ಬೆಂಗಳೂರಿನ ಗವಿ ಗಂಗಾಧರೇಶ್ವರ ಅಷ್ಟೇ ಅಲ್ಲ, ಇನ್ನು 6 ದೇಗುಲಗಳಲ್ಲಿ ವರ್ಷಕ್ಕೊಮ್ಮೆ ನಡೆಯುತ್ತೆ ಸೂರ್ಯ ಚಮತ್ಕಾರ!

ಗಂಗಾಧರ ಮೇಲೆ ಸೂರ್ಯಭಿಷೇಕ ಆಗುತ್ತದೆ. ಇದನ್ನು ಭಕ್ತರು ಓಂ ನಮಃ ಶಿವಾಯ ಅಂತ ನಮಿಸಿ ಪುಳಕಿತಗೊಳ್ಳುತ್ತದೆ. ಇದು ಪ್ರತಿ ಸಂಕ್ರಾಂತಿಯಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ ನಡೆಯುವ ವಿಸ್ಮಯ. ಈ ದೇವಾಲಯದ ಬಲಭಾಗದ ಕಿಂಡಿಯಾ ಮೂಲಕ ಸೂರ್ಯ ರಶ್ಮಿ ಒಳ ಪ್ರವೇಶ ಮಾಡಿ ನಂದಿಯ ಕೊಂಬಿನ ಮೂಲಕ ಶಿವಲಿಂಗವನ್ನು ಸ್ಪರ್ಶ ಮಾಡುವುದು ಅತ್ಯಂತ ವಿಶೇಷವಾದ ಕ್ಷಣಗಳಲ್ಲಿ ಒಂದು. ಈ ವಿಸ್ಮಯದೊಂದಿಗೆ ಸೂರ್ಯ ದೇವಾ ದಕ್ಷಿಣದಿಂದ ಉತ್ತರಾಯಣಕ್ಕೆ ಪತನವನ್ನು ಬದಲಾಯಿಸುತ್ತಾನೆ.ವರ್ಷಕ್ಕೊಮ್ಮೆ ಈ ರೀತಿ ಆಗುವುದರಿಂದ ಈ ದೈವಿಕ ಪ್ರಕ್ರಿಯೆ ಸಹಜವಾಗಿ ಎಲ್ಲಾರ ಗಮನವನ್ನು ಸೆಳೆಯುತ್ತದೆ. ದೇಶದಲ್ಲಿ ಇದೇ ರೀತಿ ಇನ್ನು 6 ಸನ್ನಿಧಾನ ಗಳು ಇವೇ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇರುವ ನಾಗಲಾಪುರದಲ್ಲಿ ಇರುವ ವೇದ ನಾರಾಯಣ ಸ್ವಾಮಿಯ ದೇವಾಲಯವು ಒಂದು. ಇಲ್ಲಿ ಶ್ರೀಮನ್ ನಾರಾಯಣ ಮತ್ಸ್ಯ ರೂಪದಲ್ಲಿ ವೇದ ರೂಪದಲ್ಲಿ ನೆಲೆಸಿದ್ದಾನೆ. ಈ ಪುಣ್ಯಕ್ಷೇತ್ರದಲ್ಲಿ ಮಾರ್ಚ್ ತಿಂಗಳಲ್ಲಿ ಸೂರ್ಯೋಸ್ತವ ಎಂಬ ವಿಶೇಷವಾದ ಉತ್ಸವ ನಡೆಯುತ್ತದೆ. ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ 25,26,27 ಅಥವಾ 26,27,28 ದಿನಾಂಕ ಸಂಜೆ ಸಮಯದಲ್ಲಿ ವಿಶೇಷವಾದ ಸೂರ್ಯಾಸ್ತವ ನಡೆಯುತ್ತದೆ.600 ಗೋಪುರ ದಿಂದ ದೂರ ಇರುವ ಸೂರ್ಯನ ಕಿರಣಗಳು ಸ್ವಾಮಿಯ ಪಾದವನ್ನು ಮುಟ್ಟುತ್ತವೆ. ಸತತ ಎರಡು ದಿನಗಳು ಸ್ವಾಮಿಯ ಹೊಕ್ಕಳ ಭಾಗವನ್ನು 3 ಭಾಗವನ್ನು ಮುಖವನ್ನು ತಾಗುವುದು ಈ ದೇವಾಲಯದ ವಿಶೇಷತೆ.

2, ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮಿ ಮಹಾತ್ಮೆ ಎಲ್ಲರಿಗೂ ಗೊತ್ತು.ಇಲ್ಲಿಯೂ ಕೂಡ ಸೂರ್ಯ ನಾರಾಯಣ ಚಮತ್ಕಾರ ನಡೆಯುತ್ತದೆ. ಪ್ರತಿ ವರ್ಷದ ನಿರ್ದಿಷ್ಟ ದಿನಗಳಲ್ಲಿ ಸೂರ್ಯ ರಶ್ಮಿ ಮಹಾ ಲಕ್ಷ್ಮಿ ವಿಗ್ರಕ್ಕೆ ನಮಿಸಲಿವೇ.ಜನವರಿ 31 ಮತ್ತು ನವೆಂಬರ್ 9 ರಂದು ಸೂರ್ಯ ರಶ್ಮಿ ಮಾತೇ ಪಾದಗಳನ್ನು ಸ್ಪರ್ಶ ಮಾಡುತ್ತಳೆ. ಫೆಬ್ರವರಿ 1 ಮತ್ತು 10 ರಂದು ಸೂರ್ಯ ರಶ್ಮಿ ಮಾತೆಯ ವಸ್ತ್ರ ಸ್ಥಳದ ಮೇಲೆ ಬೀಳುತ್ತವೆ.ಪ್ರತಿ ವರ್ಷವೂ ಇದೆ ದಿನಾಂಕದಲ್ಲಿ ನಿರ್ದಿಷ್ಟ ಸಮಯದಲ್ಲಿ ಈ ರೀತಿ ವಿಸ್ಮಯ ನಡೆಯುತ್ತದೆ. ಈ ವಿಶೇಷ ದಿನಗಳಲ್ಲಿ ದೇವಾಲಯದಲ್ಲಿ ಕಿರಣ ಉತ್ಸವ ಹೆಸರಿನಲ್ಲಿ ಅದ್ದೂರಿಯಾದ ಉತ್ಸವ ನಡೆಯುತ್ತದೆ.

3, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲಾ ಕೇಂದ್ರದಿಂದ ಸುಮಾರು 1 km ದೂರದಲ್ಲಿ ಇರುವ ಅರಸವಲ್ಲಿ ಸೂರ್ಯ ನಾರಾಯಣ ದೇಗುಲದಲ್ಲೂ ಕೂಡ ಇದೆ ರೀತಿ ಚಮತ್ಕಾರ ನಡೆಯುತ್ತದೆ. ಪ್ರತಿ ವರ್ಷದ ಮಾರ್ಚ್ ಮತ್ತು ಅಕ್ಟೋಬರ್ ವೇಳೆ ಸೂರ್ಯನ ಕಿರಣಗಳು ನೇರವಾಗಿ ಮೂಲ ವಿಗ್ರಹದ ಮೇಲೆ ಬೀಳುತ್ತದೆ.ಈ ವೇಳೆ ಭಾಸ್ಕರ ಸ್ಪರ್ಶ ಪೂಜೆ ಎನ್ನುವ ವಿಶೇಷವಾದ ಆರಾಧನೆಯನ್ನು ಮಾಡಲಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

4, ಕಡಪ ಜಿಲ್ಲೆಯ ಒಂತಿಮೀಟಮ್ ನಲ್ಲಿ ಇರುವ ಕೋದಂಡರಾಮ ದೇವಾಲಯವು ಕೂಡ ಇದೆ ರೀತಿ ಸೂರ್ಯದೇವನ ಚಮತ್ಕಾರಕ್ಕೆ ಸಾಕ್ಷಿಯಾಗುತ್ತದೆ. ಇಬ್ಬರು ಕಳ್ಳರಿಂದ ಈ ದೇವಾಲಯದ ನಿರ್ಮಾಣ ಆಯಿತು. ಈ ಇಬ್ಬರಿಗೂ ಒಮ್ಮೆ ರಾಮ ದೇವರು ಕನಸಿನಲ್ಲಿ ಬಂದು ಕಳ್ಳತನ ದೂರಭ್ಯಾಸವನ್ನು ಬಿಟ್ಟು ತಮಗೆ ಅರ್ಪಿತವಾದ ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಸೂಚಿಸಿದರು.ಅವರ ಆದೇಶದ ಮೇಲೆ ಕಳ್ಳರು ದೇವಾಲಯವನ್ನು ನಿರ್ಮಿಸಿ ರಾಮನ ಪರಮ ಭಕ್ತರು ಆದರೂ.ಇಲ್ಲೂ ಕೂಡ ವರ್ಷಕ್ಕೆ ಒಮ್ಮೆ ಸೂರ್ಯ ರಶ್ಮಿ ರಾಮನ ವಿಗ್ರಹದ ಮೇಲೆ ಸ್ಪರ್ಶ ಮಾಡಿ ನಮಿಸುತ್ತದೆ.5, ಅಂದ್ರ ಚಿತ್ತೂರಿನಲ್ಲಿ ಇರುವ ಮತ್ತೊಂದು ದೇವರು ಮೊಗಿ ಮುಗಿಲೇಶ್ವರ ಹಾಗೂ ತೆಲಂಗಾಣದ ಆಲಂಪುರದಲ್ಲಿ ಇರುವ ಗೊಗುಲಂ ಇರುವ ಸೂರ್ಯ ನಾರಾಯಣ ದೇವಾಲಯದಲ್ಲಿ ಕೂಡ ಇದೆ ರೀತಿ ವರ್ಷಕ್ಕೊಮ್ಮೆ ಸೂರ್ಯಭಿಷೇಕ ಆಗುತ್ತದೆ.

Related Post

Leave a Comment