ಆಗಸ್ಟ್ 25ರಂದು ಶಕ್ತಿಶಾಲಿ ಸಂಕಷ್ಟಹರ ಚತುರ್ಥಿ ಇದೆ.. ಹೀಗೆ ಗಣೇಶನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿ.!

ಗಣೇಶನ ಮುಂದೆ ಈ ಒಂದು ವಸ್ತುವನ್ನು ಇಟ್ಟು ಸಂಕಲ್ಪ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಜೀವನದಲ್ಲಿ ಇರುವಂತಹ ಕಷ್ಟಗಳು ದೂರವಾಗಿ ಗಣೇಶನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಬುಧವಾರದಂದು ಅಂಗಾರಕ ಸಂಕಷ್ಟ ಚತುರ್ಥಿ ಬಂದಿದೆ.ಸಂಕಷ್ಟ ಹರ ಚತುರ್ಥಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ಚತುರ್ಥಿ ಎಂದರೆ ಈ ಅಂಗಾರಕ ಸಂಕಷ್ಟಹರ ಚತುರ್ಥಿ.ಜಾತಕದಲ್ಲಿ ಕುಜ ದೋಷ ಹೆಚ್ಚಾಗಿ ಇರುತ್ತದೆಯೋ ಹಣಕಾಸಿನ ತೊಂದರೆ,ಕೆಲಸದಲ್ಲಿ ಏಳಿಗೆ ಆಗದಿದ್ದರೆ, ಸ್ವಂತ ಮನೆ ಕನಸು ಈಡೇರದಿದ್ದರೆ, ಭೂಮಿ ಖರೀದಿ ಮಾಡಬೇಕು, ಗಂಡ ಹೆಂಡತಿ ನಡುವೆ ಯಾವುದು ಸರಿಇಲ್ಲದಿದ್ದರೆ ಈ ಎಲ್ಲಾ ಕನಸುಗಳು ನೆರವೇರಲು ಈ ಪೂಜೆಯನ್ನು ಈ ರೀತಿಯಾಗಿ ಮಾಡಬೇಕು. ಗಣೇಶನಿಗೆ ವಿಶೇಷವಾಗಿ ಕೆಂಪು ಬಣ್ಣ ಬಳಸಿಕೊಂಡು ಈ ವಿಧವಾಗಿ ಪೂಜೆ ಮಾಡಿದರೆ ತುಂಬಾ ಉತ್ತಮವಾಗಿರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಗಣೇಶನ ಪೂಜೆ ಮಾಡಬೇಕಾದರೆ ಕೆಂಪು ಬಣ್ಣದಲ್ಲಿ ಇರುವ ಗಣೇಶನ ವಿಗ್ರಹ ಮನೆಯಲ್ಲಿ ಇದ್ದರೆ ಆ ವಿಗ್ರಹಕ್ಕೆ ಪೂಜೆಯನ್ನು ಮಾಡಬೇಕು.ಕೆಂಪು ಬಣ್ಣದ ಗಣೇಶನ ವಿಗ್ರಹ ಇಲ್ಲವಾದರೆ ಗಣೇಶನ ಫೋಟೋವನ್ನು ಇಟ್ಟು ವಿವಿಧವಾಗಿ ಸರಳವಾಗಿ ಪೂಜೆ ಮಾಡಬೇಕು. ಒಂದು ಪೀಠ ಅಥವಾ ಮಣೆಯನ್ನು ಇಟ್ಟು ಅದರ ಮೇಲೆ ಕೆಂಪು ವಸ್ರ ಹಾಕಿ ವಸ್ರದ ಮೇಲೆ ಗಣೇಶನ ಫೋಟೋ ಇಟ್ಟು ಈ ವಿಧವಾಗಿ ಪೂಜೆ ಮಾಡಬೇಕು.5 ಬತ್ತಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಮತ್ತು ಎಲೆಯ ಮೇಲೆ ಇಟ್ಟು ದೀಪರಾಧನೆ ಮಾಡಬೇಕು.ರಾತ್ರಿ 9:20 ನಿಮಿಷಕ್ಕೆ ಸರಿಯಾಗಿ ಗಣೇಶನ ಫೋಟೋ ಮುಂದೆ 25 ಗರಿಕೆ ಹುಲ್ಲನ್ನು ಇಡಬೇಕು.ಈ ಗರಿಕೆಯನ್ನು ಇಡಬೇಕಾದರೆ ನಿಮ್ಮ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ಸಂಕಲ್ಪಗಳನ್ನು ಗಣೇಶನ ಮುಂದೆ ಪ್ರಾರ್ಥನೆ ಮಾಡುತ್ತಾ ಪೂಜೆಯನ್ನು ಮಾಡಬೇಕು.

ಬುಧವಾರ ದಿನ ಕೆಂಪುಬಣ್ಣದ ದಾಸವಾಳವನ್ನು ಅರ್ಪಿಸಿ ಅಥವಾ ಕೆಂಪು ಗುಲಾಬಿಯನ್ನು ಅರ್ಪಿಸಿ ಗಣೇಶನ ಪೂಜೆ ಮಾಡಬೇಕು. ಕೆಂಪು ಬಣ್ಣದ ಹಣ್ಣುಗಳು ಅಂದರೆ ಸೇಬು, ದಾಳಿಂಬೆ, ಯಾವುದಾದರು ಒಂದು ಹಣ್ಣು ಇಟ್ಟರೆ ಸಾಕು ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ನಿಮ್ಮ ಜೀವನದಲ್ಲಿ ಇರುವ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ. ಗಣೇಶನನ್ನು ಪೂಜೆ ಮಾಡಬೇಕಾದರೆ ಕೆಂಪು ಬಣ್ಣದ ಫಲ ಪುಷ್ಪಗಳು ಹಾಗೂ ಕುಂಕುಮ ಮಿಶ್ರಿತ ಅಕ್ಷತೆಯಿಂದ ಗಣೇಶನನ್ನು ಪೂಜಿಸಿ ಮಂತ್ರಗಳನ್ನು ಪಠಿಸಿ ಗಣೇಶನ ಸಂಕಲ್ಪ ಮಾಡಬೇಕು.

ಗಣೇಶನ ಮಂತ್ರವನ್ನು 21 ಅಥವಾ 108 ಬಾರಿ ಪಠಿಸಬಹುದು.ಬುಧವಾರ 9:28ಕ್ಕೆ ಸರಿಯಾಗಿ ಚಂದ್ರೋದಯ ಆರಂಭವಾಗುತ್ತದೆ. ಈ ಸಮಯದಲ್ಲಿ 21 ಗರಿಕೆ ಹುಲ್ಲನ್ನು ಗಣೇಶನ ಮುಂದೆ ಇಟ್ಟು ಈ ವಿಧವಾಗಿ ಸರಳವಾಗಿ ಪೂಜೆಯನ್ನು ಮಾಡಬೇಕು. ಗಣೇಶನ ಸಂಕಲ್ಪ ಮಾಡುತ್ತಾ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಆಗಬೇಕು ಎಂದು ಪ್ರಾರ್ಥನೆ ಮಾಡಬೇಕು. ಈ ರೀತಿ ಪೂಜೆ ಮಾಡಿದರೆ ಮನೆಯಲ್ಲಿ ವಿಶೇಷವಾದ ಬದಲಾವಣೆ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment