ಆಗಸ್ಟ್ 30 ಬುಧುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ

ಸ್ನೇಹಿತರೆ ಬಹಳ ವಿಶೇಷವಾದ ಬುಧವಾರ ಆಗಸ್ಟ್ ಮೂವತ್ತನೇ ತಾರೀಖು. ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಅಂತ ಹೇಳಲಾಗ್ತಾ ಇದ್ದು ಈ ರಾಶಿಯವರ ಅದೃಷ್ಟ ಭವಿಷ್ಯ ಎರಡು ಹೇಗಿದೆ ಕುಬೇರ ದೇವನ ಅನುಗ್ರಹ ಆಶೀರ್ವಾದ ಯಾವ ರಾಶಿ ವರಿಗೆ ಸಿಗ್ತಾ ಇದೆ ನೋಡೋಣ ಬನ್ನಿ

ಹೌದು. ಈ ರಾಶಿಯವರ ವೈವಾಹಿಕ ಜೀವನ ದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗ ಬಹುದು.ನಿಮ್ಮ ಮಾತನ್ನು ನಿಯಂತ್ರಿಸ ಲು ನಿಮಗೆ ಸಲಹೆ ಕೊಡ ಲಾಗುತ್ತದೆ. ಇಲ್ಲ ದಿದ್ದರೆ ಪರಿಸ್ಥಿತಿ ಕೆಟ್ಟದಾಗ ಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲ ವಾಗಿರುತ್ತದೆ. ಇಂದು ನೀವು ಕೆಲಸದ ವಿಷಯ ದಲ್ಲಿ ತುಂಬಾ ಕಾರ್ಯನಿರತರಾಗಿ ರುತ್ತೀರಿ. ಬಾಕಿ ಉಳಿದಿರುವ ಕಾರ್ಯ ಗಳನ್ನು ಪೂರ್ಣಗೊಳಿಸ ಲು ನೀವು ತುಂಬಾ ಶ್ರಮ ವನ್ನ ಬಯಸುತ್ತೀರಾ? ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತೆ. ಇನ್ನು ಈ ರಾಶಿಯವರ ಆರಂಭ ವು ತುಂಬಾ ಚೆನ್ನಾಗಿ ದ್ದು, ಕೆಲಸದ ಸ್ಥಳದಲ್ಲಿ ಬಾಸ್ ನಿಮಗೆ ಕೆಲವು ಪ್ರಮುಖ ಕೆಲಸ ವನ್ನು ಯೋಜಿಸ ಬಹುದು. ನಿಮ್ಮ ಕೆಲಸ ವನ್ನು ನೀವು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಮಾಡ್ತೀರಾ? ಉದ್ಯಮಿಗಳು ಬಯಸಿದ ಲಾಭ ವನ್ನು ಪಡೆಯ ಬಹುದು ನಿಮ್ಮ ದಿನ ವನ್ನು ಇನ್ನಷ್ಟು ಸ್ಮರಣೀಯವಾಗಿ ಸಲು ನೀವು ವಿಶೇಷವಾದ ದ್ದನ್ನು ಮಾಡಲು ಪ್ಲಾನ್ ಮಾಡಬಹುದು.

ಇನ್ನು ನೀವು ಯಾರಿಗಾದರೂ ಸಾಲ ನೀಡಿದ್ದರೆ ಸಾಲ ಪಾವತಿ ಮಾಡಲು ಒತ್ತಡ ಹಾಕಬಹುದು. ನೀವು ಕಚೇರಿಯ ಲ್ಲಿ ಬಾಸ್ ಜೊತೆ ಪ್ರಮುಖ ಚರ್ಚೆ ನಡೆಸ ಬಹುದು. ನಿಮ್ಮ ನ್ನ ಪೂರ್ಣ ವಿಶ್ವಾಸ ದಿಂದ ಪ್ರಸ್ತುತಪಡಿ ಸಬಹುದು. ಉದ್ಯಮಿಗಳಿಗೆ ಇದು ಉತ್ತಮ ಅವಕಾಶ ವನ್ನ ತಂದು ಕೊಡುವ ದಿನ ಅಂತ ಹೇಳಲಾಗ್ತಿದ್ದು ಕೌಟುಂಬಿಕ ಜೀವನ ಸುಖಮಯವಾಗಿ ರಲಿ. ಇದು ನಿಮ್ಮ ಆರೋಗ್ಯ ಕೂಡ ಆಗಲೇ ಹೇಳಿದಂತೆ ಚೆನ್ನಾಗಿ ರುತ್ತೆ. ಕಚೇರಿಯ ಲ್ಲಿ ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರ ಲು ನಿಮಗೆ ಸಲಹೆ ನೀಡ ಲಾಗುತ್ತದೆ. ಇಲ್ಲ ದಿದ್ದರೆ ನಿಮ್ಮ ಇಮೇಜ್ ನವರು ಮಾಡಲು ಅಂದ್ರೆ ಕಳಂಕ ಗೊಳಿಸಲು ಪ್ರಯತ್ನ ಮಾಡ್ತಾರೆ. ವ್ಯಾಪಾರಸ್ಥ ರು ಯಾವುದೇ ಅಪಾಯಕಾರಿ ನಿರ್ಧಾರ ಗಳನ್ನು ತೆಗೆದುಕೊಳ್ಳ ಲು ಹೋಗ ಬೇಡಿ.

ಇದಲ್ಲದೆ ಹಣದ ವಿಚಾರ ದಲ್ಲಿ ಎಚ್ಚರಿಕೆಯನ್ನು ವಹಿಸ ಬೇಕಾಗುತ್ತೆ. ಸಂಗಾತಿಯ ಆರೋಗ್ಯ ಸ್ವಲ್ಪ ದುರ್ಬಲ ವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅವರೊಂದಿಗೆ ಹೆಚ್ಚು ಸಮಯ ವನ್ನು ಕಳೆಯ ಲು ಪ್ರಯತ್ನ ವನ್ನು ಮಾಡಿ ನಿಮ್ಮ ಆರೋಗ್ಯ ಕ್ಕೆ ಸಂಬಂಧಿಸಿದಂತೆ ಹೆಚ್ಚು ಒತ್ತಡ ವನ್ನು ತೆಗೆದುಕೊಳ್ಳ ಲು ಹೋಗ ಬೇಡಿ. ಇನ್ನು ನಿಮ್ಮ ಪ್ರತಿಸ್ಪರ್ಧಿ ಗಳಿಗೆ ನೀವು ಕಠಿಣ ಸ್ಪರ್ಧೆಯನ್ನು ನೀಡಲು ಇದು ಅತ್ಯುತ್ತಮವಾದ ದಿನ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನ ಕುಬೇರ ದೇವನ ಅನುಗ್ರಹ ಆಶೀರ್ವಾದ ದಿಂದ ಪಡೆದಿರುವಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂದ್ರೆ ಸಿಂಹ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ವೃಷಭ ರಾಶಿ, ಮೇಷ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಒಂದು ಕುಬೇರ ದೇವ ಅಂತ ಕಮೆಂಟ್ ಮಾಡಿ.

Related Post

Leave a Comment