ಕರ್ಕಾಟಕ ರಾಶಿ 2024 ವರ್ಷ ಭವಿಷ್ಯ!

ಕರ್ಕಾಟಕ ರಾಶಿಗೆ 2024 ಹೊಸ ವರ್ಷದಲ್ಲಿ ಕೌಟುಂಬಿಕ ಜೀವನ, ವೈವಾಹಿಕ ಜೀವನ, ಪ್ರೇಮ, ಶಿಕ್ಷಣ, ಉದ್ಯೋಗ, ಆರೋಗ್ಯ, ವ್ಯಾಪಾರ, ವೃತ್ತಿ, ಆರ್ಥಿಕ ಸ್ಥಿತಿ, ಸಂಪತ್ತು ಮತ್ತು ಲಾಭಗಳು, ಮಕ್ಕಳ ಭವಿಷ್ಯ, ವಾಹನ ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ಜ್ಯೋತಿಷ್ಯದ ಮೂಲಕ ತಿಳಿಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಆದಾಯ–ಈ ವರ್ಷ ಸಿಂಹ ರಾಶಿಯವರಿಗೆ ಆದಾಯ 14 ಖರ್ಚು 2. ಆದಾಯ ತುಂಬಾ ಚೆನ್ನಾಗಿ ಇರುತ್ತದೆ. ಆದಷ್ಟು ಅಗತ್ಯ ಇರುವಾಗ ದುಡ್ಡು ತೆಗೆಯುವುದು ತುಂಬಾ ಒಳ್ಳೆಯದು. ಖರ್ಚು ಕಡಿಮೆ ಇರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಈ ವರ್ಷ ತುಂಬಾ ಚೆನ್ನಾಗಿ ಇರುತ್ತದೆ.ಅಷ್ಟಮ ಶನಿ ಕಾಟ ಈ ವರ್ಷ ಕಡಿಮೆ ಆಗುತ್ತದೆ. ನಿಂತು ಹೋದ ಕೆಲಸ ತುಂಬಾ ಸರಳವಾಗು ಸಾಗುತ್ತದೆ.ಜನವರಿ ರಿಂದ ಏಪ್ರಿಲ್ 30ರ ವರೆಗೂ ಗುರು ನಿಮಗೆ 10ನೇ ಸ್ಥಾನದಲ್ಲಿ ಇರುವುದರಿಂದ ನೀವು ಒಳ್ಳೆಯ ಫಲಿತಾಂಶವನ್ನು ಕಾಣುತ್ತಿರಿ. 11ನೇ ಸ್ಥಾನ ಮೇ ತಿಂಗಳಿನಲ್ಲಿ ಪ್ರವೇಶ ಮಾಡುವುದರಿಂದ ಊಹಿಸದ ಚಿನ್ನದ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಇದರಿಂದ ನೀವು ಸಂತೃಪ್ತಿಯನ್ನು ಪಡೆಯುತ್ತಿರಿ.

ಒಳ್ಳೆಯ ಅದ್ಬುತ ಫಲಿತಾಂಶವನ್ನು ನೀವು ಕಾಣುತ್ತಿರಿ. ಈ ಸಮಯದಲ್ಲಿ ತುಂಬಾನೇ ಶ್ರಮ ವಹಿಸಬೇಕಾಗುತ್ತದೆ. ದುಡ್ಡು ಕೊಟ್ಟವರು ಸ್ವಲ್ಪ ಕೊಡುವುದಕ್ಕೆ ನಿಧಾನ ಮಾಡುತ್ತಾರೆ. ಗುರು ಸಂಚಾರದಿಂದ ಒಳ್ಳೆಯ ಆದಾಯವನ್ನು ನೋಡುತ್ತೀರಿ.

ವಿದ್ಯಾಭ್ಯಾಸ—ಈ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾದ ಸಮಯ ಎಂದು ಹೇಳಬಹುದು. ಏಕಾಗ್ರತೆಯಿಂದ ಓದಿ ಒಳ್ಳೆಯ ಫಲಿತಾಂಶ ಸಹ ಬರುತ್ತದೆ.

ಉದ್ಯೋಗ–ಉದ್ಯೋಗದ ಬಗ್ಗೆ ಯೋಚನೆ ಮಾಡುವವರಿಗೆ ಆಗಸ್ಟ್ ತಿಂಗಳು ತುಂಬಾ ಶುಭ ಆಗಿರುತ್ತದೆ. ಈ ಸಮಯದಲ್ಲಿ ಉದ್ಯೋಗ ಬದಲಾವಣೆ ಮಾಡಿಕೊಳ್ಳಬಹುದು.ವೃತ್ತಿ ಜೀವನದಲ್ಲಿ ಒಳ್ಳೆಯ ಫಲಿತಾಂಶವನ್ನು ನೋಡುತ್ತೀರಿ. ಮೇಲಧಿಕಾರಿಗಳ ಬೆಂಬಲ ನಿಮಗೆ ಚೆನ್ನಾಗಿ ಸಿಗುತ್ತದೆ.

ಮೇ ತಿಂಗಳಿನಲ್ಲಿ ಗುರು ತನ್ನ ಪತವನ್ನು ಬದಲಾಯಿಸುತ್ತಾರೆ. ಇನ್ನು ನೀವು ಒಳ್ಳೆಯ ಫಲಿತಾಂಶವನ್ನು ಸಹ ಕಾಣುತ್ತಿರಿ. ಶನಿಯ ಹಿಂಮ್ಮುಖ ಚಲನೆಯಿಂದ ನೀವು ಒಳ್ಳೆಯ ಫಲಿತಾಂಶವನ್ನು ಸಹ ಕಾಣುತ್ತಿರಿ.

ವ್ಯಾಪಾರ–ಈ ರಾಶಿಯವರು ವ್ಯಾಪಾರ ಮಾಡುವವರು ಆಗಿದ್ದರೆ ಈ ವರ್ಷ ಒಳ್ಳೆಯ ಸಮಯ ಎಂದು ಹೇಳಬಹುದು. ನೀವು ನಿಮ್ಮ ವ್ಯಪಾರವನ್ನು ಅಭಿವೃದ್ಧಿ ಮಾಡುತ್ತೀರಿ. ಒಳ್ಳೆ ಒಳ್ಳೆಯ ಐಡಿಯಸ್ ನಿಮಗೆ ಬರುತ್ತದೆ. ಅದನ್ನು ನೀವು ಇಂಪ್ಲಿಮೆಂಟ್ ಮಾಡಿ ನೀವು ಲಾಭವನ್ನು ಕಾಣುತ್ತಿರಿ. ಇನ್ನು ಆಗಸ್ಟ್ ಇಂದ ನವೆಂಬರ್ ವರೆಗೂ ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು. ವ್ಯಪಾರ ಮಾಡುವವರಿಗೆ ಜೂನ್ ಮತ್ತು ಜೂಲೈ ತಿಂಗಳು ತುಂಬಾ ಲಾಭವನ್ನು ತಂದುಕೊಡುತ್ತದೆ. ನಿಮ್ಮ ಆರ್ಥಿಕ ಪ್ರಯೋಜನಗಳನ್ನು ನೀವು ಗಳಿಸುತ್ತಿರಿ.

ಕುಟುಂಬ–ಈ ರಾಶಿಯವರ ಜೀವನದಲ್ಲಿ ಕುಟುಂಬದವರ ಜೊತೆ ಸಂತೋಷದ ಕಾಲವನ್ನು ಸಹ ಕಳೆಯುತ್ತಿರಿ. ವರ್ಷದ ಪ್ರಾರಂಭದಲ್ಲಿ ನಿಮ್ಮ ತಂದೆ ಕಡೆಯಿಂದ ನೀವು ಶುಭ ವಾರ್ತೆಯನ್ನು ನೀವು ಕೇಳುತ್ತೀರಿ. ಆಗಸ್ಟ್ ಹಾಗು ಅಕ್ಟೋಬರ್ ತಿಂಗಳಿನಲ್ಲಿ ಒಡ ಹುಟ್ಟಿದವರ ಮಧ್ಯೆ ಸ್ವಲ್ಪ ಬೇದಗಳು ಅಸ್ತಿ ವಿಚಾರದಲ್ಲಿ ಸಮಸ್ಸೆ ಬರುವ ಸಾಧ್ಯತೆ ಇದೆ. ಆದಷ್ಟು ಯೋಚನೆಯಿಂದ ಮಾತನಾಡಿ. ಏಪ್ರಿಕ್ ನವೆಂಬರ್ ಡಿಸೆಂಬರ್ ನಿಮಗೆ ಒಳ್ಳೆಯ ಸಮಯ ಮತ್ತು ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಹೊಸ ಗೆಳೆತನವನ್ನು ಮಾಡುತ್ತಿರಿ ಮತ್ತು ಹೊಸ ಸಂಬಂಧಗಳು ಬೆಳೆಯುತ್ತೆ. ಗುರು ಮತ್ತು ಶನಿ ಆಶೀರ್ವಾದದಿಂದ ನಿಮಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗುತ್ತದೆ.

ಪರಿಹಾರ–ಪ್ರತಿ ದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು.

Related Post

Leave a Comment