ಇದರಲ್ಲಿ ಒಂದು ಎಮೋಜಿಯನ್ನಾ ಆರಿಸಿರಿ ಹಾಗೂ ನಿಮ್ಮ ಬಗ್ಗೆ ತಿಳಿದುಕೊಳ್ಳಿ…

ನಿಮ್ಮ ರಾಶಿಯ ಎಮೋಜಿ ಪ್ರಕಾರ ನಿಮ್ಮ ಬಗ್ಗೆ ತಿಳಿದುಕೊಳ್ಳಿ.ನಿಮ್ಮದು ಅರೆಂಜ್ ಮ್ಯಾರೇಜ್ ಆಗುತ್ತ ಅಥವಾ ಲವ್ ಮ್ಯಾರೇಜ್ ಆಗುತ್ತ ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.

1, ಮೇಷ ರಾಶಿ : ಫೋಟೋದಲ್ಲಿ ಇರುವ ಎಮೋಜಿ ಅನ್ನು ಸೆಲೆಕ್ಟ್ ಮಾಡಿದ್ದಾರೆ ನೀವು ತುಂಬಾ ಫ್ರೆಂಡ್ಲಿ ಆಗಿ ಇರುತ್ತಿರ.ನಿಮಗೆ ಫ್ಯಾಮಿಲಿ ಮೇಲೆ ತುಂಬಾನೇ ಪ್ರೀತಿ ಇರುತ್ತದೆ. ಕುಟುಂಬದವರ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ.ಆದಷ್ಟು ಮೇಷ ರಾಶಿಯವರು 90% ಲವ್ ಮ್ಯಾರೇಜ್ ಆಗುತ್ತಾರೆ.

2,ವೃಷಭ ರಾಶಿ :ವೃಷಭ ರಾಶಿಯ ಎಮೋಜಿಯನ್ನು ಸೆಲೆಕ್ಟ್ ಮಾಡಿದ್ದಾರೆ. ಇವರು ಪ್ರಿಯಕರ ವ್ಯಕ್ತಿಗಳಾಗಿರುತ್ತಾರೆ.ತುಂಬಾನೇ ಕೇರಿಂಗ್ ಮಾಡುವ ವ್ಯಕ್ತಿಗಳು ಆಗಿರುತ್ತಾರೆ.ಇವರು ಕೂಡ ಲವ್ ಮ್ಯಾರೇಜ್ ಆಗುತ್ತಾರೆ.

3, ಮಿಥುನ ರಾಶಿ : ಮಿಥುನ ರಾಶಿ ಎಮೋಜಿ ಸೆಲೆಕ್ಟ್ ಮಾಡಿದ್ದಾರೆ. ಇವರು ಕೂಡ ಪ್ರಿಯಕರ ವ್ಯಕ್ತಿಗಳಾಗಿರುತ್ತಾರೆ. ಇವರು ಸಹ ಪ್ರೀತಿಯಲ್ಲಿ ಬೀಳುತ್ತಾರೆ. ಇವರು ಪ್ರೀತಿ ಮಾಡಿದರು ಸಹ ಮನೆಯವರ ಒಪ್ಪಿಗೆಯಿಂದ ಮಾಡುತ್ತಾರೆ. ಕುಟುಂಬದವರ ಒಪ್ಪಿಗೆಯಿಲ್ಲದೆ ಇವರು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ.

4, ಕಟಕ ರಾಶಿ : ಕಟಕ ರಾಶಿಯ ಎಮೋಜಿಯನ್ನು ಸೆಲೆಕ್ಟ್ ಮಾಡಿದ್ದಾರೆ. ಈ ವ್ಯಕ್ತಿಗಳು ಮದುವೆ ವಿಷಯದಲ್ಲಿ ಅದೃಷ್ಟವಂತರು.ಯಾಕೆಂದರೆ ಇವರು ಪ್ರೀತಿ ಮಾಡುವ ಚಾನ್ಸಸ್ ಕೂಡ ಹೆಚ್ಚಾಗಿರುತ್ತದೆ.ಇವರಿಗೆ ಸಿಗುವ ಪಾರ್ಟ್ನರ್ ಕೂಡ ತುಂಬಾನೇ ಕೇರಿಂಗ್ ಆಗಿರುತ್ತಾರೆ. ಇವರ ಪ್ರತಿಯೊಂದು ಕೆಲಸದಲ್ಲೂ ಅವರು ಸದಾ ಜೊತೆಯಲ್ಲಿ ಇರುತ್ತಾರೆ.

5, ಸಿಂಹ ರಾಶಿ: ಈ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ತುಂಬಾನೇ ಸೀರಿಯಸ್ ಆಗಿ ಇರುತ್ತಾರೆ. ಇವರ ಮನೆಯಲ್ಲಿ ಒಪ್ಪದಿದ್ದರೂ ಸಹ ಲವ್ ಮ್ಯಾರೇಜ್ ಆಗುತ್ತಾರೆ.

6, ಕನ್ಯಾ ರಾಶಿ : ಕನ್ಯಾರಾಶಿಯ ಎಮೊಜಿ ಸೆಲೆಕ್ಟ್ ಮಾಡಿದ್ದಾರೆ. ಈ ರಾಶಿಯ ವ್ಯಕ್ತಿಗಳು ತುಂಬಾನೇ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ.ಇವರಿಗೆ ಪ್ರೀತಿಯಲ್ಲಿ ತುಂಬಾನೇ ನಂಬಿಕೆ ಇರುತ್ತದೆ ಹಾಗೂ ಇವರು ತುಂಬಾನೇ ಅದೃಷ್ಟವಂತರು. ಇವರು ಕೂಡ ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ.

7, ತುಲಾ ರಾಶಿ :ತುಲಾ ರಾಶಿಯ ಎಮೋಜಿ ಸೆಲೆಕ್ಟ್ ಮಾಡಿದ್ದಾರೆ .ಇವರು ಯಾವಾಗಲೂ ಖುಷಿಯಾಗಿರುತ್ತಾರೆ. ಯಾವುದೇ ವಿಷಯದಲ್ಲಿ ಬೇರೆಯವರಿಗೆ ಸಹಾಯ ಮಾಡುತ್ತಾರೆ.ಇವರು 90% ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ.

8, ವೃಶ್ಚಿಕ ರಾಶಿ :ಇವರು ತುಂಬಾನೇ ಪ್ರಾಕ್ಟಿಕಲ್ ವ್ಯಕ್ತಿಗಳು ಆಗಿರುತ್ತಾರೆ. ಲೈಫ್ ಅನ್ನು ಒಂದು ಸ್ಟ್ಯಾಂಡರ್ಡ್ ಆಗಿ ಇರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಪ್ರೀತಿಯಲ್ಲಿ ಬಿದ್ದರೆ ಜವಾಬ್ದಾರಿಯಿಂದ ಆ ಒಂದು ಪ್ರೀತಿಯನ್ನು ನಿಭಾಯಿಸುತ್ತಾರೆ.ಆದಷ್ಟು ಇವರು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ.

9, ಧನಸ್ಸು ರಾಶಿ :ಈ ವ್ಯಕ್ತಿಗಳು ತುಂಬಾನೇ ಸೆಲೆಕ್ಟ್ ಆಪ್ಷನ್ ಹುಡುಕುತ್ತಿರುತ್ತಾರೆ. ಇವರಿಗೆ ಪ್ರೀತಿಯಲ್ಲಿ ನಂಬಿಕೆ ಇರುವುದಿಲ್ಲ. ಅದರಲ್ಲೂ ಇವರು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ.ಆದರಿಂದ ಇವರು ಮ್ಯಾರೇಜ್ ಆಗುವ ಸಾಧ್ಯತೆಯಿದೆ.

10, ಮಕರ ರಾಶಿ : ಈ ರಾಶಿಯ ಎಮೋಜಿ ಸೆಲೆಕ್ಟ್ ಮಾಡಿದ್ದಾರೆ. ಕುಟುಂಬದವರಿಗೆ ನೋವನ್ನು ಕೊಟ್ಟು ಪ್ರೀತಿಯನ್ನು ಮಾಡಬಾರದು ಎನ್ನುವ ಯೋಚನೆ ಇರುತ್ತದೆ. ಆದ್ದರಿಂದ 90% ಇವರು ಅರೆಂಜ್ ಮ್ಯಾರೇಜ್ ಆಗುತ್ತಾರೆ.

11, ಕುಂಭ ರಾಶಿ : ಈ ರಾಶಿಯ ಎಮೋಜಿ ಸೆಲೆಕ್ಟ್ ಮಾಡಿದ್ದಾರೆ. ಇವರು ಮನಸ್ಸಿನಲ್ಲಿ ಏನೇ ಇದ್ದರೂ ಬೇರೆಯವರಿಗೆ ತೋರಿಸಿಕೊಳ್ಳುವುದಿಲ್ಲ. ಒಂದು ವೇಳೆ ಇವರಿಗೆ ಪ್ರೀತಿ ಹುಟ್ಟಿದರು ಹೇಳಿಕೊಳ್ಳುವುದಿಲ್ಲ. ಅದರಿಂದ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ.

12, ಮೀನ ರಾಶಿ : ಈ ರಾಶಿಯ ಎಮೋಜಿ ಸೆಲೆಕ್ಟ್ ಮಾಡಿದ್ದಾರೆ.ಇವರು ಯಾವುದೇ ಒಂದು ಡಿಸಿಷನ್ ತೆಗೆದುಕೊಳ್ಳುವಾಗ ಯೋಚನೆ ಮಾಡಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಈ ರಾಶಿಯವರು ಪ್ರೀತಿ ಮಾಡಿದರೆ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ.

Related Post

Leave a Comment