ಬಡತನ ದೂರ ಆಗುವ 5 ಲಕ್ಷಣಗಳು! 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಯದಲ್ಲಿಯೂ ಒಂದೇ ರೀತಿಯ ಪರಿಸ್ಥಿತಿಗಳು ಇರುವುದಿಲ್ಲ ಹೌದು ಕೆಲವೊಮ್ಮೆ ಒಳ್ಳೆಯ ಸಂದರ್ಭ ಇದ್ದರೆ ಕೆಲವೊಮ್ಮೆ ಕೆಟ್ಟ ಸಂದರ್ಭಗಳು ಕೂಡ ಇರುತ್ತದೆ.

ಹಾಗೆಂದ ಮಾತ್ರಕ್ಕೆ ಕೆಟ್ಟ ಸಂದರ್ಭ ಯಾವತ್ತಿಗೂ ಕೊನೆಯಾಗುವುದಿಲ್ಲ ಎಂದು ತಿಳಿದುಕೊಳ್ಳುವುದು ನಮ್ಮ ಮೂರ್ಖತನ ಪ್ರತಿಯೊಂದು ಕಷ್ಟಕ್ಕೂ ಕೂಡ ಪ್ರತಿಯೊಂದು ಕೆಟ್ಟ ಸಮಯಕ್ಕೂ ಒಳ್ಳೆಯ ಸಮಯ ಎನ್ನುವುದು ಇದ್ದೇ ಇರುತ್ತದೆ.

ಆದ್ದರಿಂದ ನಾವು ಜೀವನದಲ್ಲಿ ಅದನ್ನು ಎದುರು ನೋಡುತ್ತಾ ಎದುರಾಗುವಂತಹ ಎಲ್ಲಾ ಕಷ್ಟದ ಪರಿಸ್ಥಿತಿಗಳನ್ನು ಸಹ ಹೇಗೆ ಅದನ್ನು ಸರಿಪಡಿಸಬಹುದು ಎನ್ನುವ ಆಲೋಚನೆಯನ್ನು ಮಾಡುವುದರ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಭಗವಂತ ನಮಗೆ ಕೆಲವೊಂದು ಸೂಚನೆಗಳನ್ನು ಕೊಡುವುದರ ಮೂಲಕ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎಂದು ತಿಳಿಸುತ್ತಾರೆ. ಹಾಗಾದರೆ ಈ ದಿನ ಯಾವ ಆ ಐದು ಸೂಚನೆಗಳು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

ಬಡತನ ದೂರ ಆಗುವ ಮೊದಲು ಈ ಐದು ಸೂಚನೆಗಳು ಕಂಡುಬರುತ್ತದೆ.

 • ಅದೃಷ್ಟ ನಿಮ್ಮದಾಗುತ್ತದೆ
 • ಒಳ್ಳೆಯ ಕಾಲ ಮುಂದೆ ಬರುತ್ತದೆ
 • ನಮ್ಮ ಹಿರಿಯರು ಹೇಳಿರುವ ಮಾತು ಎಷ್ಟೋ ನಿಜ ಎನಿಸುತ್ತದೆ
 • ಕಷ್ಟದ ಕಾಲದ ಹಿಂದೆ ಒಳ್ಳೆಯ ಕಾಲವು ಇರುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೆ.
 • ಕಷ್ಟದ ಕಾಲವೇ ಇದೆ. ಯಾವಾಗಲೂ ದುಃಖ ಮನಸ್ಸಿಗೆ ನೆಮ್ಮದಿ ಇಲ್ಲ ಎಂದು ಅಳುತ್ತಲೇ ಕೂತಿದ್ದರೆ ಏನು ಪ್ರಯೋಜನ ಇಲ್ಲ.
  ಎಲ್ಲಾ ದಿಕ್ಕು ಮುಖ್ಯ ಬೇಕಾಗಿರುವುದು ದುಡ್ಡು. ಹಾಗಾದರೆ ಬಡತನ ದೂರ ಆಗುವ ಮುಂಚೆ ಯಾವೆಲ್ಲ ಸೂಚನೆಗಳು ಬರುತ್ತೆ ಎಂದು ಈಗ ನೋಡೋಣ ಬನ್ನಿ.
 • ಬೆಳಗಿನ ಜಾವ ಅಂದರೆ ಬ್ರಾಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತದೆ ಯೋ ಅವರಿಗೆ ದೇವರ ಕೃಪೆ ಇದೆ ಎಂದರ್ಥ. ತಕ್ಷಣವೇ ಎಚ್ಚರ ಆಗುವುದು ಮತ್ತು ಪಾಸಿಟಿವ್ ನೆಸ್ ಕ್ರಿಯೇಟ್ ಆಗುತ್ತಿದೆ ಎನಿಸುವುದು ದೇವರು ಕಣ್ಮುಂದೆ ಬಂದ ಹಾಗೆ ಆಗುವುದು ಶುಭ ಸಂಕೇತ/ಸೂಚನೆ.
 • ಏನು ಇಲ್ಲ ಅಂದಾಗಲು ದೇವರಿದ್ದಾನೆ ನಮ್ಮ ಬಳಿಯೇ ಇದ್ದಾನೆ ಎಂಬ ನಂಬಿಕೆಯಿಂದ ಇರುವುದು ಪಾಸಿಟಿವ್ ನೆಸ್ ನಿಮ್ಮಲ್ಲಿ ಮೂಡುವುದು. ದಾರಿಯಲ್ಲಿ ಹೋಗುವಾಗ ನಾಣ್ಯ ಅಥವಾ ಕಾಸು ಸಿಕ್ಕರೆ ಅದು ಅದೃಷ್ಟದ ಸಂಕೇತ ಮತ್ತು ಶ್ರೀಮಂತರಾಗುವ ಲಕ್ಷಣ. ಆ ಸಿಕ್ಕ ನಾಣ್ಯ ಅಥವಾ ಹಣವನ್ನು ಯಾರಿಗೂ ಕೊಡಬಾರದು ಅದನ್ನು ತಮ್ಮ ಬಳಿಯೇ ಇಟ್ಟು ಕೊಳ್ಳಬೇಕು.
 • ಬೆಟ್ಟ ಹತ್ತುವ ರೀತಿ ಕನಸು ಕಂಡರೆ ಅದು ಏಳಿಗೆಯ ಸಂಕೇತ ನಿಮ್ಮ ಕಷ್ಟದ ದಿನಗಳು ಕಳೆದು ಅದೃಷ್ಟದ ದಿನಗಳು ಮುಂದೆ ಬರಲಿದೆ ಎಂದರ್ಥ.
 • ಮೈ ಮೇಲೆ ನೀರು ಬೀಳುವಂತೆ ಕನಸು ಕಂಡರೆ ಅದು ಕೂಡ ಅದೃಷ್ಟದ ಸಂಕೇತ.
 • ನಿಮ್ಮ ಪಿತೃಗಳು ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಸೂಚನೆ.
 • ಕನಸಿನಲ್ಲಿ ಮಕ್ಕಳು ಕಾಣಿಸಿಕೊಳ್ಳುವುದು ಮತ್ತು ಬಂಗಾರ ಕಾಣಿಸಿ ಕೊಳ್ಳುವುದು ಒಳ್ಳೆಯ ಸೂಚನೆ. ಬೆಳಗ್ಗೆ ಎದ್ದ ತಕ್ಷಣ ಶಂಕನಾಗವನ್ನು ಕೇಳಿಸಿಕೊಳ್ಳುವುದು ಮನೆ ಮತ್ತು ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇರುವುದು. ಕನಸಿನಲ್ಲಿ ಹಸು ಮತ್ತು ಕರು ಕಾಣಿಸಿದರೆ ತುಂಬಾನೇ ಅದೃಷ್ಟ ಕಷ್ಟದ ಕಾಲ ಕಳೆದು ಶ್ರೀಮಂತರಾಗುತ್ತೀರಿ. ಹೀಗೆ ಮೇಲೆ ಹೇಳಿದ ಇಷ್ಟು ಸಂಕೇತಗಳು ಕೂಡ ನಿಮ್ಮ ಜೀವನದಲ್ಲಿ ಇನ್ನೇನೋ ಕಷ್ಟದ ಪರಿಸ್ಥಿತಿಗಳು ದೂರವಾಗುತ್ತದೆ ಮುಂದಿನ ದಿನದಲ್ಲಿ ನೀವು ಅಭಿವೃದ್ಧಿಯಾಗುತ್ತೀರಿ ಎನ್ನುವುದರ ಸಂಕೇತವಾಗಿದೆ.

Related Post

Leave a Comment