ಇದರಲ್ಲಿ ಒಂದು ಹೂವನ್ನು ಆಯ್ಕೆ ಮಾಡಿ ಹಾಗು ನಿಮಗೆ ಸಿಗುವ ಒಳ್ಳೆಯ ಸುದ್ದಿಯಬಗ್ಗೆ ತಿಳಿಯಿರಿ.!

ಎರಡು ಗುಲಾಬಿ ಹೂವಿನಲ್ಲಿ ಯಾವುದಾದರು ಒಂದು ಹೂವನ್ನು ನೀವು ಆಯ್ಕೆ ಮಾಡಿಕೊಳ್ಳಿ.ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯಬಹುದು. ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ ಸ್ಥಾನವಿದೆ.ನೀವು ಯಾವ ದೇವರ ಪೂಜೆ ಮಾಡಬೇಕು ಎಂದು ಇದರ ಮೂಲಕ ತಿಳಿಸಿಕೊಡುತ್ತೇವೆ.

1, ಒಂದು ವೇಳೆ ನೀವು ಕೆಂಪು ಬಣ್ಣದ ಹೂವನ್ನು ಆಯ್ಕೆ ಮಾಡಿದ್ದರೆ ನಿಮ್ಮ ಮೇಲೆ ತಾಯಿ ದುರ್ಗಮಾತೇ ಭಗವಂತನಾದ ಶಿವ ಮತ್ತು ತಾಯಿ ಲಕ್ಷ್ಮಿ ದೇವಿಯಾ ಆಶೀರ್ವಾದ ಇರುತ್ತದೆ.ಮುಂಬರುವ ದಿನಗಳಲ್ಲಿ ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ.ಇಲ್ಲಿ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತನಾದ ಶಿವನ ಪೂಜೆಯನ್ನು ಮತ್ತು ತಾಯಿ ದುರ್ಗಾಮಾತೇ ಪೂಜೆಯನ್ನು ಮಾಡುತ್ತ ಇರಿ.ಒಂದು ವೇಳೆ ನೀವು ಇವರ ಪೂಜೆಯನ್ನು ಮಾಡುತ್ತ ಇದ್ದರೆ ಇಲ್ಲಿ ಬೇಗನೆ ನಿಮಗೆ ಶುಭ ಫಲಗಳು ಸಿಗುತ್ತವೆ.ನಿಮ್ಮ ಮನಸ್ಸಿನ ಇಚ್ಛೆಗಳು ಯಾವುದೇ ಇದ್ದರು ಸಹ ಬೇಗಾ ಈಡೇರುತ್ತದೆ.ಒಂದು ವೇಳೆ ಒಳ್ಳೆಯ ಕಾರ್ಯಕ್ಕೆ ಮನೆಯಿಂದ ಹೊರಗೆ ಆಚೆ ಹೋಗುತ್ತಿದ್ದಾರೆ ನಿಮ್ಮ ಹತ್ತಿರ ಗುಲಾಬಿ ಬಣ್ಣದ ಗುಲಾಬಿ ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡು ಹೋಗಿ. ಖಂಡಿತ ಆ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.ನಿಮ್ಮ ಅದೃಷ್ಟದ ಸಂಖ್ಯೆ 5 ಆಗಿರುತ್ತದೆ.ಇದರ ಮೇಲೆ ನಿಮಗೆ ಪೂರ್ಣವಾದ ನಂಬಿಕೆ ಇರಬೇಕು.ಈ ಸಂಖ್ಯೆಯು ನಿಮಗೆ ಯಾವತ್ತಿಗೂ ಸಹಾಯ ಮಾಡುತ್ತದೆ.

2, ಒಂದು ವೇಳೆ ನೀವು ಹಸಿರು ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದ್ದರೆ ಆಂಜನೇಯ ಸ್ವಾಮಿ, ವಿಷ್ಣು, ಬೃಹಾಸ್ಪತಿ ದೇವರು ತಾಯಿ ಸಂತೋಷಿ ಮಾತ ಸೂರ್ಯ ದೇವರ ಆಶೀರ್ವಾದ ಕೃಪೆಗಳು ಸಹ ಇರುತ್ತವೆ.ಇಂದಿನಿಂದ ನೀವು ಇವರ ಪೂಜೆಯನ್ನು ಮಾಡಲು ಶುರು ಮಾಡಿ.ಮುಂಬರುವ ದಿನಗಳಲ್ಲಿ ನಿಮಗೆ ರಾಜಯೋಗವು ನಡೆಯುತ್ತದೆ.ನೀವು ಮುಖ್ಯ ಕೆಲಸಕ್ಕೆ ಹೋಗುವಾಗ ಹಳದಿ ಬಣ್ಣದ ವಸ್ತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.ಖಂಡಿತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.ನಿಮ್ಮ ಅದೃಷ್ಟದ ಸಂಖ್ಯೆ 3 ಆಗಿದೆ.ಇದರ ಮೇಲೆ ಪೂರ್ಣವಾದ ನಂಬಿಕೆ ಇರಲಿ. ಆಗ ಮಾತ್ರ ನಿಮಗೆ ಖಂಡಿತ ಸಹಾಯ ಮಾಡುತ್ತದೆ.

Related Post

Leave a Comment