ಡಿಸೆಂಬರ್ 25 ಸೋಮವಾರ ಬಾರಿ ಅದೃಷ್ಟ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಾಳೆ ಬಹಳ ವಿಶೇಷ ವಾಗಿರುವಂತಹ ಡಿಸೆಂಬರ್ ಇಪ್ಪತ್ತೈದನೇ ತಾರೀಖು ಸೋಮವಾರ ನಾಳೆಯಿಂದ. ಹೀಗೆ ಕೆಲವೊಂದು ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುವ ಯೋಗ ಮಂಜುನಾಥ ಸ್ವಾಮಿಯ ಕೃಪೆಯಿಂದ ದೊರೆಯುತ್ತಿದೆ. ಹೌದು, ನಾಳೆಯ ಒಂದು ಸೋಮವಾರ ದಿಂದ ಈ ಕೆಲವು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಬದಲಾವಣೆಯ ನ್ನು ಕಂಡುಕೊಳ್ಳುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ಸಂಪೂರ್ಣ ವಾಗಿ ತಿಳಿದುಕೊಳ್ಳೋಣ.

ಹೌದು. ಈ ರಾಶಿಯವರಿಗೆ ನಾಳೆಯಿಂದ ಮಂಜುನಾಥ ಸ್ವಾಮಿಯ ಸಂಪೂರ್ಣ ವಾದ ಆಶೀರ್ವಾದ ಅನುಗ್ರಹ ಸಿಗುತ್ತಿ ರುವುದರಿಂದ ಇವರು ಎಲ್ಲಿಲ್ಲದ ರಾಜ ಯೋಗ ವನ್ನು ಬರ ಮಾಡಿಕೊಳ್ಳುತ್ತಾರೆ. ಇನ್ನು ಮುಂದೆ ರಾಜನಂತೆ ಜೀವನ ವನ್ನು ನಡೆಸುತ್ತಾರೆ.ಅಷ್ಟೇ ಅಲ್ಲದೇ ಇವರಿಗೆ ಉದ್ಯೋಗದಲ್ಲಿ ಉತ್ತಮವಾದ ಬೆಳವಣಿಗೆ ಕಂಡುಬರುತ್ತದೆ. ಇವರ ಕೆಲಸ ಕ್ಕೆ ಬಾಸ್ ಕಡೆಯಿಂದ ಮೆಚ್ಚುಗೆ ದೊರೆಯುತ್ತ ದೆ ಹಾಗೂ ಸಹೋದ್ಯೋಗಿಗಳ ಸಪೋರ್ಟ್ ಕೂಡ ಈ ರಾಶಿಯವರಿಗೆ ದೊರೆಯುತ್ತ ದೆ. ಇದರಿಂದ ಅತಿ ದೊಡ್ಡ ಮಟ್ಟದ ಸ್ಥಾನ ವನ್ನು ಈ ರಾಶಿಯವರು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಮನೆಯಲ್ಲಿ ಇರುವಂತಹ ನಕಾರಾತ್ಮಕ ತೊಂದರೆಗಳು ದೂರ ವಾಗುತ್ತದೆ. ಅಷ್ಟೇ ಅಲ್ಲದೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಈ ಒಂದು ಸಮಯ ದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚು ತ್ತಿರುವುದರಿಂದ ನೀವು ಮನೆಯಲ್ಲಿ ಸ್ವಚ್ಛತೆಯ ನ್ನು ಕಾಪಾಡಿಕೊಳ್ಳುವುದು ಉತ್ತಮ ವಾಗಿರುತ್ತದೆ.

ಇನ್ನು ಹಲವಾರು ರೀತಿಯಿಂದ ನಿಮಗೆ ಪ್ರಯೋಜನ ಹಾಗೂ ಲಾಭ ಗಳು ದೊರೆಯು ತ್ತಿರುವುದರಿಂದ ಹಣಕಾಸಿನ ವ್ಯವಹಾರ ವನ್ನು ಮಾಡುವಾಗ ಸ್ವಲ್ಪ ಯೋಚಿಸಿ ಮುಂದುವರೆಯಿರಿ. ಹಿರಿಯರ ಮಾರ್ಗದರ್ಶನ ವನ್ನು ಪಡೆದುಕೊಳ್ಳಿ. ಯಾವುದೇ ರೀತಿಯ ತೊಂದರೆ, ತಾಪತ್ರಯ ಗಳನ್ನು ಇನ್ನು ಮುಂದೆ ಈ ರಾಶಿಯವರು ಎದುರಿಸುವ ಅವಶ್ಯಕತೆ ಬರುವುದಿಲ್ಲ. ಇವರಿಗೆ ಮಂಜುನಾಥನ ಕೃಪೆ ದೊರೆಯುತ್ತಿದೆ. ಹೀಗಾಗಿ ಇವರ ಬಾಳು ಕೂಡ ಬಂಗಾರ ವಾಗುವ ಸಾಧ್ಯತೆ ಇದೆ. ಹಲವಾರು ದಿನಗಳಿಂದ ವಿದೇಶ ಪ್ರಯಾಣ ಹೋಗಬೇಕು ಎಂದುಕೊಂಡು ವಂತ ವಿದ್ಯಾರ್ಥಿಗಳಿಗೂ ಕೂಡ ಈ ಒಂದು ಸಮಯ ದಲ್ಲಿ ಉತ್ತಮವಾದ ಕೆಲಸ ಸಿಕ್ಕು ವಿದೇಶ ಕ್ಕೆ ಹೋಗುವ ಅವಕಾಶ ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆಬಾಗಿಲಿಗೆ ಬರುವ ಸಾಧ್ಯತೆ ಇದೆ.

ಬಂದ ಅವಕಾಶ ಗಳಿಂದ ನೀವು ಉತ್ತಮವಾದ ಕೆಲಸ ಗಾರ ಎಂಬ ಬಿರುದ ನ್ನ ಕೂಡ ಪಡೆದುಕೊಳ್ಳುತ್ತೀರ ಹಾಗೂ ಬ್ಯಾಂಕ್ ಸಂಬಂಧಿಸಿದಂತಹ ನಿವೃತ್ತಿಯ ಹೊಂದಿರುವ ಅಧಿಕಾರಿಗಳಿಗೂ ಕೂಡ ಹಣದ ವಿಚಾರ ದಲ್ಲಿ ಬಹು ದೊಡ್ಡ ಲಾಭ ವಾಗುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ವೃಶ್ಚಿಕ ರಾಶಿ ಸಿಂಹ ರಾಶಿ, ಮಕರ ರಾಶಿ, ಕುಂಭ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ. ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓo ಮಂಜುನಾಥ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment