ಮಕ್ಕಳಿನಲ್ಲಿ ಓದಿರುವುದು ನೆನಪಿನಲ್ಲಿ ಇರಬೇಕೆ ಈ ಚಿಕ್ಕ ಕೆಲಸ ಮಾಡಿ!

ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕಾಡುವಂತ ಸಮಸ್ಸೆ ಎಂದರೆ ಏಕಾಗ್ರತೆ ಕೊರತೆ.ಕೆಲವರಿಗೆ ಓದಿರುವುದು ನೆನಪೇ ಇರುವುದಿಲ್ಲ. ಏಕಾಗ್ರತೆ ಕೊರತೆಯಿಂದ ಮಕ್ಕಳು ಎಷ್ಟೇ ಓದಿದರೂ ಕೂಡ ಅವರಿಗೆ ಓದಿರುವುದು ಮರೆತು ಹೋಗುತ್ತದೆ. ಹಾಗಾಗಿ ಏಕಾಗ್ರತೆ ಹೆಚ್ಚು ಮಾಡಬೇಕು ಎಂದರೆ ಎಕ್ಕದಿಂದ ಮಾಡಿದ ಗಣಪವನ್ನು ತೆಗೆದುಕೊಂಡು ಬುಧವಾರ ದಿನ ಶುಕ್ಲ ಪಕ್ಷ ದ ದಿನ. ಅಂದರೆ ಅಮಾವಾಸ್ಯೆ ಕಳೆದ ನಂತರ ಬರುವ ಬುಧವಾರದ ದಿನ ಶುಚಿಭೂತರಾಗಿ ಎಕ್ಕದ ಗಣಪತಿಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ವಿಧಿವಿಧಾನದಿಂದ ಪೂಜೆ ಮಾಡಿದರೆ ಒಳ್ಳೆಯದು.

ಓದುವ ಸ್ಥಳ ಪೂರ್ವಭೀಮುಖವಾಗಿ ಓದುವ ಹಾಗೆ ಮಾಡಿಕೊಳ್ಳಿ. ಹೆಚ್ಚಿನ ಆಸಕ್ತಿ ಉಂಟು ಮಾಡುವ ದಿಕ್ಕು ಪೂರ್ವ ದಿಕ್ಕು. ಮಕ್ಕಳು ಓದುವ ಕೋಣೆಯಲ್ಲಿ ಈ ಎಕ್ಕದ ಗಣಪತಿಯನ್ನು ಅನುಷ್ಠಾನ ಮಾಡಿ ಪೂರ್ವ ದಿಕ್ಕಿಗೆ ಕುಳಿತು ಓದಿದರೆ ನಿಮಗೆ ಏಕಾಗ್ರತೆ ಸಮಸ್ಸೆ ಯಾವುದೇ ಕಾರಣಕ್ಕೂ ಬರುವುದಿಲ್ಲ.

Related Post

Leave a Comment