65 ವರ್ಷಗಳ ನಂತರ ಶನಿ ದೇವರ ಕೃಪಾಕಟಾಕ್ಷ ಅದೃಷ್ಟದ ದಿನಗಳು ಮುಟ್ಟಿದ್ದೆಲ್ಲಾ ಬಂಗಾರ, ಯಾವ ಕೆಲಸಕ್ಕೆ ಕೈ ಹಾಕಿದರೂ ಹಣವೋ ಹಣ!

ಅಕ್ಟೋಬರ್ 17ನೇ ತಾರೀಕು ಈ ರಾಶಿಯವರಿಗೆ ಮುಂದಿನ 4 ತಿಂಗಳು ಯಶಸ್ವಿನ ಹಣದ ಹೊಳೆ ಹರಿಯುತ್ತದೆ. ಏನೇ ಕೆಲಸಕ್ಕೆ ಕೈ ಹಾಕಿದರೂ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತದೆ.ಶನಿದೇವನ ಅನುಗ್ರಹ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿರುವುದರಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಇವರು ಗುರುಬಲವನ್ನು ಪಡೆಯಲಿದ್ದು ಶನಿ ದೇವನ ಆಶೀರ್ವಾದದಿಂದ ಧನ ಲಾಭ ಆಗಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸುಮಾರು 65 ವರ್ಷಗಳ ನಂತರ ಶನಿ ದೇವನ ಆಶೀರ್ವಾದ ಅನುಗ್ರಹ ಈ ರಾಶಿಯವರಿಗೆ ಮುಂದಿನ 4 ತಿಂಗಳು ಯಶಸ್ಸಿನ ಸುರಿಮಳೆ ಸುರಿಯುತ್ತದೆ. ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡುತ್ತೀರಾ. ಯಾವುದೇ ಒಂದು ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಯಶಸ್ಸು ನಿಮಗೆ ಸಿಗುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡಾ ನೀವು ತಾಳ್ಮೆಯಿಂದ ತುಂಬಾನೇ ಮುಖ್ಯವಾಗಿ ಮಾಡಬೇಕಾಗುತ್ತದೆ.ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಕೂಡ ಇಂದಿನಿಂದ ನಿಮಗೆ ಮರಳಿ ಪ್ರಾರಂಭ ಮಾಡಬಹುದು.

ವಿದೇಶಿ ಪ್ರಯಾಣ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ.ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ನೀವು ಇರಬೇಕಾಗುತ್ತದೆ.ನಿಮಗೆ ಶನಿಯ ಅನುಗ್ರಹ ಇರುವುದರಿಂದ ಅದೃಷ್ಟವಂತರು ಅಂತ ಹೇಳಬಹುದು ಹಾಗೂ ಶನಿದೇವನು ನಿಮ್ಮ ಮೇಲೆ ದಯೇಯನ್ನು ತೋರಿಸುತ್ತಾರೆ.ಮನೆಯಲ್ಲಿ ಯಾವುದೇ ಒಂದು ಕೆಟ್ಟ ದೃಷ್ಟಿ ದೋಷಗಳು ಕೂಡ ಬೀಳುವುದಿಲ್ಲ. ಹಾಗಾದರೆ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ 5 ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ ತುಲಾ ರಾಶಿ ಕುಂಭ ರಾಶಿ ಕಟಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿ ದೇವಾಯ ನಮಃ ಅಂತ ಕಾಮೆಂಟ್ ಮಾಡಿ

Related Post

Leave a Comment