ಫೆಬ್ರವರಿ26 ಸೋಮವಾರ!ಇಂದಿನಿಂದ 44ವರ್ಷ 4ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ ಹಣಬರಹವೇ ಬದಲು

ಇಂದು ಫೆಬ್ರವರಿ ಇಪ್ಪತ್ತಾರನೇ ತಾರೀಖು ಬಹಳ ಭಯಂಕರವಾದ ಸೋಮವಾರ ಇಂದಿನಿಂದ ಮುಂದಿನ 44 ವರ್ಷ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಕೈ ಹಿಡಿಯುತ್ತೆ. ನಿಮ್ಮ ಹಣೆಬರವೇ ಬದಲಾಗುತ್ತೆ. ಮಂಜುನಾಥ ಸ್ವಾಮಿಯ ಕೃಪೆಯಿಂದ ಇವರ ಜೀವನ ಉದ್ಧಾರ ಆಗಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ

ಇಂದಿನಿಂದ ಈ ನಾಲ್ಕು ರಾಶಿಯವರಿಗೆ ತುಂಬಾನೇ ಶುಭವಾಗುತ್ತೆ. ಗಜಕೇಸರಿ ಯೋಗದ ಜೊತೆಗೆ ಗುರುಬಲವನ್ನು ಕೂಡ ಈ ರಾಶಿಯವರು ಪಡೆಯುತ್ತಾರೆ. ನಿಮ್ಮ ಜೀವನದಲ್ಲಿ ಹೊಸ ಕೆಲಸ ಕಾರ್ಯವನ್ನು ಆರಂಭ ಮಾಡಬೇಕು ಅಂದುಕೊಂಡಿದ್ದರೆ ಇವರಿಗೆ ಸಂಪೂರ್ಣವಾಗಿ ಮಂಜುನಾಥನ ಕೃಪೆ ಇರುವುದರಿಂದ ಆರ್ಥಿಕವಾಗಿ ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಗಜಕೇಸರಿ ಯೋಗವನ್ನು ಕೂಡ ಪಡೆಯುತ್ತಾರೆ. ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ತುಂಬಾ ಅನುಕೂಲವನ್ನು ಪಡೆಯುತ್ತೀರ.

ಮದುವೆಯಾಗದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ದಾಂಪತ್ಯ ಜೀವನ ಉತ್ತಮವಾಗಿರಲು ಸಾಧ್ಯವಾಗುತ್ತೆ. ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಆರೋಗ್ಯ ಸಮಸ್ಯೆಯನ್ನು ಎಂದಿಗೂ ಕೂಡ ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸುವುದರಿಂದ ತುಂಬಾನೇ ಶುಭವಾದ ಫಲವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಉತ್ತಮವಾದ ಉದ್ಯೋಗ ಮಾಡಲು ಸಾಧ್ಯವಾಗುತ್ತೆ.

ಉನ್ನತ ವಿದ್ಯಾಭ್ಯಾಸ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಉತ್ತಮ ಅವಕಾಶಗಳು ಕೂಡ ದೊರೆಯುತ್ತೆ. ಈ ಅವಕಾಶಗಳನ್ನು ನೀವು ಬಳಸಿಕೊಳ್ಳುವುದು ಮುಖ್ಯ. ಹಿರಿಯರ ಬೆಂಬಲವನ್ನು ತೆಗೆದುಕೊಂಡು ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅನುಕೂಲವನ್ನು ಪಡೆಯುತ್ತೀರಾ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವಾ ಸಮಸ್ಯೆಗಳು ಇದ್ದರೂ ಕೂಡ ಅವುಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳುತ್ತೀರಾ. ಸಾಕಷ್ಟು ಅನುಕೂಲವನ್ನು ಪಡೆಯುತ್ತೀರ.

ಒಳ್ಳೆಯ ಯೋಗ ಫಲವನ್ನು ಪಡೆಯುತ್ತೀರ ಉದ್ಯೋಗದಲ್ಲಿ ತುಂಬಾನೇ ಪ್ರಗತಿಯನ್ನು ಕಾಣುತ್ತೀರ? ಕೃಷಿಯಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಲಾಭದ ಬೆಲೆಯನ್ನು ಪಡೆದುಕೊಳ್ಳುತ್ತೀರಾ? ಈ ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತೆ. ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಕುಂಭರಾಶಿ, ಮಕರ ರಾಶಿ ಕರ್ಕಾಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ಓಂ ಮಂಜುನಾಥ ಸ್ವಾಮಿ ನಮಃ ಅಂತ ಕಮೆಂಟ್ ಮಾಡಿ.

Related Post

Leave a Comment