25 ಮಾರ್ಚ್ ಹೋಳಿ ಹುಣ್ಣಿಮೆ ದಿನ ಇಲ್ಲಿ 1 ಮುಷ್ಟಿ ಕೊತ್ತಂಬರಿ ಕಾಳು ಹಾಕಿ ಶ್ರೀ

25 ಮಾರ್ಚ್ ಹೋಳಿ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ದಿನ ಗುಪ್ತವಾಗಿ ಒಂದು ಮುಷ್ಟಿಗೆ ಕೊತ್ತಂಬರಿ ಕಾಳುಗಳ ಪ್ರಾಚೀನ ಕಾಲದ ಮಹಾ ಉಪಾಯವನ್ನು ಮಾಡಿರಿ ನಿಮಗೆ ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ಮುಕ್ತಿ ಸಿಗುತ್ತೆ. ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುತ್ತದೆ. ಜೊತೆಗೆ ಧನ ಸಂಪತ್ತಿನ ಮಳೆ ಕೂಡ ಸುರಿಯುತ್ತದೆ. ಒಂದೇ ದಿನದ ಉಪಾಯ ದಿದಾ ನೀವು ಶ್ರೀಮಂತರ ಆಗ್ತೀರಾ.
ಇಲ್ಲೇ ನಿಮ್ಮ ಎಲ್ಲಾ ಮನಸಿಚ ಆಸೆಗಳು ಕೂಡ ಪೂರ್ತಿ ಆಗುತ್ತವೆ. ಇಲ್ಲಿ ಸುಮಾರು 242 ವರ್ಷಗಳ ನಂತರ ಇಂತಹ ಅದ್ಭುತವಾದಂತಹ ಅವಕಾಶ ಬಂದಿದೆ. ಇಲ್ಲಿ ನಾವು ನಿಮಗೆ ಹೇಳಬೇಕು ಅಂದ್ರೆ. 25 ಮಾರ್ಚ್ 2024 ದಿನದಂದು ಹೋಳಿ ಹುಣ್ಣಿಮೆಯ ಪವಿತ್ರವಾದ ಹಬ್ಬ ಇರುತ್ತದೆ. ಇದೇ ದಿನ ದೊಡ್ಡದಾಗಿರುವ ಚಂದ್ರಗ್ರಹಣ ಕೂಡ ಇರುತ್ತದೆ. ಇಂದು ಪಂಚಾಂಗದ ಅನುಸಾರವಾಗಿ ಇಂತಹ ಅದ್ಭುತವಾದಂತಹ ಸಮಯ 242 ವರ್ಷಗಳ ನಂತರ ಬಂದಿದೆ. ಈ ದಿನ ಹಲವಾರು ಶುಭ ಯೋಗಗಳು ಕೂಡ ಇರುತ್ತವೆ.

ವೇದ ಪುರಾಣಗಳ ಅನುಸಾರವಾಗಿ ಹೋಳಿ ಹುಣ್ಣಿಮೆಯ ದಿನ ಲಕ್ಷ್ಮಿ ಜಯಂತಿಯನ್ನು ಕೂಡ ಆಚರಿಸಲಾಗುತ್ತದೆ. ಒಂದು ವೇಳೆ ಯಾರಾದರೂ. ಸ್ವಲ್ಪ ಆದ್ರೂ ಈ ದಿನ ತಾಯಿ ಲಕ್ಷ್ಮಿ ದೇವಿಯ ಪೂಜೆ ಪಾಠಗಳನ್ನು ಮಾಡಿದ್ರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ. ಆ ವ್ಯಕ್ತಿಯಲ್ಲಿರುವಂತಹ ಬಡತನ ದಾರಿದ್ರೆ ದೂರಾಗಿ ನಾಶವಾಗುತ್ತದೆ. ಈ ದಿನ ತಾಯಿ ಲಕ್ಷ್ಮಿ ದೇವಿ ಗೂಬೆಯನ್ನು ತನ್ನ ವಾಹನವಾಗಿಸಿಕೊಡು. ಈ ಭೂಮಿಯನ್ನು ತಿರುಗಾಡುತ್ತಾಳೆ.
ಒಂದು ವೇಳೆ ಈ ದಿನ ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿರುವ ಕೊತ್ತಂಬರಿ ಕಾಳುಗಳ ಆ ಒಂದು ಮಹಾ ಉಪಾಯವನ್ನು ಮಾಡಿದ್ರೆ.

ಹೋಳಿ ಹುಣ್ಣಿಮೆಯ ಹಬ್ಬವನ್ನು ಪವಿತ್ರವಾದ ಹಬ್ಬ ಎಂದು ಕರೆಯುತ್ತಾರೆ. ಈ ಹಬ್ಬವನ್ನ ಆಚರಿಸುವಂತ ಜನರಲ್ಲಿ ಯಾವ ಭೇದ ಭಾವ ಮೇಲು ಕೇಳು ಅಂತ ಇರೋದಿಲ್ಲ. ಈ ದಿನ ಚಂದ್ರ ಗ್ರಹಣ ಕೂಡ ಇದೆ ಈ ದಿನ ಯಾವುದೇ ಚಿಕ್ಕ ಪುಟ್ಟ ಉಪಾಯ ಮಾಡಿದ್ರು ಸರಿ ಆ ಉಪಾಯಗಳು ವ್ಯರ್ಥವಾಗಿ ಅಂತೂ ಹೋಗೋದಿಲ್ಲ. ಈ ಚಂದ್ರಗ್ರಹಣದ ಸಮಯದ ಆದಿಯನ್ನು ಕೇವಲ ಜ್ಯೋತಿಷ್ಯರು ಮಾತ್ರ. ಅಲ್ಲ ಪಂಡಿತರು ಆಸ್ಟ್ರೋಲಾಜಿಗಳು ಸಿದ್ಧಿಯನ್ನು ಪಡೆದುಕೊಂಳುವಂತ ಜನರು ಹಲವಾರು ದಿನಗಳಿಂದ ಈ ದಿನಕ್ಕಾಗಿ ಕಾಯ್ತಾ ಇರ್ತಾರೆ. ಯಾಕಂದ್ರೆ ಈ ದಿನ ಯಾವುದೇ ಉಪಾಯ ಪ್ರಯೋಗಗಳನ್ನು ಮಾಡಿದ್ರು ಅವು ವ್ಯರ್ಥವಾಗಿ ಹೋಗೋದಿಲ್ಲ ಸಾವಿರ ಪಟ್ಟು. ಹೆಚ್ಚಾಗಿ ಲಾಭವನ್ನು ಕೊಡುತ್ತವೆ. ಹಾಗಾಗಿ ಇಲ್ಲಿ ನಾವು ತಿಳಿಸುವಂತ ಉಪಾಯಗಳನ್ನು ಸರಿಯಾಗಿ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ . ಸರಿಯಾದ ವಿಧಾನದಲ್ಲಿ ಮಾಡಿದ್ರೆ ನಮಗೆ ನಂಬಿಕೆ ಇಡಿ. ನಿಮ್ಮ ಜೀವನದಿಂದ ಎಲ್ಲಾ ಕಷ್ಟಗಳಿಂದ ಖಂಡಿತವಾಗಿ ನಿಮಗೆ ಮುಕ್ತಿ ಸಿಗುತ್ತದೆ.

ಸ್ನೇಹಿತರೆ ನೀವು ಸಹ ಯೋಚನೆ ಮಾಡಬಹುದು ಕೇವಲ ಒಂದು ಮುಷ್ಟಿಯಷ್ಟು ಕೊತ್ತಂಬರಿಕಾಳು ಉಪಯೋಗ ಮಾಡಿದರೆ. ತಾಯಿ ಲಕ್ಷ್ಮಿ ದೇವಿ ಹೊಲಿಯುತ್ತಾಳೆ ಅಂತ ಕಷ್ಟಗಳೆಲ್ಲ ದೂರ ಆಗುತ್ತವೆ. ಇಲ್ಲಿ ನಾವು ನಿಮಗೆ ಹೇಳೋದಾದ್ರೆ. ನೀವು ಸಹ ನೋಡಿರ್ತೀರ

ಯಾವಾಗ ಧನ ತ್ರಯೋದ್ರಶಿ ದೀಪಾವಳಿ ಅಂತ ಪೂಜೆಯಲ್ಲಿ ತಾಯಿ ಲಕ್ಷ್ಮೀದೇವಿ ಪೂಜೆಯನ್ನು ಮಾಡಲಾಗುತ್ತದೆಯೋ ಆಗ ಖಂಡಿತವಾಗಿ ಮನೆಯ ಹಿರಿಯರು ಖಂಡಿತವಾಗಿ ಸ್ವಲ್ಪ ಕೊತ್ತಂಬರಿ ಕಾಳುಗಳನ್ನು ತಂದಿರುತ್ತಾರೆ ವಿಧಿ ವಿಧಾನಗಳಿಂದ ಪೂಜೆ ಮಾಡಿದಾಗ ನಂತರ 12 ವಂತಕ ಫೋಡನಲ್ಲೇ 12 ಇಡುವಂತ ಸ್ಥಾನದಲ್ಲಿ ಇದನ್ನು ಇಡುತ್ತಾರೆ.

ಧನಪ್ರಾಪ್ತಿಯ ಮಹಾ ಉಪಾಯ ಇಲ್ಲಿ ನೀವು ಶ್ರೀಮಂತರು ರಾಗಲು ಇಷ್ಟ ಪಡ್ತಾ ಇದ್ರೆ. ಲಕ್ಷ್ಮಿ ದೇವಿಯ ಕೃಪೆ ಪಡೆದುಕೊಳ್ಳಲು ಇಷ್ಟಪಡುತ್ತಿದ್ದರು. ಈ ಹೋಳಿ ಹುಣ್ಣಿಮೆಯ ದಿನ ಸೂರ್ಯಸ್ತ ಆದ ನಂತರ ಚೆನ್ನಾಗಿ ಸ್ನಾನ ಮಾಡಬೇಕು. ಇಲ್ಲಿ ಕೆಂಪು ಬಣ್ಣದ ಸ್ವಚ್ಛವಾದ ವಸ್ತ್ರಗಳನ್ನು ಧರಿಸಿರಿ. ಆನಂತರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಹೋಗಬೇಕು. ಎಲ್ಲಕ್ಕಿಂತ ಮೊದಲು ತಾಯಿ ಲಕ್ಷ್ಮಿ ದೇವಿ ಫೋಟೋ ಅಥವಾ ಮೂರ್ತಿಯ ಮುಂದೆ. ಒಂದು ತುಪ್ಪದ ದೀಪವನ್ನು ಹಚ್ಚಬೇಕು, ನಂತರ ಒಂದು ಕೆಂಪು ಬಣ್ಣದ ಬಟ್ಟೆಯನ್ನು ಆಸಬೇಕು. ಆ ಬಟ್ಟೆಯ ಮೇಲೆ ಒಂದು ಮುಷ್ಟಿಗೆ ಕೊತ್ತಂಬರಿ ಕಾಳುಗಳನ್ನು ಹಾಕಬೇಕು. ಆನಂತರ ಒಂದು ಬೆಳ್ಳಿಯ ನಾಣ್ಯವನ್ನು ಇಡಬೇಕು . ಒಂದು ವೇಳೆ ಬೆಳ್ಳೇಲ್ಲ ನಾಣ್ಯ ಇಲ್ಲ ಅಂದ್ರೆ ಯಾವುದಾದರೂ ಒಂದು ರೂಪಾಯಿ ನಾಣ್ಯವನ್ನು ಇಡಬಹುದು.
ಆನಂತರ ಈ ಬಟ್ಟೆಯನ್ನು ಕಟ್ಟಿ ಒಂದು ಗಂಟನ್ನ ರೆಡಿ ಮಾಡಿದ್ರೆ ಇದನ್ನು ಬಲಗೈ ಇಟ್ಕೊಂಡು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಬೀಜ ಮಂತ್ರ ಈ ರೀತಿಯಾಗಿ. ಇದೆ.
” ಓಂ ಮಹಾಲಕ್ಷ್ಮಿಯೇ ನಮಃ ಅಥವಾ ಓಂ ಶ್ರೀಮ್ ಶ್ರೀಯೇ ನಮಃ “
ಅಥವಾ ಬರೀ ಶ್ರೀಮ್ ಅನ್ನೋ ಬೀಜ ಮಂತ್ರವನ್ನು 108 ಬಾರಿ ಜಪ ಮಾಡಿದ್ರೆ ನಡೆಯುತ್ತದೆ. ಅನಂತರ ಈ ಗಂಟನ್ನು ತೆಗೆದುಕೊಡು. ಹಣ ಇಡುವಂತ ಸ್ಥಾನದಲ್ಲಿ ಇಟ್ಟುಬಿಡಿ. ಕೇವಲ ಇಷ್ಟು ಚಿಕ್ಕ ಕೆಲಸ ಮಾಡಿದ್ರು. ಇದು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಂತೆ. ನಿಮಗೆ ಕಾರ್ಯವನ್ನು ಮಾಡುತ್ತದೆ.

ಶುಕ್ರ ಗ್ರಹದಿಂದ ಕೃಪೆ ಪಡೆಯುವ ಉಪಾಯ ಈ ಹೋಳಿ ಹುಣ್ಣಿಮೆಯ ದಿನ ಸಾಯಂಕಾಲ ಸಮಯದಲ್ಲಿ ಒಂದು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದು ಕೊಳ್ಳಬೇಕು. ಅದರಲ್ಲಿ ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳುಗಳನ್ನು ಇಡಬೇಕು. ಈ ದಿನ ಗಂಟು ಕಟ್ಟಿ ಮನೆಯ ಮಾಳಿಗೆ ಮೇಲೆ ಎಲ್ಲಾದ್ರೂ ಒಂದು ಕಡೆ ಚಂದ್ರನ ಬೆಳಕು ಬೀಳುವಂತೆ. ಅದನ್ನ ಇಡಬೇಕು. ಮಾರ್ನೆ ದಿನ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ಆ ಗಂಟನ್ನು ಮರಳಿ ತೆಗೆದುಕೊಂಡು ಬರಬೇಕು.
ಯಾವ ರೂಮ್ ನಲ್ಲಿ ನೀವು ಹೆಚ್ಚಿನ ಸಮಯವನ್ನು ಕಳಿತಿರೋ . ಎಲ್ಲಿ ಹೆಚ್ಚಾಗಿ ಇರ್ತೀರೋ. ಆ ರೂಮ್ ನಲ್ಲಿ ಆ ಗಂಟನ್ನ ಇಡಬೇಕು. ಯಾವತ್ತಿಗೂ ನಿಮ್ಮ ಕೋಣೆಯನ್ನ ಬಿಟ್ಟು ಬೇರೆ ರೂಮಲ್ಲಿ ಇಡಬಾರದು. ಇಷ್ಟು ಮಾಡಿದ್ರೆ ಸಾಕು ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಂತೆ ಕಾರ್ಯವನ್ನು ಮಾಡುತ್ತದೆ. ನೀವು ಹಣಕಾಸಿನ ನಿರ್ಧಾರದಲ್ಲಿ ತೆಗೆದುಕೊಂಡರು. ಲಾಭಗಳು ಸಿಗುತ್ತವೆ. ಇಲ್ಲಿ ನಿಮ್ಮ ಶುಕ್ರ ಗ್ರಹ ಕೂಡ ಇಂಪ್ರೂ ಆಗುತ್ತದೆ.

ಸಾಲದ ಸಮಸ್ಯೆ ದೂರ ಮಾಡುವಂತ ಮಹಾ ಉಪಾಯ ಇಲ್ಲಿ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಹೋಳಿ ಹುಣ್ಣಿಮೆಯ ದಿನ ರಾತ್ರಿ ಮಲಗುವ ಮುನ್ನ ಚಿಕ್ಕದಾಗಿರುವ ಹಳದಿ ಬಟ್ಟೆಯನ್ನು ತೆಗೆದುಕೊಳ್ಳಿ ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳು ಹಾಕಿ ಗಂಟುಕಟ್ಟಿ ನಿಮ್ಮ ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು. ಮಾರನೇ ದಿನ ಮುಂಜಾನೆ ಎದ್ದು ಸ್ನಾನದ ಮಾಡಿದ ನಂತರ ಆ ಗಂಟನ್ನು ಹರಿಯುತ್ತಿರ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಕೇವಲ ಇಷ್ಟು ಮಾಡಿದ್ರು ನೀವು ಬಳತಿರುವಂತ ಸಾಲದ ಸಮಸ್ಯೆ ಆಗಿರಲಿ ಹಣಕಾಸಿನ ಸಮಸ್ಯೆ ಆಗಿರಲಿ ನಿಧಾನವಾಗಿ ದೂರವಾಗುತ್ತದೆ.
ಸ್ನೇಹಿತರೆ ನಿಮ್ಮ ಅದೃಷ್ಟ ಗಟ್ಟಿಯಾಗಲಿ ಅಂತ ನೀವು ಇಷ್ಟಪಡುತ್ತಿದ್ದರೆ. ನೀವು ಏನೇ ಕಾರ್ಯಗಳನ್ನ ಮಾಡಿದ್ರು ಅದರಲ್ಲಿ ನೀವು ಯಶಸ್ಸು ಕಾಣಲು ಇಷ್ಟಪಡುತ್ತಿದ್ದರೆ. ನವಗ್ರಹಗಳ ಸಮಸ್ಯೆ ದೂರ ಆಗ್ಲಿ ಅಂತ ಬಯಸ್ತಾ ಇದ್ರೆ ಈ ದಿನ ನೀವು ಗೋಮಾತೆಗಾಗಿ ಹಣ್ಣನ್ನು ಚೆನ್ನಾಗಿರುವ. ರೊಟ್ಟಿಗಳನ್ನು ಮಾಡಬೇಕು . ನಿಮ್ಮ ಕೈಯಿಂದ ಯಾವುದಾದರೂ ಹಸುವಿಗೆ ಆ ರೊಟ್ಟಿಗಳನ್ನು ತಿನ್ನಿಸಬೇಕು. ಕೇವಲ ಇಷ್ಟು ಮಾಡಿದ್ರು ಕೂಡ 33 ಕೋಟಿ ದೇವಾನು ದೇವತೆಗಳು ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಅಪಾರವಾಗಿ ನಿಮಗೆ ಸಿಗುತ್ತದೆ..

Related Post

Leave a Comment