ಏಪ್ರಿಲ್ 8 ಅದ್ಬುತ ಶನಿವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಶುರು ಆಂಜನೇಯ ಕೃಪೆ ರಾಜಯೋಗ!

0 40

ಏಪ್ರಿಲ್ 8ನೇ ತಾರೀಕು ಬಹಳ ಅದ್ಬುತವಾದ ಶನಿವಾರ. ನಾಳೆಯ ಶನಿವಾರದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗಲಿದೆ ಮತ್ತು ರಾಜಯೋಗ ಪ್ರಾರಂಭವಾಗಲಿದೆ. ಈ 5 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಶುಕ್ರದೆಸೆ ಶುರುವಾಗುತ್ತದೆ.50 ವರ್ಷಗಳ ನಂತರ ಗುರುಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳುತ್ತಾರೆ. ನಾಳೆಯಿಂದ ಈ ಕೆಲವೊಂದು ರಾಶಿಯವರ ಜೀವನದಲ್ಲಿ ತುಂಬಾನೇ ಅದ್ಭುತವಾದ ಬೆಳವಣಿಗೆಗಳು ಕಂಡು ಬರುತ್ತದೆ. ಕೆಲವು ರಾಶಿಯವರು ಹಿಂದಿನ ದಿನದಿಂದಲೇ ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ.

ಉದ್ಯಮದಲ್ಲಿ ಉನ್ನತ ಮಟ್ಟದ ಸ್ಥಾನಕ್ಕೆ ಈ ರಾಶಿಯವರು ಹೋಗುತ್ತಾರೆ. ಇನ್ನು ಉದ್ಯೋಗ ಇಲ್ಲದವರಿಗೆ ಸರ್ಕಾರಿ ನೌಕರಿ ಕಡೆಯಿಂದ ದೊರೆಯುವ ಸಂಭವ ಇರುತ್ತದೆ.ಕೆಲಸ ಮಾಡುವ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಶಂಸೆಯನ್ನು ಪಡೆಯುತ್ತಿರ.ಸಮಾಜದಲ್ಲಿ ಉತ್ತಮ ಸ್ಥಾನಮಾನ ಗೌರವನ್ನು ಹೊಂದುತ್ತೀರಿ.ಸಮಸ್ಸೆಗಳು ಬಗೆಹರಿದು ಸಂತೋಷದ ಜೀವನವನ್ನು ನಡೆಸುತ್ತಾರೆ.

ಇನ್ನು ಮನೆಯವರ ಮೇಲೆ ಬೇರೆಯವರ ಕೆಟ್ಟದೃಷ್ಟಿ ಬೀಳುವುದಿಲ್ಲ. ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು.ಯಾವುದೇ ಒಂದು ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಕೆಲಸದಲ್ಲಿ ಯಶಸ್ಸನ್ನು ನೀವು ಪಡೆದುಕೊಳ್ಳುತ್ತೀರಿ. ಯಾವುದೇ ಕೆಲಸವನ್ನು ಮಾಡುವುದಾದರೂ ತಾಳ್ಮೆಯಿಂದ ಇರುವುದು ತುಂಬಾ ಒಳ್ಳೆಯದು. ಅರ್ಧಕ್ಕೆ ನಿಂತ ಎಲ್ಲ ಕೆಲಸಗಳು ಕೂಡ ನಾಳೆಯಿಂದ ನಿಮಗೆ ಮರಳಿ ಪ್ರಾರಂಭ ಆಗುತ್ತದೆ.

ಇನ್ನು ವಿದೇಶ ಪ್ರಯಾಣದಿಂದ ಹೆಚ್ಚು ಲಾಭವನ್ನು ನೀವು ಪಡೆಯಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ನೀವು ವಹಿಸುವುದು ತುಂಬಾನೇ ಉತ್ತಮ ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದ ಪೂಜೆಯನ್ನು ಮಾಡಿದರೆ ತುಂಬಾನೇ ಅದೃಷ್ಟವನ್ನು ಪಡೆದುಕೊಳ್ಳುತ್ತಿರ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ,ಕನ್ಯಾ ರಾಶಿ ಮೀನ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ತಪ್ಪದೆ ಭಕ್ತಿಯಿಂದ ಓಂ ಆಂಜನೇಯ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Leave A Reply

Your email address will not be published.