ಮೇನ್ ಡೋರ್ ಹಿಂದಗಡೆ ಈ ಶ್ಲೋಕವನ್ನು ಖಂಡಿತವಾಗಿ ಬರೆಯಿರಿ ವಿಜಯ ನಿಮ್ಮದೇ!

ನಾವು ಮನೆಯಿಂದ ಹೊರಗೆ ಹೋದಾಗ ಯಾವ ಅಪಘಾತ ಆಗದೆ ನಾವು ಕ್ಷೇಮವಾಗಿ ಸುರಕ್ಷಿತವಾಗಿ ಮತ್ತೆ ಮನೆಗೆ ಸೇರಬೇಕಾದರೆ ನಾವು ಮಾಡುವ ಎಲ್ಲಾ ಕೆಲಸ ಕಾರ್ಯದಲ್ಲೂ ಯಾವುದೇ ಕುಂದು ಕೊರತೆಗಳು ಬಾರದ ಹಾಗೆ ವಿಜಯ ಸ್ವಂತ ಆಗಬೇಕು ಎಂದರೆ ಪ್ರತಿದಿನ ಒಂದು ಶ್ಲೋಕವನ್ನು ಖಂಡಿತವಾಗಿ ಹೇಳಿಕೊಂಡು ಮನೆಯಿಂದ ಹೋಗಬೇಕು ಎಂದು ಋಷಿಗಳು ಹೇಳಿದ್ದರೆ. ಈ ಶ್ಲೋಕವನ್ನು ಹೊರಗೆ ಹೋಗುವ ಮುನ್ನ ಹೇಳಿಕೊಂಡು ಹೋದರೆ ವಿಷ್ಣುವಿನ ಪಂಚ ಆಯುಧಗಳು ನಮ್ಮನ್ನು ರಕ್ಷಣೆ ಮಾಡುತ್ತವೆ.

ವನಮಾಲೀ ಗದೀ ಶಾರ್ಙ್ಗೀ ಶಙ್ಖೀ ಚಕ್ರೀ ಚ ನನ್ದಕೀ ।
ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋಽಭಿರಕ್ಷತು ॥

Related Post

Leave a Comment