ಏಪ್ರಿಲ್ 23ನೇ ತಾರೀಕಿನಿಂದ ಭಯಂಕರ ಹುಣ್ಣಿಮೆ ನಂತರ 8 ರಾಶಿಯವರಿಗೆ ಮಾತ್ರ ದುಡ್ಡಿನ ಮೂಟೆ ದೊರೆಯುತ್ತದೆ ಮಹಾರಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮೇ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ. ಈ ಒಂದು ಹುಣ್ಣಿಮೆ ಮುಗಿದ ಕೂಡಲೇ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ 2065 ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ಗಜಕೇಸರಿ ಯೋಗ ಗುರು ಬಲ ಆರಂಭವಾಗುತ್ತಿದೆ.ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.

ಹೌದು ಈ ರಾಶಿಯವರು ಈ ಒಂದು ಭಯಂಕರ ಹುಣ್ಣಿಮೆ ಮುಗಿದ ನಂತರ ಬಾರಿ ಅದೃಷ್ಟದ ಫಲವನ್ನು ಪಡೆದುಕೊಳ್ಳಬಹುದು. ಇವರು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅವಕಾಶದ ಜೊತೆಗೆ ಆದಾಯ ಕೂಡ ಹೆಚ್ಚಿಗೆ ಆಗುತ್ತದೆ. ನೀವು ಮಾಡುವ ಕೆಲಸವನ್ನು ದೃಢವಾಗಿ ನಂಬಿ ಮನಸ್ಸಿಟ್ಟು ಕೆಲಸವನ್ನು ಮಾಡಿದ್ದೇ ಆದಲ್ಲಿ ನಿಮಗೆ ಪ್ರತಿಭಾಲ್ಲ ಎನ್ನುವುದು ಕನ್ನಡಿಯ ಹಾಗೆ ದೊರೆತು ಬಿಡುತ್ತದೆ.ಹಾಗೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತುಂಬಾ ಲಾಭವಾಗಲಿದೆ. ಉತ್ತಮವಾದ ಕಂಪನಿಯಿಂದ ಒಳ್ಳೆಯ ಉದ್ಯೋಗ ಅವಕಾಶಗಳು ಬರಲಿವೆ. ಯಾವಗಳನ್ನು ಬಳಸಿಕೊಳ್ಳುವುದರಿಂದ ತುಂಬಾನೇ ಒಳಿತಾಗುತ್ತದೆ.

ಆಸ್ತಿಯ ವಿಚಾರದಲ್ಲಿ ಇರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಂಡು ಆಸ್ತಿಯನ್ನ ಪಡೆದುಕೊಳ್ಳುತ್ತೀರಾ? ನೀವು ಯಾವುದೇ ವಿಚಾರದಲ್ಲಿಯೂ ಕೂಡ ತುಂಬಾನೇ ಚುರುಕಾಗಿ ಕೆಲಸವನ್ನೂ ನಿರ್ವಹಿಸುವುದರಿಂದ ನಿಮಗೆ ತುಂಬಾನೇ ಒಳಿತಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ನಿಮ್ಮದೇ ಆದ ಸ್ವಂತ ನಿರ್ಧಾರದಿಂದ ಖಂಡಿತವಾಗಿ ಯಶಸ್ಸು ನಿಮ್ಮ ಪರವಾಗಿರುತ್ತದೆ.

ತುಂಬಾನೇ ಶ್ರಮ ಪಟ್ಟು ಕೆಲಸವನ್ನು ನಿರ್ವಹಿಸುತ್ತೀರಾ? ಇದರಿಂದ ಅನುಕೂಲ ಮತ್ತು ಲಾಭವನ್ನು ಕೂಡ ಪಡೆದುಕೊಳ್ಳುತ್ತೀರಾ? ಯಾರಿಗಾದರೂ ಸಾಲವಾಗಿ ಹಣವನ್ನು ಕೊಡುವ ಮುನ್ನ ತುಂಬಾ ಯೋಚನೆ ಮಾಡಿ ಹಣವನ್ನು ನೀಡಬೇಕು.

ಏಕೆಂದರೆ ಸಾಲವಾಗಿ ಕೊಟ್ಟ ಹಣ ಮರಳಿ ಬಾರದೇ ಇರುವಂತಹ ಪರಿಸ್ಥಿತಿಗಳು ಮೂಡುತ್ತವೆ.ಅದರಿಂದ ಎಚ್ಚರಿಕೆಯನ್ನು ವಹಿಸಿಕೊಳ್ಳಲಿ. ಈ ಒಂದು ಭಯಂಕರವಾದ ಹುಣ್ಣಿಮೆಯ ನಂತರ ಶನಿ ದೇವನ ಕೃಪಾಕಟಾಕ್ಷದಿಂದ ವ್ಯಾಪಾರ ಮಾಡುವ ಸ್ಥಳದಲ್ಲಿ ನಿಮ್ಮ ತೊಂದರೆಗಳು ದೂರವಾಗುತ್ತದೆ. ಶತ್ರುಗಳು ಹೆಚ್ಚಾದರೂ ಕೂಡ ಶತ್ರುಗಳಿಂದ ದೂರವಾಗುವಂತಹ ಅದೃಷ್ಟ ನಿಮ್ಮ ಪಾಲಿಗೆ ಬರುತ್ತದೆ ಎಂದು ಹೇಳಬಹುದು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ. ಉತ್ತಮವಾದ ಅವಕಾಶಗಳು ಸರ್ಕಾರಿ ನೌಕರಿ ಸಿಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಬರಮಾಡಿಕೊಂಡು.

ಈ ಒಂದು ಭಯಂಕರವಾದ ಹುಣ್ಣಿಮೆಯ ನಂತರ 2065 ರವರೆಗೂ ಕೂಡ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ ಕುಂಭರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ಮೇಷ ರಾಶಿ, ಧನಸ್ಸು, ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment