ಶುಕ್ರವಾರ ಈ ಒಂದು ಕೆಲಸ ಮಾಡಿದರೆ ಲಕ್ಷ್ಮಿ ದೇವಿ ಕೃಪೆಯಿಂದ ದುಡ್ಡೇ ದುಡ್ಡು!

ಲಕ್ಷ್ಮಿ ಒಲಿಯಬೇಕು ಎಂದು ನಾವೆಲ್ಲ ಏನೆಲ್ಲಾ ಮಾಡುತ್ತೀವಿ. ಅದರೆ ಕೆಲವೊಮ್ಮೆ ನಾವು ಏನೇ ಮಾಡಿದರು ಕೂಡ ಲಕ್ಷ್ಮಿ ನಮಗೆ ಒಲಿಯುವುದಿಲ್ಲ. ಲಕ್ಷ್ಮಿ ಒಲಿಯಬೇಕು ಎಂದರೆ ಶುಕ್ರವಾರ ದಿನ ಈ ಒಂದು ಕೆಲಸ ಮಾಡಿದರೆ ಖಂಡಿತವಾಗಿ ಲಕ್ಷ್ಮಿ ಒಲಿಯುತ್ತಾಳೆ.

ಮೊದಲನೆಯದು ಲಕ್ಷ್ಮಿ ದೇವಿಗೆ ಕೀರ್ ನೈವೇದ್ಯವನ್ನು ಅರ್ಪಿಸಬೇಕು.ಬಿಳಿ ಹೂವುಗಳನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾಳೆ.ಇನ್ನು ವೈಭವ ಲಕ್ಷ್ಮಿ ಆಚರಣೆ ಮಾಡುವುದರಿಂದ ಜನರ ಒಂದು ಆರ್ಥಿಕ ಸುಧಾರಣೆ ಆಗುತ್ತದೆ. ಇನ್ನು ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾಳೆ.

ಇನ್ನು ಬಡವರಿಗೆ ನಿರ್ಗತಿಕರಿಗೆ ಆಹಾರವನ್ನು ನೀವು ನೀಡಬೇಕು. ಇದರಿಂದ ಕೂಡ ಲಕ್ಷ್ಮಿ ಸಂತಸಗೊಂಡು ನಿಮಗೆ ಒಲಿಯುತ್ತಾಳೆ. ಶುಕ್ರವಾರ ದಿನ ಈ ಯಾವುದಾದರು ಕೆಲಸಗಳನ್ನು ಮಾಡಿದ್ದೆ ಆದಲ್ಲಿ ನಿಮಗೆ ಖಂಡಿತ ಲಕ್ಷ್ಮಿ ದೇವಿ ಒಲಿದು ನಿಮ್ಮ ಜೀವನದಲ್ಲಿ ಇರುವ ಹಣಕಾಸಿನ ಸಮಸ್ಸೆಯನ್ನು ನಿವಾರಣೆ ಮಾಡುತ್ತಾಳೆ.

Related Post

Leave a Comment