28 ಅಕ್ಟೊಬರ್ ಶನಿವಾರ ಭಯಂಕರ ಚಂದ್ರಗ್ರಹಣ ಮುಗಿದ ನಂತರ 6ರಾಶಿಯವರಿಗೆ ಬಾರಿ ಅದೃಷ್ಟ ಮುಟ್ಟಿದೆಲ್ಲ ಬಂಗಾರ ಕೋಟ್ಯಾಧಿಪತಿ

ಎಲ್ಲರಿಗೂ ನಮಸ್ಕಾರ ಇಂದು ಅಕ್ಟೋಬರ್ ಇಪ್ಪತ್ತೆಂಟ ನೇ ತಾರೀಖು ಬಹಳ ಭಯಂಕರ ವಾದಂತಹ ಶನಿವಾರ ಹಾಗು ಹಿಂದಿನ ಶನಿವಾರ ಬಹಳಷ್ಟು ಭಯಂಕರ ವಾಗಿರುವ ಶಕ್ತಿಶಾಲಿಯಾಗಿರುವಂತಹ ಒಂದು ಚಂದ್ರಗ್ರಹಣ ಹಾಗೂ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಇವರಿಗೆ ಶನಿದೇವನ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತಿದ್ದು, ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳುತ್ತಾರೆ.

ಈ ಅಕ್ಟೋಬರ್ ತಿಂಗಳು ಮುಗಿಯುವವರೆಗು ಈ ರಾಶಿಯವರಿಗೆ ರಾಜ ಯೋಗ ಗುರು ಬಲ ಪ್ರತಿ ಯಾಗಿ ಮುಂದಿನ ತಿಂಗಳು ನವೆಂಬರ್ ನಲ್ಲಿ ಆಗರ್ಭ ಶ್ರೀಮಂತಿಕೆ ಯನ್ನ ಪಡೆದುಕೊಳ್ಳುತ್ತಾರೆ. ಸರ್ಕಾರಿ ಕೆಲಸದಲ್ಲಿ ರುವವರಿಗೆ ಕೂಡ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಹಣದ ವಿಷಯ ದಲ್ಲಿ ನೀವು ಯಾವತ್ತೂ ಕೂಡ ಸೋಲ ನ್ನು ನೋಡುವುದಿಲ್ಲ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಈ ಒಂದು ಚಂದ್ರ ಗ್ರಹಣ ಮುಗಿದ ನಂತರ ಸಿಗುತ್ತದೆ ಎಂದು ನೋಡೋಣ ಬನ್ನಿ ಹಾಗೂ ಈ ರಾಶಿಯವರಿಗೆ ಒಂದು ಚಂದ್ರಗ್ರಹಣ ಬಹಳಷ್ಟು ಅದೃಷ್ಟ ಕಾರಿ ಎಂದು ಹೇಳ ಬಹುದು.

ಹೌದು. ಈ ರಾಶಿಯ ಇರುವಂತಹ ವಿದ್ಯಾರ್ಥಿಗಳು ಉತ್ತಮವಾದ ಪ್ರಯೋಜನ ಗಳನ್ನು ಪಡೆದುಕೊಳ್ಳುತ್ತಾರೆ.
ಹಲವಾರು ದಿನಗಳಿಂದ ದೂರದ ಪ್ರಯಾಣ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರೆ ಅವರಿಗೂ ಕೂಡ ವಿದೇಶ ಕ್ಕೆ ಹೋಗುವ ಅವಕಾಶ ಹುಡುಕಿಕೊಂಡು ಬರುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ, ಸಂತೋಷ ಸದಾ ಕಾಲ ನೆಲೆಸುತ್ತದೆ. ಶುಭ ಕಾರ್ಯ ಗಳು ಕೂಡ ನಡೆಯುತ್ತ ದೆ. ಹಲವಾರು ದಿನಗಳಿಂದ ನೀವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಗಳನ್ನು ಇರಿಸಿ ದಲ್ಲಿ ಹಿಂದಿನಿಂದ ನಿಮಗೆ ಆರೋಗ್ಯ ದಲ್ಲಿ ಏರುಪೇರು ಕಂಡು ಬರುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಇಲ್ಲವಾದ ಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ದುಪ್ಪಟ್ಟು ಹಣ ವು ಖರ್ಚಾಗುವ ಸಂಭವ ಇದೆ.

ಇನ್ನು ಶೇರು ಮಾರುಕಟ್ಟೆಯ ಲ್ಲಿ ನಿಮಗೆ ಹಣ ವನ್ನು ಗಳಿಸಲು ಆಸಕ್ತಿ ಇದ್ದ ರೆ ಉತ್ತಮವಾದ ವೇದಿಕೆ ಸೃಷ್ಟಿಯಾಗುತ್ತದೆ. ಸಂಸಾರ ದಲ್ಲಿ ಸುಖ ವನ್ನು ಅನುಭವಿಸುತ್ತೀರ. ಪ್ರೇಮಿಗಳಿಗೆ ಈ ತಿಂಗಳು ಮುಗಿಯುವ ಷ್ಟರಲ್ಲಿ ಒಳ್ಳೆಯ ದಿನ ವೂ ಶುರುವಾಗುತ್ತದೆ. ಇವರಿಗೆ ಶುಕ್ರ ದೇಶ ಪ್ರಾರಂಭವಾಗುತ್ತಿರುವುದರಿಂದ ಇವರಿಗೆ ಶನಿದೇವನ ಕೃಪೆ ಇರುವುದರಿಂದ ಈ ಒಂದು ಭಯಂಕರ ವಾದ ಚಂದ್ರ ಗ್ರಹಣ ಮುಗಿದ ನಂತರ ಬಹಳಷ್ಟು ಲಾಭ ವನ್ನು ಗಳಿಸಿ ಕೊಳ್ಳುತ್ತಿದ್ದಾರೆ.

ಇದರ ಲಾಭ ವನ್ನು ಅದೃಷ್ಟ ವನ್ನು ಅಷ್ಟ ಐಶ್ವರ್ಯ ವನ್ನು ಪ್ರಾಪ್ತಿ ಮಾಡಿಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ, ಮಿತ್ರ ರಾಶಿ ತುಲಾ ರಾಶಿ ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಕಾಮೆಂಟ್ ಮಾಡಿ

Related Post

Leave a Comment