ಏಪ್ರಿಲ್ 04 ಶಕ್ತಿಶಾಲಿ ಗುರುವಾರ; ಇಲ್ಲಿಂದ 2039ರ ವರೆಗೂ 6 ರಾಶಿಯವರ ಮೇಲೆ ಕುಬೇರ ಕೃಪೆ; ಗುರುಬಲ ಪ್ರಾಪ್ತಿ

ಏಪ್ರಿಲ್ 4 ಶಕ್ತಿಶಾಲಿ ಗುರುವಾರ ಇಲ್ಲಿಂದ 2039 ರವರೆಗೂ ಆರು ರಾಶಿಯವರ ಮೇಲೆ ಕುಬೇರ ಕುಪ್ಪಿ ಗುರುಬಲ ಪ್ರಾಪ್ತಿ ವೀಕ್ಷಕರ ಏಪ್ರಿಲ್ ನಾಲ್ಕು ನೇ ತಾರೀಕಿನ ಗುರುವಾರದ ದಿನದಂದು ರಾಜ ಭಂಗ ಯೋಗದ ಫಲಗಳು ಉತ್ಪತ್ತಿಯಾಗಲಿದ್ದು, ಈ ದಿನದಿಂದಲೇ ವರ್ಷ 2039 ನೇವರೆಗೂ ಆರು ರಾಶಿಯವರಿಗೆ ಗುರು ಬಲ ದೊರೆಯುತ್ತದೆ.

ಈ ರಾಶಿಯವರ ಧನ ಲಾಭ ಹೊಂದಲಿದ್ದಾರೆ. ಹಾಗಾದರೆ ಬನ್ನಿ ಇಲ್ಲಿ ಆ ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಿರುವ ಆರು ರಾಶಿಗಳ ಯಾವುವು ಮತ್ತು ಈ ರಾಶಿಯವರಿಗೆ ಇಲ್ಲಿ ಯಾವೆಲ್ಲ ಕ್ಷೇತ್ರದಲ್ಲಿ ಉನ್ನತಿಯ ಫಲಗಳು ಲಭಿಸಲಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ಏಪ್ರಿಲ್ 4 ಗುರುವಾರದ ದಿನದಿಂದ ಈ ರಾಶಿಗಳವರಿಗೆ ವಿಶೇಷ ಅದೃಷ್ಟದ ಫಲಗಳು ಲಭಿಸಲಿವೆ. ಇಲ್ಲಿ ಈ ರಾಶಿಯವರ ಮೇಲೆ ಲಕ್ಷ್ಮಿ ಕುಬೇರರ ಅನುಗ್ರಹದ ಸುರಿಮಳೆ ಉಂಟಾಗಲಿದೆ. ಇಲ್ಲಿ ಆರ್ಥಿಕ ಸಮೃದ್ಧಿಯ ಯೋಗ ನಿಮ್ಮದಾಗಿರಲಿದೆ.

ಇಲ್ಲಿ ಕುಬೇರನ ಅಮೃತ ದೃಷ್ಟಿಯು ನಿಮ್ಮ ಧನ ಭಾವದ ಮೇಲೆ ಬೀಳಲಿದ್ದು, ಇದರಿಂದಾಗಿ ಇಲ್ಲಿ ನಿಮ್ಮ ಆದಾಯದಲ್ಲಿ ಭರಪೂರ ವೃದ್ಧಿ ಕಂಡುಬರಲಿದೆ.ಇಲ್ಲಿ ಒಂದಕ್ಕಿಂತಲೂ ಅಧಿಕ ಮೂಲಗಳಿಂದ ನಿಮಗೆ ಆದಾಯ ತರುತ್ತದೆ. ಇಲ್ಲಿ ವರ್ಷ 2039 ರವರೆಗೂ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಇಲ್ಲಿ ಬೇಡವೆಂದರೂ ಯಶಸ್ಸು ನಿಮ್ಮದಾಗಲಿದೆ.

ಇಲ್ಲಿ ವ್ಯಾಪಾರ ಕ್ಷೇತ್ರದಲ್ಲಿಯೂ ಭರಪೂರ ಶುಭ ಫಲಗಳು ದೊರೆಯಲಿವೆ. ಇಲ್ಲಿ ನಿಮ್ಮ ವ್ಯಾಪಾರದ ವಿಸ್ತಾರ ಹಾಗೆ ವ್ಯಾಪಾರದಲ್ಲಿ ಹೂಡಿಕೆಗೂ ಸಮಯ ಅತ್ಯುತ್ತಮವಾಗಿ ಸಾಬೀತಾಗಲಿದೆ. ಇದರಿಂದಾಗಿ ಇಲ್ಲಿ ನಿಮಗೆ ಕೈತುಂಬಾ ಹಣ ಸಿಗಲಿದೆ.ಅದೃಷ್ಟ ಎನ್ನುವುದು ನಿಮ್ಮ ಬೆನ್ನ ಹಿಂದೆ ಇರಲಿದೆ ಇಲ್ಲಿ ನಿಮ್ಮ ಸಿಕ್ಕಿಬಿದ್ದಿದ್ದ ಹಣ ಮರಳಿ ನಿಮ್ಮ ಕೈ ಸೇರಲಿದೆ ನಿಮ್ಮ ಮನೆ ಪರಿವಾರದಲ್ಲಿ ನಿಮ್ಮ ಯಶಸ್ಸು ಹೆಚ್ಚು ಸಂತೋಷವನ್ನು ಉಂಟು ಮಾಡಲಿದೆ. ಇಲ್ಲಿ ನಿಮ್ಮವರ ಸಹಕಾರ ಲಭಿಸುವುದರಿಂದ ದೊಡ್ಡ ಯೋಜನೆಯೊಂದನ್ನು ನೀವು ಅಂಕಿತ ಹಾಕಲಿದ್ದೀರಿ. ಇಲ್ಲಿ ವಿದೇಶಕ್ಕೆ ನೀವು ಹೋಗಬಹುದಾಗಿದೆ.

ವಿದೇಶದ ನೌಕರಿ ನಿಮಗೆ ಲಭಿಸಬಹುದು ಇಲ್ಲಿ ವಿವಾಹಿತರ ಜೀವನದಲ್ಲಿ ಸಂತೋಷ ಕಂಡುಬರಲಿದೆ.ಪತ್ನಿ ಮತ್ತು ಪತ್ನಿಯ ಮನೆಯ ಕಡೆಯುವರು. ನಿಮಗೆ ಹೆಚ್ಚು ಆಪ್ತ ರೀತಿಯಲ್ಲಿ ನಡೆಸಿಕೊಳ್ಳಲಿದ್ದಾರೆ. ಪತ್ನಿಯೊಂದಿಗೂ ನಿಮ್ಮ ಸಂಬಂಧ ಚೆನ್ನಾಗಿ ಇರುತ್ತದೆ.

ಮದುವೆ ಆಗುವುದಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿ ಶುಭ ಸಮಯ ಲಭಿಸಲಿದೆ. ಉತ್ತಮ ಸಂಗಾತಿ ಲಭಿಸುತ್ತಾರೆ. ಇನ್ನು ಆರೋಗ್ಯದಲ್ಲಿಯೂ ಸುಧಾರಣೆ ಉಂಟಾಗಲಿದೆ.ಇಲ್ಲಿಯವರೆಗೂ ನಿಮಗೆ ಬಾಧಿಸುತ್ತಿದ್ದ ಬಹುತೇಕ ಆರೋಗ್ಯ ಸಮಸ್ಯೆಗಳೆಲ್ಲವೂ ದೂರವಾಗಲಿದೆ. ಇಷ್ಟೆಲ್ಲಾ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ ಆರು ರಾಶಿಗಳು ಯಾವುವು ಎಂದರೆ ಅದು ಮೇಷ ರಾಶಿ ವೃಷಭ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ಧನು ರಾಶಿ ಮತ್ತು ಮೀನ ರಾಶಿ.

ಧನ್ಯವಾದಗಳು.

Related Post

Leave a Comment