ನವೆಂಬರ್ 27 ಭಯಂಕರ ಹುಣ್ಣಿಮೆ ಮುಗಿದ 72 ದಿನಗಳಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 3 ರಾಶಿಯವರಿಗೆ ಭಾರಿ ಅದೃಷ್ಟ!

0 4,403

ಎಲ್ಲರಿಗೂ ನಮಸ್ಕಾರ ಇದೇ ನವೆಂಬರ್ ಇಪ್ಪತ್ತೇಳನೇ ತಾರೀ ಕು ಭಯಂಕರ ಹುಣ್ಣಿಮೆ ಮುಗಿದ 22 ದಿನಗಳಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಲೈಟಿಂಗ್ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಈ ಸಮಯ ವು ನಿಮಗೆ ಅನುಕೂಲಕರ ವಾಗಿರುತ್ತದೆ. ಈ ಸಮಯ ವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸ ಲಿದೆ. ಈ ರಾಶಿಯವರಿಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಅವರು ಕಠಿಣ ಪರಿಶ್ರಮ ದಿಂದ ಯಶಸ್ಸ ನ್ನು ಸಾಧಿಸುತ್ತಾರೆ. ಈ ರಾಶಿಯ ಜನರು ಪ್ರೀತಿಯ ವಿಷಯ ಗಳಲ್ಲಿ ಸಹ ಯಶಸ್ಸ ನ್ನು ಪಡೆಯ ಬಹುದು. ಈ ರಾಶಿಯವರಿಗೆ ಆದಾಯ ದಲ್ಲಿ ಅಪಾರ ಏರಿಕೆಯಾಗ ಲಿದೆ.

ಶೀಘ್ರ ದಲ್ಲಿ ಆಸ್ತಿ ಅಥವಾ ವಾಹನ ಗಳನ್ನು ಖರೀದಿಸ ಬಹುದು. ಈ ರಾಶಿಯವರು ಸಾಮಾಜಿಕ ಕಾರ್ಯ ಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬಹುದು. ಹೂಡಿಕೆ ಗೆ ಸಮಯ ಅನುಕೂಲಕರ ವಾಗಿದೆ. ಈ ಸಮಯ ದಲ್ಲಿ ನಿಮ್ಮ ಹಣ ವು ಕಳೆದು ಹೋಗಿದ್ದರೆ ಹಾಗು ಬಹಳ ಸಮಯ ದಿಂದ ಅದನ್ನು ವಾಪಸು ಪಡೆಯಲು ಪ್ರಯತ್ನ ಪಡುತ್ತಿದ್ದ ರೆ ಶೀಘ್ರ ದಲ್ಲೇ ನೀವು ಅದನ್ನು ಮರಳಿ ಪಡೆಯ ಬಹುದು. ಜೀವನ ದಲ್ಲಿ ಶಾಂತಿ ನೆಲೆಸ ಲಿದೆ. ಮಹಾ ಗಣಪತಿಯ ಪ್ರಭಾವ ವು ನಿಮ್ಮ ಜೀವನ ದಲ್ಲಿ ಬದಲಾವಣೆಯ ನ್ನು ತರ ಲಿದೆ. ನೀವು ಉದ್ಯೋಗ ವನ್ನು ಬದಲಾಯಿಸ ಲು ಯೋಜಿಸುತ್ತಿದ್ದ ರೆ ಈ ಸಮಯ ದಲ್ಲಿ ನಿಮಗೆ ಅನೇಕ ಅವಕಾಶ ಗಳು ಲಭ್ಯವಿದೆ.

ನೀವು ಮಕ್ಕಳಿಂದ ಸಂತೋಷ ವನ್ನು ಸಹ ಪಡೆಯುತ್ತೀರಿ. ಜೊತೆ ಗೆ ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ಇದರೊಂದಿಗೆ ಈ ರಾಶಿಯವರ ಪ್ರೇಮ ವಿವಾಹ ವು ನಡೆಯ ಬಹುದು. ಕಡಿಮೆ ಪ್ರಯತ್ನ ಮತ್ತು ಕಠಿಣ ಪರಿಶ್ರಮ ದಿಂದ ನೀವು ಯಶಸ್ಸ ನ್ನು ಸಾಧಿಸ ಬಹುದು. ಈ ರಾಶಿಯ ಜನರು ಆರ್ಥಿಕ ಪ್ರಯೋಜನ ಗಳನ್ನು ಪಡೆಯ ಬಹುದು. ಸಾಲ ವನ್ನು ಮರುಪಾವತಿಸ ಲು ಸಾಧ್ಯ ವಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಕಾನೂನು ಸಮಸ್ಯೆ ಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಬಹುದು.

ಅವರ ಕ್ಷೇತ್ರದಲ್ಲಿ ಲಾಭ ಗಳನ್ನು ಪಡೆಯ ಬಹುದು. ಕಠಿಣ ಪರಿಶ್ರಮ ವು ಉದ್ಯೋಗ ಮತ್ತು ಪ್ರಗತಿಯ ಅವಕಾಶ ಗಳನ್ನು ಸೃಷ್ಟಿಸುತ್ತದೆ. ಜೊತೆ ಗೆ ವ್ಯವಹಾರ ದೊಂದಿಗೆ ಸಂಬಂಧ ಹೊಂದಿರುವ ಈ ರಾಶಿಯ ಜನರು ಈ ಅವಧಿಯ ಲ್ಲಿ ಉತ್ತಮ ಯಶಸ್ಸ ನ್ನು ಪಡೆಯ ಬಹುದು. ಈ ರಾಶಿಯ ಜನರು ಅನಿರೀಕ್ಷಿತ ಆರ್ಥಿಕ ಲಾಭ ಗಳನ್ನು ಪಡೆಯುತ್ತಾರೆ. ಚರಾಸ್ತಿ ದಿಂದ ನೀವು ಪ್ರಯೋಜನ ಪಡೆಯ ಬಹುದು. ನೌಕರರಿಗೆ ಬಡ್ತಿ ಸಿಗ ಲಿದೆ. ಅನಗತ್ಯ ಸಂಬಂಧ ಗಳನ್ನು ತಪ್ಪಿಸುವುದು ನಿಮಗೆ ಒಳ್ಳೆಯದು. ನಿಮ್ಮ ವರ್ಷಗಳ ಆಸೆ ಇರ ಬಹುದು. ವೃತ್ತಿ ಜೀವನ ದಲ್ಲಿ ನೀವು ಉತ್ತಮ ಯಶಸ್ಸ ನ್ನು ಸಾಧಿಸ ಲು ಸಾಧ್ಯವಾಗುತ್ತದೆ. ಜೊತೆ ಗೆ ಅನೇಕ ವ್ಯಾಪಾರ ಅವಕಾಶ ಗಳು ಸಹ ಲಭಿಸ ಲಿದೆ.

ವಿದೇಶದಲ್ಲಿ ಹಣ ಸಂಪಾದಿಸುವ ಅವಕಾಶ ಗಳು ಬರಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನ ಪಡೆಯುತ್ತಿರುವ ರಾಶಿ ಗಳು ಯಾವು ವು ಎಂದ ರೆ ಮಿಥುನ ರಾಶಿ, ಕನ್ಯಾ ರಾಶಿ ಮತ್ತು ಧನ ಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮಹಾಗಣಪತಿಯೇ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave A Reply

Your email address will not be published.