ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುತ್ತಿದ್ದರೆ ಕಾದಿದೆ ದುರದೃಷ್ಟ!

ನರದೃಷ್ಟಿ ನರಕೋಶಗಳ ತೊಂದರೆ ಆಗುತ್ತಿದ್ದಾರೆ ಈ ರೀತಿ ಪರಿಹಾರ ಮಾಡಿಕೊಂಡರೆ ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತದೆ.ಈ ರೀತಿಯ ದೋಷಗಳು ಆಗಾಗ ಆಗುತ್ತ ಇರುತ್ತದೆ.ಜಾತಕದಲ್ಲಿ ರವಿ ಎನ್ನುವ ಬಲಹಿನತೆ ಇದ್ದಾರೆ ಈ ರೀತಿಯಾದ ದೃಷ್ಟಿ ದೋಷಗಳು ಕಂಡು ಬರುತ್ತದೆ.ದೃಷ್ಟಿ ದೋಷ ಉಂಟಾದರೆ ತಲೆ ನೋವಿನ ಸಮಸ್ಸೆ, ಸುಸ್ತು ಈ ರೀತಿ ಸಮಸ್ಸೆ ಎದುರು ಆಗುತ್ತದೆ.ಇದಕ್ಕೆ ಜಾತಕದಲ್ಲಿ ರವಿ ಬಲವನ್ನು ಉತ್ಪಾದನೆ ಮಾಡಿಕೊಳ್ಳಬೇಕು.ಸೂರ್ಯ ನಮಸ್ಕಾರ ಮತ್ತು ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಣೆ ಮಾಡುವುದು, ಸೂರ್ಯ ನಾಮ ಸ್ಮರಣೆಯನ್ನು ಮಾಡುವುದು ಈ ಒಂದು ಪರಿಹಾರ ಬಹಳ ಅತ್ಯುತ್ತಮವಾದ ಪರಿಹಾರ.ಈ ರೀತಿ ಮಾಡಿದರೆ ಸೂರ್ಯನ ಪ್ರಭಾವ ಹೆಚ್ಚಾಗಿ ನಿಮಗೆ ದೃಷ್ಟಿ ದೋಷ ತಗುಲುವುದಿಲ್ಲ.

ಮನೆ ದೃಷ್ಟಿ ದೋಷಕ್ಕೆ ಬೂದ ಕುಂಬಳಕಾಯಿಯನ್ನು ಶನಿವಾರದ ಹಿಂದಿನ ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಒಂದು ದಿನ ಇಟ್ಟು ಮರು ದಿನ ಬೂದ ಕುಂಬಳಕಾಯಿಯನ್ನು ಪೂಜೆ ಮಾಡಿ ಮನೆಯ ಬಾಗಿಲಿಗೆ ಕಟ್ಟುವುದರಿಂದ ವಿಶೇಷವಾಗಿ ನರ ದೃಷ್ಟಿ ನರದೋಷ ನಿವಾರಣೆ ಮಾಡಿಕೊಳ್ಳಬಹುದು.

ಇನ್ನು ಮನೆಯಲ್ಲಿ ವಿಷೇಷವಾಗಿ ಡಸ್ಟ್ ಬಿನ್ ಇಟ್ಟುಕೊಳ್ಳುವುದು, ಪೊರಕೆಯನ್ನು ನಿರ್ದಿಷ್ಟ ಜಾಗದಲ್ಲಿ ಇಡಬೇಕು.ಇನ್ನು ಕಸವನ್ನು ಗೂಡಿಸುವಾಗ ನೈರುತ್ಯ ದಿಕ್ಕಿನಿಂದ ಶುರು ಮಾಡಿ ಎಲ್ಲವನ್ನು ಗುಡಿಸಿ ನೈರುತ್ಯ ದಿಕ್ಕಿನಿಂದ ಕಸವನ್ನು ತೆಗೆದು ಡಸ್ಟ್ ಬಿನ್ ಗೆ ಹಾಕಬೇಕು.

ಇನ್ನು ವಾಸ್ತು ಪ್ರಕಾರ ಡಸ್ಟ್ ಬಿನ್ ಅನ್ನು ದಕ್ಷಿಣ ನೈರುತ್ಯ ಮತ್ತು ಪಶ್ಚಿಮ ವಾಯು ಎರಡು ದಿಕ್ಕಿನಲ್ಲಿ ಮಾತ್ರ ಇಡಬೇಕು.ಇದರಿಂದ ನೆಗೆಟಿವ್ ಎನರ್ಜಿ ಪ್ರಭಾವ ಬರುವುದಿಲ್ಲ.ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಕೂಡ ಕಾಣಬಹುದು. ಒಂದು ವೇಳೆ ಬೇರೆ ದಿಕ್ಕಿನದಲ್ಲಿ ಡಸ್ಟ್ ಬಿನ್ ಇಟ್ಟಿದ್ದಾರೆ ಹಲವಾರು ಸಮಸ್ಸೆಗಳನ್ನು ಅನುಭವಿಸಬೇಕಾಗುತ್ತದೆ.ಧನ ನಷ್ಟ ಆಗುವ ಸಾಧ್ಯತೆ ಇದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೂಡ ನೆಲೆಸುವುದಿಲ್ಲ.ಹೀಗಾಗಿ ಆದಷ್ಟು ವಾಸ್ತು ಪ್ರಕಾರ ವಸ್ತುಗಳನ್ನು ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

Related Post

Leave a Comment