ಬ್ರಹ್ಮದೇವ ಹೆಣ್ಣಿನ ರಚನೆ ಹೇಗೆ ಮಾಡಿದ ಗೊತ್ತಾ!

ಸೃಷ್ಟಿಯನ್ನು ಹುಟ್ಟು ಹಾಕುವ ಭಗವಾನ್ ಬ್ರಹ್ಮದೇವನಿಗೂ ಹೆಣ್ಣಿನ ರಚನೆಯ ಸಂದರ್ಭದಲ್ಲಿ ತುಂಬಾ ಸಮಯ ಹಿಡಿದಿತ್ತು ಸ್ತ್ರೀ ರಚನೆಯಲ್ಲಿ ತೊಡಗಿದ್ದ ಬ್ರಹ್ಮದೇವನು ಕೆಲವು ದೇವದೂತರು ಪ್ರಶ್ನೆಗಳನ್ನ ಕೇಳೋಕೆ ಶುರು ಮಾಡ್ತಾರೆ ಹೇ ಬ್ರಹ್ಮದೇವನೇ ಈ ಹೆಣ್ಣಿನ ರಚನೆ ಮಾಡೋದಕ್ಕೆ ನಿಮಗೆ ಯಾಕೆ ಇಷ್ಟು ಸಮಯ ಹಿಡಿಯುತ್ತಿದೆ. ಬ್ರಹ್ಮದೇವರು ಉತ್ತರ ಹೇಳಿದರು.

ಹೌದು, ನೀವು ಈ ಹೆಣ್ಣಿನ ರಚನೆ ಎಲ್ಲಾ ಗುಣಗಳನ್ನು ನೋಡಿದ್ದೀರಾ ಇದು ಎಲ್ಲಾ ಕಷ್ಟದ ಸಂದರ್ಭದಲ್ಲಿ ನಿಂತು ಹೋರಾಡು ಅಂತದೇ ರಚನೆಯದು . ಎಂತದ್ದೇ ಪರಿಸ್ಥಿತಿ ಇರಲಿ ಎಲ್ಲರನ್ನ ಖುಷಿಯಾಗಿ ಇಡುವ ಜೀವಿ ತನ್ನ ಕುಟುಂಬ ತನ್ನ ಮಕ್ಕಳಿಗೆ ಒಂದೇ ರೀತಿಯಲ್ಲಿ ಪ್ರೀತಿಯನ್ನ ಹಂಚುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ಗಂಟೆಗಳ ಕಾಲ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.

ಬ್ರಹ್ಮದೇವನ ಈ ಮಾತನ್ನು ಕೇಳಿ ದೇವದೂತನು ಆಶ್ಚರ್ಯಗೊಂಡು ಪ್ರಶ್ನೆ ಕೇಳಿದನು ಹೌದು ಎರಡು ಕೈಗಳಿಂದ ಇಷ್ಟೆಲ್ಲ ಕೆಲಸವನ್ನು ಮಾಡುತ್ತಾ ಎಂದು. ಬ್ರಹ್ಮದೇವನು ಉತ್ತರಿಸುತ್ತ . ಹೌದು ಖಂಡಿತಾ ಅದಕ್ಕೆ ಇದು ನನಗೆ ಅತ್ಯಂತ ಅದ್ಭುತ ರಚನೆ ಅಂತ ಕರೆಸಿಕೊಳ್ಳಲಿದೆ. ಈ ಮಾತುಗಳನ್ನು ಕೇಳಿ ದೇವದೂತರು ಬ್ರಹ್ಮದೇವನ ಈ ಅದ್ಭುತ ರಚನೆಯನ್ನ ತನ್ನ ಕೈಗಳಿಂದ ಮುಟ್ಟಿ ನೋಡಿದನು.

ಮತ್ತು ಬ್ರಹ್ಮದೇವನಿಗೆ ಹೇಳುತ್ತಾ ಪ್ರಭು ಇದು ತುಂಬಾ ನಾಜೂಕಾಗಿ ಇದೆ ಇದನ್ನು ಕೇಳಿ ಬ್ರಹ್ಮದೇವನು ನಗುತ್ತಾ ಹೇಳಿದನು ಹೊರಗಡೆಯಿಂದ ಇದು ನಾಜೂಕಾಗಿ ಇರಬಹುದು ಒಳಗಡೆ ಇಂದ ಅಷ್ಟೇ ಗಟ್ಟಿಯಾಗಿದೆ. ಇದರ ಮೇಲ್ಮೈ ಕೋಮಲವಾಗಿ ಇದೆ ಆದರೆ ದುರ್ಬಲ ಅಂತ ಅಲ್ಲ ಇಷ್ಟೆಲ್ಲಾ ಕೇಳಿದ ಮೇಲೆ. ದೇವದೂತನ ಇದರ ಬಗ್ಗೆ ಮತ್ತಷ್ಟು ಮಾಹಿತಿ ಕೇಳಲು ಉತ್ಸುಕನಾಗುತ್ತಾನೆ..

ದೇವದೂತನ ಬ್ರಹ್ಮದೇವನಿಗೆ ಕೇಳಿದನು ಈ ಪ್ರಭು ಹೇ ಹೆಣ್ಣಿನ ಯೋಚನೆ ಮಾಡುವ ಶಕ್ತಿ ಇದೆಯೇ. ಬ್ರಹ್ಮದೇವನು ಇದಕ್ಕೆ ಉತ್ತರಿಸುತ್ತಾ ಇದು ಬರೆ ಯೋಚನೆ ಶಕ್ತಿ ಅಷ್ಟೇ ಅಲ್ಲ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯವು ಹೊಂದಿದೆ ಅಂತ. ನಂತರ ದೇವದೂತನು ಹೆಣ್ಣಿನ ಕೆನ್ನೆಯ ಮೇಲೆ ತನ್ನ ಕೈಗಳಿಂದ ಮುಟ್ಟಿದನು ಮತ್ತು ಅವನಿಗೆ ನೀರನ್ನು ಮುಟ್ಟಿದ ಅನುಭವ ಆಯಿತು.

ಆಗ ದೇವದೂತನು ಬ್ರಹ್ಮ ದೇವನಿಗೆ ಹೇ ಪ್ರಭು ನಾನು ಈ ಹೆಣ್ಣಿನ ಕೆನ್ನೆ ಮುಟ್ಟಿದಾಗ ನನಗೆ ನೀರನ್ನು ಮುಟ್ಟಿದ ಹಾಗೆ ಆಯ್ತು ಏನಿದು ಅಂತ ಕೇಳಿದನು. ಇದಕ್ಕೆ ಬ್ರಹ್ಮದೇವನು ಇದು ಅವಳ ಕಣ್ಣೀರು ಎಂದು ಉತ್ತರಿಸಿದರು. ಇದನ್ನ ಕೇಳದೆ ದೇವದೂತನು. ಆಶ್ಚರ್ಯದಿಂದ ಕಣ್ಣೀರ ಆದರೆ ಯಾಕೆ ಎಂದು ಪ್ರಶ್ನೆ ಕೇಳಿದನು

ಇದಕ್ಕೆ ಉತ್ತರಿಸುತ್ತಾ ಬ್ರಹ್ಮದೇವನು ಯಾವಾಗ ಈ ಹೆಣ್ಣು ದುರ್ಬಲ ಆಗುತ್ತಾಳೋ ಆಗ ತನ್ನೆಲ್ಲ ದುಃಖವನ್ನು. ಕಣ್ಣೀರಿನ ರೂಪದಲ್ಲಿ ಹೊರ ಹಾಕುತ್ತಾಳೆ. ಕಣ್ಣೀರು ವರ ಹಾಕಿದ ನಂತರ ಮತ್ತೆ ಗಟ್ಟಿಯಾಗಿ ನಿಲ್ಲುವಳು. ತನ್ನ ದುಃಖವನ್ನು ಮರೆಯೋಕೆ ಇದು ಉತ್ತಮ ಕ್ರಿಯೆ ಆಗಿದೆ. ಮತ್ತು ಇದು ಇವಳ ಶಕ್ತಿಯ ಕೂಡ ಹಾಗಿದೆ.

ದೇವದೂತನ ಈ ಮಾತುಗಳನ್ನು ಕೇಳಿ ಈ ರೀತಿ ಹೇಳಿದನು ಭಗವಾನ್ ಬಹಳ ರಚನೆಕಾರ ಆಗಿದ್ದೀರಿ ಈ ಹೆಣ್ಣಿನ ರಚನೆಯನ್ನು ತುಂಬಾ ಯೋಚಿಸಿ ನಿರ್ಮಾಣ ಮಾಡಿದ್ದೀರಿ ಇದರ ಉತ್ತರವಾಗಿ ಬ್ರಹ್ಮದೇವನು ಈ ಹೆಣ್ಣಿನ ರೂಪದ ರಚನೆ ಪ್ರತಿಯೊಂದು ಕುಟುಂಬದ ಶಕ್ತಿಯಾಗುವುದು ಮತ್ತು ಎಲ್ಲಾ ಪರಿಸ್ಥಿತಿಯಲ್ಲೂ ನಿಶ್ಚಲವಾಗಿ ಪರಿಹಾರ ಕಂಡುಹಿಡಿಯುವಳು.

ಆಗ ದೇವದೂತನು ಹಾಗಾದ್ರೆ ಈ ರಚನೆ ಸಂಪೂರ್ಣ ಆಗಿದೆಯಾ ಇದಕ್ಕೆ ಉತ್ತರಿಸುತ್ತಾ ಬ್ರಹ್ಮದೇವನ ಇಲ್ಲ ಇದಕ್ಕೆ ಒಂದು ದೌರ್ಬಲ್ಯತೆ ಇದೆ. ಅದೇನೆಂದರೆ ತಾನು ಎಷ್ಟು ಶಕ್ತಿಶಾಲಿ ಅಂತ ತನ್ನ ಮಹತ್ವವನ್ನು ಮರೆತು ಹೋಗುತ್ತಾಳೆ ಎಂದರು ಇದು ಹೆಣ್ಣಿನ ರಚನೆ ಸಂದರ್ಭದಲ್ಲಿ ನಡೆದಂತ ಕಥೆಯಾಗಿದೆ. ಇದನ್ನ ಕೇಳಿದ ನಂತರ ನಿಮಗೂ ಗೊತ್ತಾಗಿರಬಹುದು ಒಂದು ಹೆಣ್ಣಿನಲ್ಲಿ ಇಷ್ಟೊಂದು ಗುಣಗಳು ಯಾಕೆ ಇದೆ ಅಂತ

ಹೆಣ್ಣು ಯಾರೇ ಆಗಿರಬಹುದು ತಾಯಿ ಹೆಂಡತಿ ಅಥವಾ ಸಹೋದರಿ ಎಲ್ಲಾ ರೂಪವು ಪರಿಪೂರ್ಣವಾಗಿದೆ ಹಾಗಾಗಿ ನೀವು ಕೂಡ ಭಗವಂತನ ಸೃಷ್ಟಿ ಈ ರಚನೆಯನ್ನು ಕೇಳಿ ಸ್ತ್ರೀಗೆ ಗೌರವ ಕೊಡಿ .

https://www.youtube.com/watch?v=z1dyzVwGlHs

Related Post

Leave a Comment