ನೆನ್ನೆ ಅಕ್ಷಯ ತೃತೀಯ ಮುಗಿದಿದೆ ಇಂದಿನಿಂದ 5 ವರ್ಷಗಲ್ಲಿ ಆಗರ್ಭ ಲಕ್ಷಾದಿಶ್ವರ 6 ರಾಶಿಯವರಿಗೆ ರಾಜಯೋಗ ಗೋಲ್ಡನ್ ಟೈಂ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನೆನ್ನೆ ಬಹಳ ವಿಶೇಷವಾಗಿರುವಂತಹ ಅಕ್ಷಯ ತೃತೀಯ ಮುಗಿದಿದೆ. ಇಂದು ಮೇ ಹನ್ನೊಂದನೇ ತಾರೀಖು ಬಹಳ ವಿಶೇಷವಾಗಿರುವಂತ ಭಯಂಕರವಾಗಿರುವಂತಹ ಶನಿವಾರ ಇಂದಿನಿಂದ ಮುಂದಿನ ಐದು ವರ್ಷಗಳು ಈ ರಾಶಿಯವರಿಗೆ ಗೋಲ್ಡ್ ಬಂಪರ್ ಲಾಟರಿ ಹೊಡೆಯುತ್ತದೆ. ಇವರು ಅಂದುಕೊಂಡ ಕೆಲಸದಲ್ಲಿ ಅತ್ಯುತ್ತಮವಾದ ಜಯವನ್ನು ಪಡೆದುಕೊಳ್ಳುತ್ತಾರೆ.

ಹೌದು ಈ ರಾಶಿಯವರಿಗೆ ಇರುವಂತಹ ಮಾನಸಿಕ ಒತ್ತಡಗಳು ಕ್ರಮೇಣವಾಗಿ ದೂರವಾಗುತ್ತದೆ. ಗಂಡ ಹೆಂಡತಿ ನಡುವೆ ಕೌಟುಂಬಿಕವಾಗಿ ಜೀವನ ಸುಂದರಗೊಳ್ಳುತ್ತದೆ. ನೀವು ಅಂದುಕೊಂಡ ಕೆಲಸದಲ್ಲಿ ಹತ್ತಿರವಾದ ಯಶಸ್ಸನ್ನು ಪಡೆದುಕೊಳ್ತೀರಾ.ಕೋರ್ಟ್ ವ್ಯವಹಾರದಲ್ಲಿ ನಿಮ್ಮಂತೆ ಜಯವಾಗುತ್ತದೆ. ಹಳೆಯದಾದ ಆಸ್ತಿ ವಿವಾದಗಳಲ್ಲಿ ನಿಮಗೆ ಇರುವಂತಹ ತೊಂದರೆಗಳು ಬಗೆಹರಿಯುವ ಸಾಧ್ಯತೆ ಇದ್ದು ನೆಮ್ಮದಿಯುತವಾದ ಕ್ಷಣಗಳನ್ನು ಅನುಭವಿಸುತ್ತೀರಾ? ಹಲವಾರು ದಿನಗಳ ನಂತರ ಮನೆಯವರ ಜೊತೆ ಧರ್ಮಸ್ಥಳಕ್ಕೆ ಅಥವಾ ತೀರ್ಥಯಾತ್ರೆಗೆ ಹೋಗುವ ಅವಕಾಶ ಬರುತ್ತದೆ. ನಿಮ್ಮ ಮನಸ್ಸಿನಲ್ಲಿ ಇರುವಂತಹ ಹಲವಾರು ರೀತಿಯ ಗಾಯಗಳು ಅಥವಾ ನೋವುಗಳಿಗೆ ಉತ್ತಮವಾದ ಔಷಧಿ ದೊರೆಯುತ್ತದೆ ಎಂದು ಹೇಳಬಹುದು. ಈ ರಾಶಿಯವರಿಗೆ ಇನ್ನು ಮುಂದೆ ಮುಟ್ಟಿದ್ದೆಲ್ಲ ಬಂಗಾರಮಯ ಇವರು ಅಂದುಕೊಂಡ ಕೆಲಸದಲ್ಲಿ ವ್ಯಾಪಾರ ಉದ್ಯೋಗದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಂಡುಕೊಳ್ಳಲಿದ್ದಾರೆ.

ಮನೆಯಲ್ಲಿ ಮಕ್ಕಳು ಕೂಡ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಆಫೀಸ್ ನಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹೊಸದಾದ ಯೋಜನೆಗಳನ್ನ ಪ್ರಾರಂಭ ಮಾಡಬಹುದು.ನೀವು ಹಲವಾರು ದಿನಗಳ ನಂತರ ಗಂಡ ಹೆಂಡತಿ ನಡುವೆ ಇರುವಂತಹ ವೈಮನಸ್ಸು ದೂರವಾಗುವ ಸಾಧ್ಯತೆ ಇದ್ದು ನಿಮ್ಮ ಕುಟುಂಬದಲ್ಲಿ ಏಳಿಗೆ ಯಶಸ್ಸು ಅನ್ನೋದು ಕಂಡು ಬರುತ್ತದೆ. ಆಂಜನೇಯ ಸ್ವಾಮಿಯ ಕೃಪಾಕಟಾಕ್ಷದಿಂದ ಎಲ್ಲವೂ ಕೂಡ ಸುಗಮವಾಗಿ ಸುಂದರವಾಗಿ ಸಾಗುತ್ತದೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನ ಬರ ಮಾಡಿಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕುಂಭ ರಾಶಿ, ಮೇಷ, ರಾಶಿ, ಮೀನ ರಾಶಿ, ತುಲಾ ರಾಶಿ, ಧನಸ್ಸು, ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ.

Related Post

Leave a Comment