ಇಂದಿನಿಂದ 88 ದಿನಗಳು ಸುವರ್ಣ ಕಾಲ,ಗುರುಬಲ 6 ರಾಶಿಯವರು ಬೇಡವೆಂದರೂ ಕೋಟ್ಯಾಧಿಪತಿಗಳಾಗುತ್ತೀರ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 88 ದಿನಗಳು ಸುವರ್ಣ ಕಾಲ. ಗುರುಬಲ ಆರು ರಾಶಿಯವರು ಬೇಡವೆಂದರು ಕೋಟ್ಯಧಿಪತಿಗಳಾಗುತ್ತಾರೆ. ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.

ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನ ಮೆಚ್ಚಿಕೊಳ್ಳಲಾಗುತ್ತದೆ. ಸಹೋದ್ಯೋಗಿಗಳು ಅಚ್ಚರಿಯಿಂದಲು ಮೇಲಧಿಕಾರಿಗಳು ಮೆಚ್ಚುಗೆಯಿಂದಲು ನೋಡಲಿದ್ದಾರೆ. ವೃತ್ತಿಯಲ್ಲಿ ಬಡ್ತಿ ಸಿಕ್ಕಿದರೂ ಅಚ್ಚರಿ ಇಲ್ಲ.ಹಣದ ವಿಚಾರವಾಗಿ ನಡೆಯುತ್ತಿದ್ದ ವಿವಾದಗಳಿಂದ ಪರಿಹಾರ ಒದಗಿ ಬರಲಿದೆ. ದೊಡ್ಡದೊಂದು ನೆಮ್ಮದಿ ಪ್ರಾಪ್ತವಾಗಲಿದ ಮನೆಯಲ್ಲಿ ಶುಭಕಾರ್ಯ ಜರುಗುವ ಸಾಧ್ಯತೆಗಳಿವೆ.

ಉದ್ಯೋಗ ಮತ್ತು ವ್ಯಾಪಾರದಲ್ಲಿರುವ ಈ ರಾಶಿಯ ಜನರು ಲಾಭವನ್ನು ಗಳಿಸಲಿದ್ದಾರೆ. ಮುಟ್ಟಿದ್ದು ಚಿನ್ನವಾಗಿದೆ. ಹೊಸ ಹೊಸ ಅವಕಾಶಗಳು ದೊರೆಯಲಿವೆ.ಆರ್ಥಿಕ ಅಂಶ ಬಲವಾಗಿರುವುದರಿಂದ ಜೇಬು ತುಂಬಲಿದೆ.ವಿದ್ಯಾರ್ಥಿಗಳಿಗೆ ಇದು ಶುಭ ಸಂದರ್ಭ ದಂಪತಿಗಳಿಗೂ ಒಳ್ಳೆಯ ಕಾಲ. ವೈವಾಹಿಕ ಜೀವನದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

ಸಂಪತ್ತು ವೃದ್ಧಿಯಾಗಲಿದೆ. ಸಂಗಾತಿಯ ಪ್ರೀತಿ ಬೆಂಬಲ ನಿಮ್ಮನ್ನ ಮತ್ತಷ್ಟು ಉತ್ಸಾಹದಿಂದ ಮುನ್ನಡೆಯುವಂತೆ ಮಾಡುತ್ತದೆ. ಇಷ್ಟು ದಿನದಿಂದ ಮಾಡಿಕೊಂಡು ಬರುತ್ತಿದ್ದ ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ದೊರೆಯಲಿದೆ.ಕೆಲಸ ಕಾರ್ಯಗಳಲ್ಲೂ ಜಯ ತಂದು ಕೊಡುತ್ತದೆ. ಆಧ್ಯಾತ್ಮಿಕ ಕೆಲಸಗಳ ಕಡೆಗೆ ಜಾಸ್ತಿ ಗಮನ ಹೋಗುತ್ತದೆ. ಹೊಸ ಆದಾಯದ ಮೂಲಗಳು ಸಿಕ್ಕಿ ಆರ್ಥಿಕ ಲಾಭ ಉಂಟಾಗಲಿದೆ.

ಭೌತಿಕ ಸೌಕರ್ಯಗಳು ನೆಮ್ಮದಿ ಹೆಚ್ಚಿಸಲಿವೆ. ಖರ್ಚು ವೆಚ್ಚಗಳತ್ತ ನಿಗಾ ಇರಲಿ, ಸ್ವಲ್ಪ ಎಚ್ಚರ ವಹಿಸಿದರೆ ಉಳಿತಾಯವಾಗುತ್ತದೆ. ಸಂಪತ್ತು ವೃದ್ಧಿಯಾಗಬಹುದಾಗಿದೆ.ಸಮೃದ್ಧಿ ಸಿಕ್ಕಷ್ಟು ಶಾಂತಿಯು ಹೆಚ್ಚುತ್ತದೆ. ಶಾಂತಿ ಇದ್ದಾಗ ಹುರುಪು ಹೆಚ್ಚಾಗುತ್ತದೆ ಎಂಬುದು ನನ್ನ ಗಮನವಿಟ್ಟು ಮುಂದುವರೆಯಿರಿ. ಸಾಮಾಜಿಕ ಸ್ಥಾನ ಮಾನ ಹೆಚ್ಚಲಿದೆ, ಪ್ರತಿಷ್ಠೆ ಜಾಸ್ತಿ ಆಗಲಿದೆ.

ಸರ್ಕಾರಿ ಕೆಲಸಗಳಲ್ಲಿ ದಾಳಿ ತಡೆಗಳು ನಿವಾರಣೆಯಾಗಲಿವೆ. ಪೂರ್ವಿಕರ ಆಸ್ತಿ ನಿಮ್ಮ ಕೈ ಹಿಡಿಯಲಿದೆ.ಅದರಿಂದ ನಿಮ್ಮ ಪಾಲಿಗೆ ಹಣಕಾಸು ಒದಗಿ ಬರಲಿದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನೀವು ಮಾಡಿದ ಕೆಲಸಗಳಿಗೆ ಹೊಗಳಿಕೆ ಸಿಗಲಿದೆ.

ಹಿರಿಯರು ಕಿರಿಯರೆನ್ನದೆ ಎಲ್ಲರೂ ನಿಮ್ಮ ಸಂತೋಷ ಹೆಚ್ಚಿಸಲಿದ್ದಾರೆ. ಕುಟುಂಬಕ್ಕೆ ಸಮಯ ಕೊಡಬೇಕಾಗಬಹುದು. ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದರೆ ಒಳ್ಳೆಯದು.ಕೌಟುಂಬಿಕ ಜೀವನದಲ್ಲಿ ಸಂತೋಷ ಸಿಗುತ್ತದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಶಿವ ಪಾರ್ವತಿ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment