ಮಾರ್ಚ್25 ಹೋಳಿ ಹುಣ್ಣಿಮೆ+ಚಂದ್ರಗ್ರಹಣ ನಂತರ 5ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಲಕ್ಷ್ಮಿ ಪುತ್ರರು

ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾದ ಹೋಳಿ ಹುಣ್ಣಿಮೆ ಮತ್ತು ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರಗ್ರಹಣ ಮತ್ತು ಹೋಳಿ ಹುಣ್ಣಿಮೆ ಮುಗಿದ ನಂತರ ಈ ಐದು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಈ ರಾಶಿಯವರು ಇದೆ. ಚಂದ್ರ ಗ್ರಹಣ ಮುಗಿದ ನಂತರ ಇವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಅವಕಾಶಗಳ ಜೊತೆಗೆ ಆದಾಯವೂ ಕೂಡ ಹೆಚ್ಚಾಗುತ್ತೆ. ಉತ್ತಮ ಕಂಪನಿಯಿಂದ ಒಳ್ಳೆಯ ಉದ್ಯೋಗದ ಅವಕಾಶ ಬರುತ್ತದೆ.

ಇವುಗಳನ್ನು ನೀವು ಬಳಸಿಕೊಳ್ಳುವುದು ತುಂಬಾನೇ ಮುಖ್ಯ. ಆಸ್ತಿಯ ವಿಚಾರದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ದೂರ ಮಾಡಿಕೊಂಡು ಆಸ್ತಿಯನ್ನು ನೀವು ಪಡೆದುಕೊಳ್ಳಬಹುದು. ಹಾಗೆ ನೀವು ಇದರಿಂದ ತುಂಬಾನೇ ಅನುಕೂಲವನ್ನು ಪಡೆಯುತ್ತೀರ

ಯಾರಿಗಾದರೂ ಸಾಲವಾಗಿ ಹಣವನ್ನು ಕೊಡುವ ಮುನ್ನ.ತುಂಬಾ ನಿಯೋಜನೆ ಮಾಡಿ ಹಣವನ್ನು ಕೊಡಿ. ಏಕೆಂದರೆ ಸಾಲವಾಗಿ ಕೊಟ್ಟ ಹಣ ಮರಳಿ ಬಾರದೆ ಇರುವಂತಹ ಪರಿಸ್ಥಿತಿಗಳು ಬರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯ.

ವ್ಯಾಪಾರ ಮಾಡುವ ಸ್ಥಳದಲ್ಲಿ ಶತ್ರುಗಳನ್ನು ನೀವು ತೊಂದರೆಗಳಿಗೆ ಉಂಟು ಮಾಡಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತನ್ನು ನೀಡಬೇಕು. ವಿದ್ಯಾಭ್ಯಾಸದಲ್ಲಿ ಏನೇ ಅವಕಾಶ ಬಂದರೂ ಕೂಡ ಅವುಗಳನ್ನು ಬಳಸಿಕೊಳ್ಳಬೇಕು.

ಹಾಗೆ ನೀವು ಮಾಡುವ ಕೆಲಸದಲ್ಲಿ ನಿಮ್ಮದೇ ಆದ ಸ್ವಂತ ನಿರ್ಧಾರ ಇದ್ದರೆ ಖಂಡಿತ ಯಶಸ್ಸು ಅನ್ನು ಪಡೆದುಕೊಳ್ಳುತ್ತೀರಾ? ನೀವು ಯಾವುದೇ ಕೆಲಸವನ್ನು ಮಾಡುವಾಗ ಕೂಡ ತುಂಬಾ ಚತುರರಾಗಿ ಕೆಲಸವನ್ನೂ ನಿರ್ವಹಿಸುವುದರಿಂದ ತುಂಬಾನೇ ಶುಭವಾಗುತ್ತೆ. ನೀವು ತುಂಬಾನೇ ಶ್ರಮ ಪಟ್ಟು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇದರಿಂದ ಅನುಕೂಲವನ್ನು ಪಡೆದುಕೊಳ್ಳಬಹುದು. ಹಾಗೆನಿ ಇವರು ಯಾವುದೇ ಕೆಲಸವನ್ನು ಮಾಡುವಾಗ ದೃಢವಾಗಿ ಆ ಕೆಲಸ ಮಾಡಿ ಅದರಿಂದ ಖಂಡಿತ ಲಾಭವನ್ನು ಕೂಡ ಪಡೆಯಬಹುದು. ಹಾಗೆನಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಕೊಡುವುದರ ಜೊತೆಗೆ.ಹೆಚ್ಚು ಕೆಲಸಗಳನ್ನು ಮಾಡಬೇಕು. ಇದರಿಂದ ಒಳ್ಳೆಯ ರೀತಿಯ ಅವಕಾಶಗಳು ಕೂಡ ಸಿಗುತ್ತದೆ. ಯಾವುದಾದರು ಕೆಲಸಗಳು ಅರ್ಧಕ್ಕೆ ನಿಂತು ಹೋಗಿದ್ದರೆ ಅವುಗಳ ಕಡೆಗೂ ಕೂಡ ಗಮನ ಕೊಟ್ಟು ಆ ಕೆಲಸವನ್ನು ನಿರ್ವಹಿಸಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರ.

ಸಾಕಷ್ಟು ರೀತಿಯ ಲಾಭವನ್ನು ಪಡೆಯುತ್ತೀರ ನಿಮ್ಮ ಜೀವನದಲ್ಲಿ ಯಾವುದೇ ವಿಚಾರ ಆಗಿದ್ದರೂ ಕೂಡ ತಂದೆ ತಾಯಿಯೊಂದಿಗೆ ಪ್ರಸ್ತಾಪ ಮಾಡಿ ಇದರಿಂದ ಒಳ್ಳೆದಾಗುತ್ತೆ. ಇಷ್ಟೆಲ್ಲ ಲಾಭ, ಅದೃಷ್ಟವನ್ನು ಇದೆ.

ಹೋಳಿ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ಮುಗಿದ ನಂತರ ಪಡೆಯಲ್ಲಿರುವ ಐದು ರಾಶಿಗಳು ಯಾವುದು ಎಂದರೆ ಧನಸ್ಸು ರಾಶಿ, ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ಓಂ ಲಕ್ಷ್ಮಿದೇವಿ ಅಂತ ಕಮೆಂಟ್ ಮಾಡಿ.

Related Post

Leave a Comment