ಮಹಾಶಿವರಾತ್ರಿಯ ದಿನ ಮನೆಗೆ ಮರೆಯದೆ ತನ್ನಿರಿ ಈ 1 ವಸ್ತು ಎಷ್ಟು ಹಣ ಬರುತ್ತೆ ಅಂದ್ರೆ ಎನಿಸಲು ಆಗಲ್ಲ!

ಮಹಾಶಿವರಾತ್ರಿ ಹಬ್ಬವು ಗಂಗಾಜಲದ ಪ್ರತಿಯೊಂದು ಹನಿಯ ರೀತಿಯ ಪವಿತ್ರವಾಗಿರುತ್ತದೆ.ಹಿಂದೂ ಧರ್ಮದಲ್ಲಿ ಶಿವರಾತ್ರಿ ಹಬ್ಬಕ್ಕೆ ತುಂಬಾನೇ ಮಹತ್ವವಿದೆ.ಈ ಹಬ್ಬವು ಪಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ.ಈ ದಿನ ಪೂಜೆ ಮಾಡಿದರು ಸಾಕು ನಿಮಗೆ ನೆಮ್ಮದಿ ಸುಖ ಶಾಂತಿ ಸಿಗುತ್ತದೆ.ಶಿವನನ್ನು ಒಲಿಸಿಕೊಳ್ಳಲು ಈ ದಿನ ತುಂಬಾನೇ ವಿಶೇಷವಾಗಿದೆ.ಕೇವಲ ಒಂದು ಲೋಟ ನೀರು ಅಥವಾ ಒಂದು ಬಿಲ್ವ ಪತ್ರೆ ಅರ್ಪಿಸಿದರೆ ಸಾಕು ನಿಮಗೆ ಬೇಗ ಒಲಿಯುತ್ತದೆ. ಇಲ್ಲಿ ಕೆಲವು ವಸ್ತುಗಳು ಪ್ರಿಯವಾಗಿವೆ ಮತ್ತು ಕೆಲವು ವಸ್ತುಗಳು ಇಷ್ಟನೇ ಆಗುವುದಿಲ್ಲ.

ಮಹಾಶಿವರಾತ್ರಿ ದಿನ ಏನನ್ನು ಮಾಡಬೇಕು

ಮಹಾಶಿವರಾತ್ರಿ ದಿನ ಮಹಾ ಶಿವನ ಬೋಲೇನಾಥನಾ ಪೂಜೆಯನ್ನು ಶುಭ್ರವಾದ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಮಾಡಿರಿ.ಈ ರೀತಿ ಮಾಡುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ.ಸಾಧ್ಯವಾದರೆ ಒಲಿಸದೇ ಇರುವ ವಸ್ತುಗಳನ್ನು ಧರಿಸಿರಿ.ಈ ದಿನ ಶಿವ ಲಿಂಗದ ಪೂಜೆಯನ್ನು ಸಹ ಮಾಡಬೇಕು.ಶಾಸ್ತ್ರಗಳ ಅನುಸರವಾಗಿ ಮಹಾಶಿವನು ಲಿಂಗದ ರೂಪದಲ್ಲಿ ಪ್ರಕಟವಾಗಿದ್ದರು.ಹಾಗಾಗಿ ಈ ದಿನ ಶಿವ ಲಿಂಗವನ್ನು ಪೂಜೆ ಮಾಡುವುದು ಶ್ರೇಷ್ಠ ಎಂದೂ ತಿಳಿಯಲಾಗಿದೆ.ಶಿವನ ಪೂಜೆಯನ್ನು ಪ್ರದೋಷ ಕಾಲದಲ್ಲಿ ಮಾಡಬೇಕು. ಇದು ಸ್ವತಃ ಭಗವಂತನಾದ ಶಿವನ ಕಾಲ ಆಗಿರುತ್ತದೇ.ಈ ಸಮಯದಲ್ಲಿ ಅವರು ಶಿವ ಲಿಂಗದಲ್ಲಿ ವಿರಾಜಮಾನರು ಆಗಿರುತ್ತಾರೆ. ಮಹಾಶಿವರಾತ್ರಿ ಪ್ರದೋಷ ಕಾಲ ಮಾರ್ಚ್ 8 2024 ಶುಕ್ರವಾರ ರಾತ್ರಿ 5:36 ಗಂಟೆಯಿಂದ ಹಿಡಿದು ಮಾರ್ಚ್ 9 2024 ಶನಿವಾರ ರಾತ್ರಿ 6:15ನಿಮಿಷಕ್ಕೆ ಮುಗಿಯುತ್ತದೆ.

ಮಹಾಶಿವರಾತ್ರಿ ಅರ್ಥ

ರಾತ್ರಿ ಸಮಯದಲ್ಲಿ ಮಹಾಶಿವನ ಪೂಜೆ ಆಗಿದೆ. ಮಹಾ ಶಿವರಾತ್ರಿ ಹಬ್ಬದಲ್ಲಿ ಶಿವನ ಪೂಜೆಯೊಂದಿಗೆ ತಾಯಿ ಪಾರ್ವತಿ ದೇವಿಯ ಪೂಜೆಯನ್ನು ಕಂಡಿತಾವಾಗಿ ಮಾಡಿರಿ.ಇದರಿಂದ ಇಬ್ಬರ ಆಶೀರ್ವಾದ ನಿಮಗೆ ಸಿಗುತ್ತದೆ.ಬಿಲ್ವ ಪತ್ರೆಯನ್ನು ತಪ್ಪದೆ ಅರ್ಪಿಸಿ.ಬಿಲ್ವ ಪತ್ರೆ ಇಲ್ಲದೆ ಶಿವನ ಪೂಜೆ ಅಪೂರ್ಣ ಎಂದೂ ತಿಳಿಯಲಾಗಿದೆ.ಪೂಜೆಯಲ್ಲಿ ಶಿವನಿಗೆ ಅಕ್ಷತೆಯನ್ನು ಕಂಡಿತಾವಾಗಿ ಅರ್ಪಿಸಿ.ಈ ದಿನ ರಾತ್ರಿ ಶಿವನ ಜಾಗರಣೆಯನ್ನು ಕಂಡಿತವಾಗಿ ಮಾಡಬೇಕು. ಇದರಿಂದ ಮಹಾಶಿವರಾತ್ರಿಯ ಪೂರ್ಣ ಫಲ ನಿಮಗೆ ಸಿಗುತ್ತದೆ.

ಮಹಾಶಿವರಾತ್ರಿ ಶಿವನ ಪೂಜೆ ಮಾಡುವ ಮುನ್ನ ಗಣೇಶ ಹಾಗು ಕಾರ್ತಿಕೆಯನ,ನಂದಿ, ಪಾರ್ವತಿ ದೇವಿಯ ಪೂಜೆಯನ್ನು ಮಾಡಬೇಕು.ಇಲ್ಲವಾದರೇ ನಿಮಗೆ ಶಿವನ ಫಲ ನಿಮಗೆ ಸಿಗುವುದಿಲ್ಲ.ಸಾಧ್ಯವಾದರೇ ಈ ದಿನ ಹಸುವಿಗೆ ಹಸಿರು ಹುಲ್ಲನ್ನು ಕಂಡಿತಾ ತಿನ್ನಿಸಿ.ಇನ್ನು ಮಹಾಶಿವರಾತ್ರಿ ದಿನ ಈ ಕೆಲವು ಕಾರ್ಯ ಮಾಡುವುದರಿಂದ ಭಗವಂತನಾದ ಶಿವನ ಕೃಪೆ ಸಿಗುತ್ತದೆ.

ಮಹಾ ಶಿವರಾತ್ರಿ ದಿನ ಯಾವ ಕೆಲಸವನ್ನು ಮಾಡಬಾರದು

-ಮಹಾಶಿವರಾತ್ರಿ ದಿನ ತುಂಬಾ ಹೊತ್ತು ನಿದ್ದೆ ಮಾಡಬಾರದು. ಮುಂಜಾನೆ ಬೇಗ ಎದ್ದು ಸ್ನಾನ ಮುಗಿಸಿ. ಮರೆತರು ಸಹ ಈ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು.

-ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಮತ್ತು ಮಧ್ಯಾಪನ ಸೇವನೆ ಮಾಡಬಾರದು.

ಉಪಾವಾಸ ಇರುವುದಾದರೆ ಬೆಳೆ ಅಥವಾ ಅಕ್ಕಿಯ ಪದಾರ್ಥವನ್ನು ಸೇವನೆ ಮಾಡಬೇಡಿ.ಆದಷ್ಟು ಹಣ್ಣು ಸೇವನೆ ಮಾಡುವುದು ತುಂಬಾ ಒಳ್ಳೆಯದು.ವ್ರತ ಮಾಡುವುದಾದರೆ ಹಾಲನ್ನು ಸಹ ಕುಡಿಯಬಾರದು ಹಣ್ಣು ಮಾತ್ರ ಸೇವನೆ ಮಾಡಬೇಕು.
-ಶಿವರಾತ್ರಿ ದಿನದಂದು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು. ಶಿವರಾತ್ರಿ ದಿನದಂದು ಕೆಂಪು ಬಣ್ಣ ಅಥವಾ ಅರೆಂಜ್ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು.
-ಈ ದಿನ ವಿಶೇಷವಾಗಿ ಗಂಡ ಹೆಂಡತಿಯರು ಶರೀರಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತದೆ.ಈ ದಿನ ಶಿವನ ಆರಾಧನೆ ಮಾಡುವ ದಿನ ಆಗಿದೆ. ನಿಮಗೆ ಕೈಲಾದಷ್ಟು ಧಾನವನ್ನು ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತದೆ.
-ಶಿವರಾತ್ರಿ ದಿನ ತುಳಸಿ ಎಲೆಯನ್ನು ಶಿವನಿಗೆ ಅರ್ಪಿಸಬಾರದು.

ಶಿವನಿಗೆ ಅಭಿಷೇಕ ಮಾಡುವಾಗ ಕುಂಕುಮವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಾಕಬಾರದು.

-ಇನ್ನು ತೆಂಗಿನಕಾಯಿ ನೀರನ್ನು ಶಿವನ ಅಭಿಷೇಕ ಸಮಯದಲ್ಲಿ ಹಾಕಬಾರದು.
-ಅಭಿಷೇಕ ಸಮಯದಲ್ಲಿ ಯಾವುದೇ ಕಾರಣಕ್ಕೂ ಶಂಖದಿಂದ ನೀರನ್ನು ಹಾಕಬಾರದು.ಇದು ಕೂಡ ಸಾಕಷ್ಟು ಅಶುಭ ಎಂದು ಹೇಳಲಾಗುತ್ತದೆ.
-ದೇವರಿಗೆ ನುಚ್ಚು ಅಕ್ಕಿಯನ್ನು ಕೂಡ ಬಳಸಬಾರದು. ಇದು ಕೂಡ ದೊಡ್ಡ ಪಾಪ ಆಗಿದೆ.ಆದಷ್ಟು ಒಳ್ಳೆಯ ಅಕ್ಕಿಯನ್ನು ಬಳಸುವುದು ಒಳ್ಳೆಯದು.
-ಶಿವರಾತ್ರಿ ದಿನ ಶಿವಲಿಂಗವನ್ನು ಸ್ಪರ್ಶ ಮಾಡಬಾರದು.ಹಾಲು ಬೆಣ್ಣೆ ಯಿಂದ ಅಭಿಷೇಕ ಮಾಡಬಹುದು.ಶಿವ ಲಿಂಗಕ್ಕೆ ಅಭಿಷೇಕ ಮಾಡಿದ ನೀರನ್ನು ಮಕ್ಕಳ ಮೇಲೆ ಸಿಂಪಡಿಸಬೇಕು.
-ಶಿವರಾತ್ರಿಯಲ್ಲಿ ಉಪವಾಸ ಮಾಡುವುದಾದರೆ ದೇಹದಲ್ಲಿ ನೀರಿನ ಕೊರತೆ ಆಗಬಾರದು. ದಾಳಿಂಬೆ ಕಲ್ಲಂಗಡಿ ಹಣ್ಣಿನ ಸೇವನೇ ಮಾಡಬೇಕು.ಅದರೆ ಕಬ್ಬಿನ ಹಾಲನ್ನು ಕುಡಿಯಬಾರದು.
-ಈ ದಿನ ಉಪ್ಪನ್ನು ತಿನ್ನಬಾರದು.
-ಆಲೂಗಡ್ಡೆ ಪ್ರಯೋಗವನ್ನು ಮಾಡಬಹುದು. ಅದರೆ ಮರೆತರು ಸಹ ಅಕ್ಕಿ ಅಥವಾ ರೋಟಿಯನ್ನು ಸೇವನೆ ಮಾಡಬಾರದು.ಬೇಕಾದರೆ ಗೋಧಿಯಿಂದ ತಯಾರು ಮಾಡಿದ ಪದಾರ್ಥವನ್ನು ಸೇವನೆ ಮಾಡಬಹುದು.ಮೋಸರು ಬೆಣ್ಣೆ ಸೇವನೆ ಮಾಡಬಹುದು.ಅದರೆ ಈರುಳ್ಳಿ ಬೆಳ್ಳುಳ್ಳಿ ಮಾಂಸ ಮಧ್ಯದ ಸೇವನೆ ಮರೆತರು ಮಾಡಬಾರದು.ಇಲ್ಲವಾರೇ ವ್ರತದ ಫಲ ನಿಮಗೆ ಸಿಗುವುದಿಲ್ಲ.
-ಬಾರೆ ಹಣ್ಣು ಶಿವನಿಗೆ ಅರ್ಪಿಸಿದರೆ ಶತ್ರುಗಳ ನಾಶ ಆಗುತ್ತದೆ.
-ಶಿವನಿಗೆ ಕಪ್ಪು ಎಳ್ಳು ಅರ್ಪಿಸಿದರೆ ಶನಿ ದೋಷ ನಿವಾರಣೆ ಆಗುತ್ತದೆ.
-ಮಹಾಶಿವರಾತ್ರಿ ದಿನ ಹಾಲಿನ ಸೇವನೆ ಮಾಡಬಹುದು.

Related Post

Leave a Comment