನಾನ ಮಾಡಬೇಕು. ನಿಮ್ಮ ದೇವರ ಮನೆಯಲ್ಲಿ ಹೋಗೀ ನೀವು ಕುಳಿತುಕೊಂಡು ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಬೇಕು. ಒಂದು ಕೆಂಪು ಬಟ್ಟೆಯಲ್ಲಿ 3 ಲವಂಗ 1 ರೂ ನಾಣ್ಯ ಮತ್ತು ಒಂದು ಮುಷ್ಠಿ ಕೊತ್ತಂಬರಿ ಕಾಳುಗಳನ್ನು ಹಾಕಬೇಕು. ನಂತರ ಇದನ್ನು ಗಟ್ಟು ಕಟ್ಟಬೇಕು. ಓಂ ಶ್ರೀಂ ಶ್ರೀಯೇ ನಮಃ ಎನ್ನುವ ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಗಟ್ಟನ್ನು ಅಲ್ಲೇ ಇಡಬೇಕು. ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ಮುಂಬರುವ ಸಮಯದಲ್ಲಿ ನೀವು ಯಶಸ್ವಿ ಆಗಲು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.

Related Post

Leave a Comment