28 ಅಕ್ಟೋಬರ ವರ್ಷದ ದೊಡ್ಡ ಚಂದ್ರಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವುದನ್ನ ದೇವರಿಂದಲು ತಡೆಯಲು ಸಾಧ್ಯವಿಲ್ಲ

ಅಕ್ಟೋಬರ್ ದಿನ ಚಂದ್ರಗ್ರಹಣ ಈ ಆರು ರಾಶಿಯ ಜನರು ಆಗುವ ರು. ಕೋಟ್ಯಧೀಶ ರು ಸ್ನೇಹಿತರೆ ವರ್ಷದ ಈ ಕೊನೆಯ ಚಂದ್ರಗ್ರಹಣ ವ ಅಪಾರ ಧನ ಸಂಪತ್ತನ್ನು ನೀಡ ಲಿದೆ ಮತ್ತು ಈ ಆರು ರಾಶಿಯ ಜನರ ಅದೃಷ್ಟದ ಬಾಗಿಲು ತೆರೆಯ ಲಿದೆ ಅಂತಾ ನೇ ಹೇಳ ಬಹುದು.ಈ ರಾಶಿ ಗಳಲ್ಲಿ ನಿಮ್ಮ ರಾಶಿಯೂ ಇರ ಬಹುದು. ನೀವು ಸಹ ಶ್ರೀಮಂತ ವಾಗ ಬಹುದೇ? ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳ ಲು ವಿಡಿಯೋ ವನ್ನ ಕೊನೆ ತನಕ ನೋಡಿರಿ.

ವರ್ಷದ ಕೊನೆಯ ಮತ್ತು ಎರಡನೆಯ ಚಂದ್ರ ಗ್ರಹಣ ಇಪ್ಪತೆಂಟು. ಅಕ್ಟೋಬರ್ 2000 23 ದಿನ ಶನಿವಾರದಂದು ಹಿಡಿಯುತ್ತದೆ ಸ್ನೇಹಿತರೆ.ದಸರಾ ಹಬ್ಬದ ನಂತರ ಬಂದಿರುವ ಈ ಚಂದ್ರಗ್ರಹಣ ತುಂಬಾ ನೇ ವಿಶೇಷ ವಾಗಿದ್ದು, ಸ್ನೇಹಿತರೆ ಜ್ಯೋತಿ ಶಾಸ್ತ್ರದಲ್ಲಿ ಚಂದ್ರ ಗ್ರಹಣ ಕ್ಕೆ ವಿಶೇಷವಾದ ಮಹತ್ವ ನೀಡಿದ್ದಾರೆ. ಯಾಕಂದ್ರೆ ಈ ಚಂದ್ರ ಗ್ರಹಣದ ಪ್ರಭಾವ ಎಲ್ಲ 12 ರಾಶಿಗಳ ಮೇಲೆ ಇರುತ್ತದೆ. ಸಾಧಾರಣ ವಾದ ಶಬ್ದ ಗಳಲ್ಲಿ ಹೇಳ ಬೇಕು ಅಂದ್ರೆ ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬಂದಿರುತ್ತಾರೆ.ಇದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ. ಈ ಒಂದು ಕಾರಣ ದಿಂದಾಗಿ ಸ್ವಲ್ಪ ಸಮಯದ ತನಕ ಭೂಮಿಯ ಮೇಲೆ ಅಂಧಕಾರ ಅಂದ ರೆ ಕತ್ತಲು ಬರುತ್ತದೆ.

ಸ್ನೇಹಿತರೆ ಒಂದು ಜ್ಯೋತಿ ಶಾಸ್ತ್ರದ ಅನುಸಾರ ವಾಗಿ ನೋಡೋ ದಾದ್ರೆ ರಾಹು ಮತ್ತು ಕೇತು ಗಳು ಚಂದ್ರ ನನ್ನು ಆವರಿಸಿ ಕೊಳ್ಳುತ್ತವೆ. ಈ ಸ್ಥಿತಿಯನ್ನು ಕೂಡ ಚಂದ್ರ ಗ್ರಹಣ ಅಂತಾ ರೆ ಚ ವ ಗ್ರಹಣದ ಪ್ರಭಾವ ಅಂತೂ ಭೂಮಿಯ ಮೇಲೆ ಇರುವಂತೆ ಎಲ್ಲ ಜೀವಜಂತು ಗಳ ಮೇಲೆ ಇರುತ್ತ ದೆ. ಈ ಘಟನೆಯ ನ್ನ ನಕಾರಾತ್ಮಕ ಪ್ರಭಾವ ನೀಡುವಂತ ಅವಧಿ ಅಂತ ತಿಳಿಯ ಲಾಗಿದೆ ಈ ಸಮಯ ದಲ್ಲಿ ಯಾವುದೇ ರೀತಿಯ ಶುಭ ಕಾರ್ಯ ಗಳನ್ನು ಮಂಗಳ ಕಾರ್ಯ ಗಳನ್ನು ಮಾಡ ಬಾರದು. ಸ್ನೇಹಿತರೆ ಈ ಚಂದ್ರಗ್ರಹಣ ನಮ್ಮ ಭಾರತ ದೇಶ ವನ್ನು ಹೇಳಿಕೊಂಡು ಹೆಚ್ಚಿನ ಸ್ಥಳ ಗಳಲ್ಲಿ ನೋಡ ಲಾಗುತ್ತದೆ. ಈ ಚಂದ್ರಗ್ರಹಣ ವು ಇಪ್ಪತೆಂಟು. ಅಕ್ಟೋಬರ್ ರಾತ್ರಿ 11:32 ಕ್ಕೆ ಸರಿಯಾಗಿ ಶುರುವಾಗುತ್ತದೆ. ರಾತ್ರಿ 3:26 ಕ್ಕೆ ಇದರ ಪೂರ್ಣ ವಾದ ಮುಕ್ತಾಯ ಆಗುತ್ತದೆ. ಇದು ಭಾರತ ದೇಶ ವನ್ನು ಹಿಡಿದುಕೊಂಡು ಅವರ ಅಮೆರಿಕಾ, ದಕ್ಷಿಣ ಅಮೆರಿಕಾ, ಆಫ್ರಿಕಾ, ಅಟ್ಲಾಂಟಿಕ್ ಅಂಡಕ ವನ್ನು ಹಿಡ್ಕೊಂಡು ಏಷ್ಯಾ ಮತ್ತು ಯುರೋಪ್‌ನ ಕೆಲವು ಭಾಗ ಗಳಲ್ಲಿ ಗ್ರಹಣ ಕಾಣುತ್ತದೆ.

ಸ್ನೇಹಿತರೆ ಸೂತಕ ಕಾಲ ಚಂದ್ರ ಗ್ರಹಣ 29 ಗಂಟೆ ಮುನ್ನ ಶುರುವಾಗಿರುತ್ತದೆ. ಸ್ನೇಹಿತರೆ ಯಾವಾಗ ಚಂದ್ರಗ್ರಹಣ ಮುಗಿಯುತ್ತ ದೆ. ಆಗ ಸೂತಕ ಕಾಲ ವು ಸಹ ಮುಗಿಯುತ್ತ ದೆ ಧಾರ್ಮಿಕ ನಂಬಿಕೆಯ ಅನುಸಾರ ವಾಗಿ ಸೂತಕ ಕಾಲದಲ್ಲಿ ಯಾವುದೇ ರೀತಿಯ ಶುಭ ಕಾರ್ಯ ಗಳನ್ನು ಮಾಡ ಬಾರದು. ಗ್ರಹಣ ಶುರುವಾಗುವ ಮುನ್ನ ಆಹಾರ ದಲ್ಲಿ ನೀರಿನಲ್ಲಿ ತುಳಸಿ ದಳ ಗಳನ್ನು ಹಾಕಿ ಡಬೇಕು. ಈ ಗ್ರಹಣ ಕಾಲದಲ್ಲಿ ತುಳಸಿ ಸಸ್ಯ ಗಳನ್ನು ನೀವು ಸ್ಪರ್ಶ ಕೊಡ ಮಾಡ ಬಾರದು. ಸೂತಕ ಕಾಲದಲ್ಲಿ ಅಡುಗೆ ಮಾಡೋದಾಗಿ ಊಟ ಮಾಡಿದ ನಿಷೇಧಿಸ ಲಾಗಿದೆ ವಿಶೇಷವಾಗಿ.ಗರ್ಭಿಣಿ ಮಹಿಳೆಯರು ವಿಶೇಷವಾದ ಎಚ್ಚರಿಕೆ ಗಳನ್ನು ವಹಿಸಬೇಕು. ಯಾಕೆಂದರೆ ಗ್ರಹಣದ ಪ್ರಭಾವ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೂ ಸಹ ಇರುತ್ತ ದೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಮನೆ ಯಿಂದ ಆಚೆ ಹೋಗಬಾರದು. ಚೂಪಾದ ಹರಿತ ವಾದ ವಸ್ತುಗಳ ಬಳಕೆ ಸಹ ಮಾಡ ಬಾರದು. ಧಾರ್ಮಿಕ ದೃಷ್ಟಿಕೋನ ದಿಂದ ಸೂತಕ ಕಾಲದಲ್ಲಿ ಗ್ರಹಣ ಕಾಲದಲ್ಲಿ ದೇವರ ಮೂರ್ತಿ ಫೋಟೊ ಗಳನ್ನು ಸ್ಪರ್ಶ ಮಾಡೋದು ಅಶುಭ ವಾಗಿರುತ್ತದೆ. ಗ್ರಹಣ ಕಾಲದಲ್ಲಿ ಮಲಮೂತ್ರ ಶೌಚಕ್ಕೆ ಹೋಗುವುದು ಕೂಡ ನಿಷೇಧಿಸಿದ್ದಾರೆ. ಈ ಸಮಯ ದಲ್ಲಿ ಈ ಕಾರ್ಯ ಗಳನ್ನು ಮಾಡಿ ಇದರಿಂದ ನೀವು ದೂರ ಇರಬೇಕು.

ಗ್ರಹಣ ಕಾಲದಲ್ಲಿ ತಲೆ ಕೂದಲನ್ನು ಬಾಚಿವುದು ಹಾಗು ಉಗುರು ಕತ್ತರಿಸುವುದನ್ನ ಮಾಡಬಾರದು. ಗ್ರಹಣ ಕಾಲದಲ್ಲಿ ನೀವು ಮಂತ್ರ ಗಳ ಜಪ ವನ್ನು ಮಾಡಬೇಕು ಅಂದ್ರೆ ಒಮ್ಮೆ ಚಂದ್ರ ದೇವಾಯ ನಮಃ ಆಗಲಿ, ಗಾಯತ್ರಿ ಮಂತ್ರ ವನ್ನು ಜಪ ಮಾಡಬಹುದು. ಜಯ ಶ್ರೀಕೃಷ್ಣ ಓಂ ನಮ ಶಿವಾಯ, ಮಹಾ ಮೃತ್ಯುಂಜಯ ಮಂತ್ರ ವನ್ನು ಸಹ ಜಪ ಮಾಡಬಹುದು. ಗ್ರಹಣ ಮುಗಿದ ನಂತರ ನಿಮ್ಮ ಶರೀರ ವನ್ನ ಖಂಡಿತ ವಾಗಿ ಶುದ್ಧ ಮಾಡಿಕೊಳ್ಳಿರಿ. ಮನೆಯ ಮುಖ್ಯ ದ್ವಾರ ಕ್ಕೆ ಪವಿತ್ರವಾದ ನದಿಯ ನೀರು ಅಥವಾ ಗಂಗಾಜಲ ವನ್ನು ಸಿಂಪಡಿಸಿ, ನೀವು ಸ್ನಾನ ಮಾಡುವ ನೀರಿನಲ್ಲಿ ಸಹ ಪವಿತ್ರ ನದಿಯ ನೀರನ್ನ ಸೇರಿಸಿ ಸ್ನಾನ ಮಾಡಿ ರಿ ಇಡೀ ಮನೆಯಲ್ಲಿ.
ಪವಿತ್ರ ನದಿಯ ನೀರನ್ನು ಸಹ ಸಿಂಪಡಿಸಿ ರೆ ಮಣ್ಣಿನ ಸಿದ್ದ ವಾದ ನೀರಿನಿಂದ ದೇವರ ಮೂರ್ತಿ ಫೋಟೊ ಗಳನ್ನು ತೊಳೆದು ದಾನ ಧರ್ಮ ಗಳನ್ನು ಖಂಡಿತ ವಾಗಿ ಮಾಡಿರಿ.

ಇನ್ನೊಂದೆಡೆ ಕೆಲವು ರಾಷ್ಟ್ರೀಯ ಜನರು ಎಚ್ಚರಿಕೆ ಗಳನ್ನು ವಹಿಸುವುದು ಇಂಪಾರ್ಟೆನ್ಸ್ ಇದೆ. ಹೌದು, ಬಣ್ಣಿಸಿದರೆ ಆರು ರಾಶಿಯ ಜನರ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೆ ಇಲ್ಲಿ ನಾನು ಹೇಳುತ್ತಾ ಇದ್ದ ರೆ ಈ ಚಂದ್ರಗ್ರಹಣ ಈ ದೇಶದಲ್ಲಿ ಕೆಲವು ಅಶುಭ ಘಟನೆ ಗಳನ್ನು ತರ ಬಹುದು. ರಾಜ್ಯ ನೀತಿ ಕ್ಷೇತ್ರದಲ್ಲಿ ಏರುಪೇರುಗಳು ಆಗ ಬಹುದು. ಹಾಗಾದ್ರೆ ಬನ್ನಿ ಅಂದ್ರೆ ಈ ಚಂದ್ರ ಗ್ರಹಣದ ಪ್ರಭಾವ ದಿಂದಾಗಿ ಯಾವ ಆರು ರಾಶಿಯ ಜನರ ಅದೃಷ್ಟ ಬದಲಾಗ ಲಿದೆ ಅಂತ ತಿಳಿದುಕೊಳ್ಳೋಣ.

ಎಲ್ಲ ಕ್ಕಿಂತ ಮೊದಲನೆಯ ಅದೃಷ್ಟಶಾಲಿ ರಾಶಿ ತುಲಾ ರಾಶಿ ತುಲಾ ರಾಶಿಯ ಜನರಿಗಾಗಿ ಚಂದ್ರ ಗ್ರಹಣದ ಪ್ರಭಾವ ಶುಭ ವಾಗಿರುತ್ತದೆ. ಈ ಸಮಯ ದಲ್ಲಿ ಈ ಜಾತಕದ ಜನರಿಗೆ ಸಮಾಜ ದಲ್ಲಿ ಗೌರವ ಘನತೆ ಯಲ್ಲಿ ವೃದ್ಧಿ ಯನ್ನು ಕಾಣ್ತಾರೆ. ಅಪಾರ ಧನ ಪ್ರಾಪ್ತಿಯ ಯೋಗ ವೂ ಇವರ ಲ್ಲಿದೆ. ಆಕಸ್ಮಿಕ ಅಪಾರ ಧನ ಸಂಪತ್ತು ಸಿಗುವ ಸಾಧ್ಯತೆ ಇರುತ್ತ ದೆ ಅಂದ್ರೆ ಎಲ್ಲಾದರೂ ನೀವು ಹಣ ಹೂಡಿಕೆ ಮಾಡಿದರೆ ಅವುಗಳ ಲ್ಲಿ ಲಾಭ ಸಿಗ ಬಹುದು. ಪೇಮೆಂಟ್ ನಲ್ಲಿ ಬೋನಸ್ ಕೂಡ ಸಿಗ ಬಹುದು, ಎಲ್ಲಾದರೂ ಸರಿ ಕೊಂಡು ಬಂದ ಹಣ ಕೂಡ ಮರಳಿ ನಿಮಗೆ ಸಿಗ ಬಹುದು ಬೆಣ್ಣೆ ಇರುವಂತಹ ಕಾರ್ಯ ಗಳನ್ನು ಪೂರ್ತಿ ಮಾಡುವಿರಿ.ಕುಟುಂಬ ದಲ್ಲಿ ಯಾವುದಾದರೂ ವ್ಯಕ್ತಿಗಳ ವಿವಾಹ ಆಗ ಬಹುದು. ಇಲ್ಲಿ ಧಾರ್ಮಿಕ ಅನುಷ್ಠಾನ ಆಗುವ ಯೋಗ ಗಳು ಕೂಡ ಇವೆ.

ಇನ್ನು ಎರಡನೇ ಅದೃಷ್ಟಶಾಲಿ ರಾಶಿ ಕುಂಭ ರಾಶಿ ಕುಂಭ ರಾಶಿಯ ಜನರಿಗಾಗಿ ಈ ಗ್ರಹಣ ಅತ್ಯಂತ ಶುಭ ವಾಗಿರುತ್ತದೆ. ಕುಂಭ ರಾಶಿಯ ಜನರ ಧನ ಸಂಪತ್ತಿನ ಈ ಗ್ರಹಣ ಹೆಚ್ಚಿಗೆ ಮಾಡಬಹುದು. ಅದರಲ್ಲಿ ನೀವು ಕೆಲವು ಎಚ್ಚರಿಕೆ ಗಳನ್ನು ವಹಿಸಬೇಕು. ಯಾವುದಾದರೂ ಜಾಬ್ ಗಾಗಿ ಮಾಡಿದಂತಹ ಪ್ರಯತ್ನ ನಿಮಗೆ ಯಶಸ್ಸಿನ ನೀಡ ಬಹುದು. ಕುಂಭರಾಶಿಯ ಜನರಿಗಾಗಿ ಸಮಯ ಉತ್ತಮ ವಾಗಿರುತ್ತದೆ. ಸಮಾಜ ದಲ್ಲಿ ನಿಮ್ಮ ಲೋಕ ಪ್ರಿಯ ತೆ ಕೂಡ ಹೆಚ್ಚಾಗುತ್ತದೆ.

ನೀವು ಹಳೆಯ ಜನರನ್ನು ಭೇಟಿಯಾಗ ಬಹುದು. ಈ ಸಮಯ ದಲ್ಲಿ ನಿಮಗೆ ಆಕಸ್ಮಿಕ ಧನ ಲಾಭ ಕೂಡ ಆಗ ಲಿವೆ. ಮೊದಲ ಎಲ್ಲಾದರೂ ನೀವು ಹಣ ಹೂಡಿಕೆ ಮಾಡಿದರೆ ಅದರಲ್ಲಿ ವಿಶೇಷವಾದ ಲಾಭ ಗಳು ಸಿಗ ಬಹುದು. ಇನ್ನು ಮೂರನೆಯ ಅದೃಷ್ಟಶಾಲಿ ರಾಶಿ, ಮಕರ ರಾಶಿ, ಮಕರ ರಾಶಿಯ ಜನರಿಗಾಗಿ ಈ ಚಂದ್ರಗ್ರಹಣದ ಫಲ ಗಳು ತುಂಬಾ ಒಳ್ಳೆಯದಾಗಿವೆ. ವ್ಯವಸಾಯ ದಲ್ಲಿ ನಿಮಗೆ ಈ ಸಮಯ ತುಂಬಾ ಉತ್ತಮವಾಗಿ ರುತ್ತೆ. ಇದು ಎಸ್ ಅನ್ನು ನಿಮಗೆ ನೀಡುವಂತಹ ಸಮಯ ಅಂತ ಹೇಳ ಬಹುದು. ನಿಮಗೆ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ. ನೀವು ಹಲವಾರು ಒಳ್ಳೆಯ ಶುಭ ಕಾರ್ಯ ಗಳನ್ನು ಮಾಡುವ ಪ್ರಯತ್ನ ಮಾಡಬಹುದು.

ನಿಮ್ಮ ಪ್ರಯತ್ನ ಗಳು ನಿಮಗೆ ಸಂತೋಷ ವನ್ನು ತರ ಬಹುದು. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮಗೆ ಹೊಸ ಜವಾಬ್ದಾರಿ ಗಳು ಸಿಗ ಬಹುದು. ನೀವು ನಿಮ್ಮ ಹಳೆಯ ಮಿತ್ರನ ಮರಳಿ ಭೇಟಿಯಾಗ ಬಹುದು. ಹಲವಾರು ಮಹತ್ವಪೂರ್ಣ ವಾದ ಕಾರ್ಯ ಗಳನ್ನು ಸಹ ನೀವು ಮಾಡಬಹುದು. ಜಮೀನಿಗೆ ಸಂಬಂಧಪಟ್ಟಂತಹ ವಿಷಯ ಗಳು ನಿಮ್ಮ ಪಕ್ಷ ಕ್ಕೆ ಬರಬಹುದು. ಇಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಕೂಡ ತುಂಬಾ ಚೆನ್ನಾಗಿರುತ್ತದೆ. ರಾಜ ನೀತಿ ಗೆ ಸಂಬಂಧಪಟ್ಟಂತ ಜನರಿಗೆ ವಿಶೇಷವಾದ ಲಾಭ ಗಳು ಕೂಡ ಆಗುತ್ತವೆ. ಅಲ್ಲಿ ಹೊಸ ಜವಾಬ್ದಾರಿ ಗಳು ನಿಮಗೆ ಸಿಗುವ ಕಾರಣ ದಿಂದಾಗಿ ನೀವು ಒಳ್ಳೆಯ ಕಾರ್ಯ ಗಳನ್ನು ಮಾಡುವಿರಿ. ಇದರಿಂದ ಸಮಾಜ ದಲ್ಲಿ ನಿಮಗೆ.
ಗೌರವ ಘನತೆ ಲ್ಲಿ ವೃದ್ಧಿ ಆಗುತ್ತದೆ.

ಇನ್ನು ನಾಲ್ಕನೆಯ ಅದೃಷ್ಟಶಾಲಿ ರಾಶಿಯು ಮೀನ ರಾಶಿ ,ಮೀನ ರಾಶಿಯ ಜನರಿಗಾಗಿ ಈ ಚಂದ್ರ ಣ್ಣ ಅತಿ ಉತ್ತಮ ಆಗ ಲಿದೆ. ರಾಜ್ಯ ನೀತಿ ಕ್ಷೇತ್ರ ಕ್ಕೆ ಸಂಬಂಧಪಟ್ಟಂತ ಜನರಿಗೆ ಲಾಭ ಗಳು ಸಿಗುತ್ತ ವೆ. ಅಚಾನಕ ವಾಗಿ ಧನ ಲಾಭ ಆಗ ಬಹುದು. ಎಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಕೂಡ ಸುಧಾರಣೆ ಆಗುತ್ತದೆ. ನೀವು ನಿಮ್ಮ ಜೀವನ ದಲ್ಲಿ ಹೊಸ ಸುದ್ದಿ ಗಳನ್ನ ಪಡೆಯ ಬಹುದು. ಪ್ರೇಮ ಸಂಬಂಧ ದಲ್ಲಿ ಮಧುರ ತೆ ಇರುತ್ತ ದೆ ಕಾರ್ಯ ಸ್ಥಳದಲ್ಲಿ ಇರುವಂತ ವಾದ ವಾದ ಗಳು ದೂರಾಗುತ್ತವೆ. ನಿಮಗಾಗಿ ಇದು ಮಹತ್ವಪೂರ್ಣ ವಾದ ಗ್ರಹಣ ಆಗ ಲಿದೆ.ಇಲ್ಲಿ ಸ್ವಲ್ಪ ಸಮಸ್ಯೆಗಳು ನಿಮಗೆ ಎದುರಾಗ ಬಹುದು. ಹಾಗಾಗಿ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ಯಾರ ಬಳಿ ಸಾಲ ವನ್ನು ಪಡೆಯ ದಿರಿ? ಯಾರ ಜೊತೆ ವಾದ ವಿವಾದ ಗಳನ್ನು ಸಹ ಮಾಡ ಬೇಡಿ.

ಇನ್ನು ಮುಂದಿನ ಐದನೇ ಅದೃಷ್ಟಶಾಲಿ ರಾಶಿ, ಧನು ರಾಶಿ, ಧನು ರಾಶಿಯ ಜನರಿಗಾಗಿ ಈ ಗ್ರಹಣ ಅತ್ಯಂತ ಶುಭ ವಾಗಿರುತ್ತದೆ. ಇಂಕ್‌ನಲ್ಲಿ ವೃದ್ಧಿಯಾಗುತ್ತೆ, ಶೇರ್ ಮಾರ್ಕೆಟ್ ಅಂತ ವಿಷಯ ಗಳಲ್ಲಿ ಲಾಭ ಗಳು ಆಗುತ್ತವೆ. ಆದಾಯ ದಲ್ಲಿ ದುಪಟ್ಟಾ ಆಗಿರುವ ಲಾಭ ಗಳು ಸಿಗುತ್ತ ವೆ. ಅಂದು ಯಾವುದಾದರೂ ವ್ಯಕ್ತಿಯ ಜೊತೆ ಮನಸ್ತಾಪ ಇದ್ದ ರೆ ಸಂಬಂಧ ಗಳು ಒಡೆಯ ಬಹುದು ಇದರ ಬಗ್ಗೆ ವಿಶೇಷವಾಗಿ ಗಮನ ಹರಿಸಿರಿ.

ಕುಟುಂಬ ದಲ್ಲಿ ನಿಮ್ಮ ಮೇಲೆ ಸ್ವಲ್ಪ ಜವಾಬ್ದಾರಿ ಗಳು ಹೆಚ್ಚಾಗ ಬಹುದು. ಚಂದ್ರ ಗ್ರಹಣದ ಪ್ರಭಾವ ನಿಮ್ಮ ವೃತ್ತಿಜೀವನದ ಮೇಲೆ ಸಹ ಬೀಳುತ್ತ ದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸ ಲು ಇದು ಸಹಾಯಕ ವಾಗುತ್ತದೆ. ಇಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ಬರಬಹುದು. ಇಲ್ಲಿ ನೋಡಿದರೆ ಈ ಗ್ರಹಣ ನಿಮಗಾಗಿ ಉತ್ತಮ ವಾಗಿರುತ್ತದೆ. ಈ ಸಮಯ ದಲ್ಲಿ ನೀವು ಬೇರೆಯವರಿಗೆ ಸಹಾಯ ಮಾಡಬಹುದು. ಬೇರೆಯವರ ಸಹಾಯ ವನ್ನು ಸಹ ಪಡೆಯ ಬಹುದು. ಇನ್ನು ಮುಂದಿನ ಅರಣ್ಯ ಅದೃಷ್ಟ ರಾಶಿಯು ಮಿಥುನ ರಾಶಿ, ಮಿಥುನ ರಾಶಿಯ ಜನರ ಇನ್ನೂ ಹೆಚ್ಚಾಗುತ್ತದೆ. ಕನ್ನಡತಿಯ ಪ್ರೀತಿಯ ವಿಷಯ ದಲ್ಲಿ ಹೆಚ್ಚಿನ ವೃದ್ಧಿ ಕಾಣುತ್ತದೆ.

ಮಕ್ಕಳ ಕಡೆಯಿಂದ ಶುಭ ಸುದ್ದಿ ಗಳು ಸಿಗುತ್ತ ವೆ. ಈ ಗ್ರಹಣ ಧನ ಸಂಪತ್ತಿನ ಲ್ಲಿ ವೃದ್ಧಿ ಯನ್ನು ಕೊಟ್ಟು ಲಾಭ ಗಳನ್ನು ನೀಡುತ್ತದೆ. ಪೂಜೆ ಪಾಠದ ವಿಷಯ ಗಳಲ್ಲಿ ನಿಮ್ಮ ಮನಸ್ಸು ಬಲಿಯುತ್ತದೆ. ಸುಖ ಸಮೃದ್ಧಿಯ ಲ್ಲಿ ನೀವು ಧನ ಸಂಪತ್ತಿನ ಲ್ಲಿ ವೃದ್ಧಿ ಯನ್ನು ಕಾಣ್ತೀರಾ. ಸಮಾಜ ದಲ್ಲಿ ಗೌರವ, ಘನತೆ ಹೆಚ್ಚಾಗುವ ಯೋಗ ಕೂಡ ಇದೆ. ಸ್ನೇಹಿತರೆ 2023 ರ ಈ ಚಂದ್ರನ ನಿಮಗಾಗಿ ಒಳ್ಳೆಯ ಲಾಭ ಗಳನ್ನು ನೀಡ ಲಿದೆ.

ಇನ್ನು ಮುಂದಿನ ರಾಶಿ ಕನ್ಯಾ ರಾಶಿ ಕನ್ಯಾ ರಾಶಿಯ ಜನರಿಗೆ ಒಳ್ಳೆಯ ಲಾಭ ಗಳು ಸಿಗ ಲಿವೆ. ದುರ್ಘಟನೆ ಗಳಿಂದ ನೀವು ಉಳಿಯ ಬೇಕಾಗುತ್ತದೆ ಯಾರಿಗೂ ಸಹ ಕೊಡ ದಲ್ಲಿ ಪಡೆದುಕೊಳ್ಳುವುದನ್ನು ಮಾಡ ಬಾರದು ಸಿಲುಕಿಕೊಂಡಿರುವಂತಹ ಸಿಗುವ ಯೋಗ ಬಂದಿದೆ.ಧನ ಸಂಪತ್ತಿನ ಲ್ಲಿ ವೃದ್ಧಿ ಯನ್ನು ಕಾಣುತ್ತೀರ. ಇಲ್ಲಿ ಜಾಗ ಇಲ್ಲ ದೇ ನೀವು ಹಣ ವನ್ನು ಗಳಿಸಬಹುದು. ಜನರ ಮಧ್ಯೆ ನಿಮ್ಮ ಲೋಕಪ್ರಿಯ ತೆ ಹೆಚ್ಚಾಗುತ್ತದೆ. ಹಣ ಇನ್ವೆಸ್ಟ್ ಮಾಡಿದ್ರೆ ಯೋಚನೆ ಮಾಡಿ ಮಾಡಿ ರಿ. ಸ್ನೇಹಿತರೆ ಇಲ್ಲಿ ಹಲವಾರು ಗ್ರಹಗಳ ವಕ್ರೀ ಅವಸ್ಥೆಯ ಲ್ಲಿರುತ್ತವೆ. ಈ ಸಮಯ ದಲ್ಲಿ ಶನಿ ಗುರು ಬುಧ ಗ್ರಹ ಮತ್ತು ಶುಕ್ರ ವಕ್ರ ಅವಸ್ಥೆಯ ಲ್ಲಿರುತ್ತವೆ. ಇದರಿಂದ ರಾಜ್ಯದ ನಿಯೋಗದ ನಿರ್ಮಾಣ ಆಗ ಲಿದೆ. ಇದು ಹೆಚ್ಚಿನ ಲಾಭ ಗಳನ್ನು ಕೊಡುತ್ತವೆ. ಸ್ನೇಹಿತರೆ ಇಲ್ಲಿ ನೀವು ಯಾವ ಜಾಗ ವಿಲ್ಲದೆ ವ್ಯಾಪಾರ ದಲ್ಲಿ ಹಣ ವನ್ನು ಗಳಿಸಬಹುದು, ಸ್ನೇಹಿತರೆ ನಿಮ್ಮ ರಾಶಿಯ ಬಗ್ಗೆ ನಿಮಗೆ ತಿಳಿದುಕೊಳ್ಳ ಲು ಇಷ್ಟ ಆದ್ರೆ ನಿಮ್ಮ ರಾಶಿ ಯಾವುದು ಅಂತ ಕಮೆಂಟ್ ನಲ್ಲಿ ಬರೆಯಿರಿ.

Related Post

Leave a Comment