ಬರೋಬ್ಬರಿ 18 ವರ್ಷಗಳ ನಂತರ ಬುಧ, ರಾಹುವಿನ ಯುತಿ, 4 ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ತಾಯಿ ಮಹಾಲಕ್ಷ್ಮೀ

ಬರೋಬ್ಬರಿ 18 ವರ್ಷಗಳ ನಂತರ ಬೂದಿ ರಾಹುವಿನ ಯುಟಿ ನಾಲ್ಕು ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ. ತಾಯಿ ಮಹಾಲಕ್ಷ್ಮಿ ವೀಕ್ಷಕರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ರಾಶಿಚಕ್ರ ಚಿಹ್ನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸಂಬಂಧಿಸಿದ ಗ್ರಹಗಳ ಸಂಯೋಗ ರಚನೆಯಾಗುತ್ತದೆ. ಇದೀಗ ಮೀನ ರಾಶಿಯಲ್ಲಿ ಪಾಪ ಗ್ರಹ ರಾಹು ಮತ್ತು ಗ್ರಾಹಕರ ರಾಜಕುಮಾರ ಭೂತ ಇಬ್ಬರು ಒಟ್ಟಿಗೆ ಸೇರಿದ್ದಾರೆ.

ವಾಸ್ತವವಾಗಿ ಪಾಪಗ್ರಹ ರಾಹುಲ್ ಈಗಾಗಲೇ ಮೀನ ರಾಶಿಯಲ್ಲಿ ಉಪಸ್ಥಿತಿ ಇದ್ದಾನೆ.ಮಾರ್ಚ್ ಏಳು ರಂದು ಗ್ರಹಗಳ ರಾಜಕುಮಾರ ಬುಧನ ಕೂಡ ಮೀನ ರಾಶಿಗೆ ಪದಾರ್ಪಣೆ ಮಾಡಿದ್ದಾರೆ.ಇದರಿಂದಾಗಿ ಬರೋಬ್ಬರಿ 18 ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು ಬುಧ ಯುತಿ ನಿರ್ಮಾಣವಾಗಿದೆ. ರಾಹು, ಬುಧ ಯುತಿ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡುಬರುತ್ತದೆ. ಆದರೂ ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಹೆಚ್ಚು ಲಾಭದಾಯಕವಾಗಿದ್ದು, ರಾಹು ಬುಧರ ಕೃಪೆಯಿಂದಾಗಿ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮಿ ಈ ರಾಶಿಯವರ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಹಾಗಾದರೆ ಬನ್ನಿ ರಾಹು ಬುಧ ಯುತಿಯಿಂದಾಗಿ ಇಲ್ಲಿ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ ಅದೃಷ್ಟವಂತ ರಾಶಿಗಳು ಯಾವುವು ಅನ್ನೊದನ್ನ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ ಎಂದಿನಂತೆ ಎಂದಿನಂತೆ.

18 ವರ್ಷಗಳ ನಂತರ ರಾಹು ಬುಧ ಯುತಿ ಉಂಟಾಗಲಿದ್ದು, ಇದರಿಂದಾಗಿ ಇಲ್ಲಿ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ

ಮೊದಲ ರಾಶಿಯೆಂದರೆ ಅದು ಕರ್ಕ ರಾಶಿ ಹೌದು, ರಾಹು ಬುಧರ ಐ ಟಿ ಯು ಕರ್ನಾಟಕ ರಾಶಿಯವರಿಗೆ ಲಾಭದಾಯಕವೆಂದು ಸಾಬೀತುಪಡಿಸಲಿದೆ.ಈ ಸಮಯದಲ್ಲಿ ಉದ್ಯೋಗ ರಂಗದಲ್ಲಿ ಯಶಸ್ಸು ವ್ಯಾಪಾರದಲ್ಲಿ ಏಳಿಗೆ ಜತೆಗೆ ಹಣಕಾಸಿನ ಸ್ಥಿತಿ ಮೊದಲಿಗಿಂತ ಸುಧಾರಿಸಲಿದ್ದು, ವೈವಾಹಿಕ ಜೀವನವು ಆನಂದದಾಯಕವಾಗಿರಲಿದೆ. ಇನ್ನು 18 ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು ಬುಧರ ಸಂಯೋಗವು ವೃಶ್ಚಿಕ ರಾಶಿಯವರಿಗೆ, ಪ್ರತಿ ಕ್ಷೇತ್ರದಲ್ಲೂ ಅವರ ಕಠಿಣ ಪರಿಶ್ರಮಕ್ಕೆ ಫಲವನ್ನು ನೀಡಲಿದೆ. ಈ ವೇಳೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದದಿಂದ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ.

ಇನ್ನು ರಾಹು ಬುಧ ಗ್ರಹಗಳ ಸಂಯೋಗವು ಮಕರ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ನೀಡುವ ಸಾಧ್ಯತೆ ಇದ್ದರೆ, ಉದ್ಯಮಿಗಳಿಗೆ ಹೊಸ ವ್ಯವಹಾರವನ್ನು ನಡೆಸಲು ಅನುವು ಮಾಡಿಕೊಡಲಿದೆ. ಆದಾಗ್ಯೂ, ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಇನ್ನು ಸ್ವ ರಾಶಿಯಲ್ಲಿ ಬುಧ ರಾಹುಯು ಮೀನ ರಾಶಿಯ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ವ್ಯಾಪಾರಸ್ಥರು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಒಳ್ಳೆಯ ಸಮಯ.

ದಾಂಪತ್ಯದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.ಒಟ್ಟಾರೆಯಾಗಿ ಇದು ನಿಮಗೆ ಬಹಳ ಅದೃಷ್ಟದ ಸಮಯ ಎಂತಲೇ ಹೇಳಬಹುದು. ಒಟ್ಟಾರೆಯಾಗಿ ಇಲ್ಲಿ ರಾಹು ಬುಧನ ಸಂಯೋಗವು ಈ ಎಲ್ಲ ರಾಶಿಯವರಿಗೆ ಅದೃಷ್ಟದ ಫಲಗಳನ್ನು ಕರುಣಿಸಲಿದ್ದು, ಇಲ್ಲಿ ಖಂಡಿತ ಸಮಯ ಸದುಪಯೋಗ ಪಡೆದುಕೊಂಡು ಮುನ್ನಡೆಯಬೇಕು.

Related Post

Leave a Comment