ಡಿಸೆಂಬರ್ 22 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ಶುರು

ಹಲೋ ನಮಸ್ಕಾರ ವೀಕ್ಷಕರೆ ನಾಳೆ ಬಹಳ ವಿಶೇಷ ವಾಗಿರುವಂತಹ ಶುಭ ಶುಕ್ರವಾರ ಡಿಸೆಂಬರ್ 22 ನಾಳೆಯಿಂದ ಕೆಲವೊಂದು ರಾಶಿಯವರಿಗೆ ನಿಜವಾದ ಗಜಕೇಸರಿ ಯೋಗ ಪ್ರಾರಂಭ ವಾಗುತ್ತದೆ. ಈ ರಾಶಿಯವರಿಗೆ ಒಂದು ಗಜ ಕೇಸರಿ ಯೋಗ ಪಡೆದುಕೊಳ್ಳುವುದರ ಮೂಲಕ ಜೀವನ ದಲ್ಲಿ ಇವರು ಅಂದುಕೊಂಡ ಕನಸುಗಳು ಕಟ್ಟಿಕೊಂಡಂತೆ ನಡೆಯುತ್ತವೆ. ಇವರು ಹಲವಾರು ದಿನಗಳಿಂದ ಮನೆ ಕಟ್ಟುವ ಆಸೆ ಕನಸುಗಳು ಇದ್ದ ರೆ ಅದು ಕೂಡ ನಾಳೆಯಿಂದ ಲಕ್ಷ್ಮಿ ದೇವಿ ಕೃಪೆಯಿಂದ ಸಂಪೂರ್ಣ ವಾಗುತ್ತದೆ.

ದೀರ್ಘ ಕಾಲದ ವರೆಗೂ ಇರುವಂತಹ ಆರೋಗ್ಯದ ಸಮಸ್ಯೆ ಕೂಡ ನಾಳೆಯಿಂದ ಬಗೆಹರಿಯುವ ಸಾಧ್ಯತೆ ಇದೆ. ಇನ್ನು ಕೆಲವು ಗ್ರಹಗಳ ಆಧಾರದ ಮೇಲೆ ಈ 1 ವರ್ಷ ನಿಮಗೆ ಇರುವಂತಹ ನಕಾರಾತ್ಮಕ ತೊಂದರೆಗಳು ದೂರ ವಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಿಮಗೆ ಗ್ರಹಗಳ ಉತ್ತಮವಾದ ಚಲನವಲನ ದಿಂದಾಗಿ ಲಕ್ಷ್ಮಿ ದೇವಿಯ ಕೃಪೆ ಕೂಡಾ ನಡೆಯುತ್ತ ದೆ ಲವಾರು ವರ್ಷಗಳ ನಂತರ ಈ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗುತ್ತಿರುವುದರಿಂದ ಇನ್ನು ಮುಂದಿನ 18 ತಿಂಗಳುಗಳ ಕಾಲ ಅಂದ ರೆ ಇನ್ನು ಮುಂದಿನ ಒಂದೂವರೆ ವರ್ಷಗಳ ಕಾಲ ನೀವು ಐಷಾರಾಮಿ ಜೀವನ ವನ್ನು ನಡೆಸುತ್ತೀರ.

ನೀವು ಇಷ್ಟಪಟ್ಟಂತೆ ಜೀವನ ವನ್ನು ನಡೆಸ ಲು ಈ ಒಂದು ನಾಳೆಯ ದಿನ ದಿಂದ ಪ್ರಾರಂಭ ವಾಗುತ್ತದೆ ಎಂದು ಹೇಳಿದ ರೆ ತಪ್ಪಾಗ ಲಾರದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ನಾಳೆ ಯೊಂದು ಶುಭ ಶುಕ್ರವಾರ ದಿಂದ ಲಕ್ಷ್ಮಿ ದೇವಿಯ ಕೃಪೆ ದೊರೆತು ಐಷಾರಾಮಿ ಜೀವನ ವನ್ನು ಪಡೆದುಕೊಳ್ಳುತ್ತಾರೆ ಎಂದು ಇವತ್ತಿನ ಒಂದು ವಿಡಿಯೋದಲ್ಲಿ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ನಾಳೆಯಿಂದ ಖಂಡಿತ ವಾಗಿಯೂ ಉತ್ತಮವಾದ ದಿನ ಗಳನ್ನು ಬರಮಾಡಿಕೊಳ್ಳುತ್ತಾರೆ.ರಾಶಿ ಮಾಡಲು ದಲ್ಲಿ ಆಗುವಂತ ಗ್ರಹಗಳ ಬೇರೆಯ ಬದಲಾವಣೆಯಿಂದಾಗಿ ನಿಮ್ಮ ಜೀವನ ದಲ್ಲಿ ದೊಡ್ಡ ಬದಲಾವಣೆ ಹಾಗೂ ಪ್ರಭಾವ ವನ್ನು ಬೀರುತ್ತದೆ. ಇದರಿಂದಾಗಿ ನೀವು ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ಲಾಭ ವನ್ನ ಬರ ಮಾಡಿಕೊಳ್ಳುತ್ತೀರಾ? ಅದೃಷ್ಟದ ಫಲ ಗಳನ್ನು ಪಡೆದು ಕೊಳ್ತೀರಾ? ಮಕ್ಕಳು ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಹೊಂದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ನ ಬರೆದಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.

ಇನ್ನು ಗುರುವಿನ ಸ್ಥಾನ ಚೆನ್ನಾಗಿ ರುವುದರಿಂದ ನಿಮಗೆ ಎಲ್ಲ ರೀತಿಯಿಂದಲೂ ಶುಭ ಫಲ ಗಳು ಪ್ರಾಪ್ತಿಯಾಗುತ್ತವೆ, ಹೋಗುತ್ತದೆ ಹಾಗು ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಆಗುತ್ತದೆ. ಹಣಕಾಸಿನ ವಿಚಾರ ದಲ್ಲಿ ಇರುವ ತೊಂದರೆಗಳು ದೂರ ವಾಗುತ್ತದೆ. ಆರೋಗ್ಯದ ಸಮಸ್ಯೆಗಳು ಕೂಡ ಮುಕ್ತಿ ಯನ್ನು ಪಡೆಯ ಲಿದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ನಾಳೆಯಿಂದ ಪಡೆದುಕೊಂಡು ಉತ್ತಮವಾದ ಜೀವನ ವನ್ನು ನಡೆಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ವೃಶ್ಚಿಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಧನ ಸ್ಸು ರಾಶಿ ನಿಮ್ಮ ರಾಶಿ, ಮೇಷ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Related Post

Leave a Comment