ಬೆರಳಿನ ಉಗುರು ಈ ಸಸ್ಯದಲ್ಲಿ ಹಾಕಿ ಚಮತ್ಕರ ನೋಡಿ ನೀವು ಹೇಳಿದಂತೆಯೇ ನಡೆಯುತ್ತದೆ!

ನಿಮ್ಮ ಬೆರಳಿನ ಉಗುರುಗಳ ಮಾಧ್ಯಮದ ಮೂಲಕವೇ ಯಾರನ್ನಬೇಕಾದರೂ ವಶೀಕರಣ ತಂತ್ರ ಮಂತ್ರಗಳು ಆಗಲಿ ಇತ್ಯಾದಿ ಕಾರ್ಯಗಳನ್ನು ಮಾಡಬಹುದಾಗಿದೆ. ಒಂದು ವೇಳೆ ಹಣದ ಸಮಸ್ಸೆ ಇದ್ದರೆ ಬೆರಳಿನ ಉಗುರುಗಳ ಮೂಲಕ ಹಣದ ಸಮಸ್ಸೆಯನ್ನು ದೂರ ಮಾಡಬಹುದು. ನಿಮ್ಮ ಜೀವನದಲ್ಲಿ ಶತ್ರುಗಳು ಇದ್ದರೆ ಶತ್ರುಗಳನ್ನು ಸಹ ದೂರ ಮಾಡಬಹುದು. ಬೆರಳಿನ ಉಗುರು ಶರೀರದಲ್ಲಿ ಯಾವ ರೀತಿ ಅಂಗವಾಗಿದೆ ಎಂದರೇ ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಗಳ ಔರ ವಾಸಮಾಡುತ್ತದೆ. ಬ್ಲಾಕ್ ಮ್ಯಾಜಿಕ್ ನಲ್ಲಿ ಉಗುರಿನ ಮೂಲಕ ಅವರ ಔರವನ್ನು ಹಿಡಿದು ಇಟ್ಟುಕೊಳ್ಳುತ್ತಾರೆ. ಇದರಲ್ಲಿ ತಲೆ ಕೂದಲಿನ ಬಳಕೆ ಕಂಡಿತವಾಗಿ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 95388555

ಕೆಲವರು ಉಗುರನ್ನು ಕತ್ತರಿಸಿದ ನಂತರ ಕಸದಲ್ಲಿ ಕತ್ತರಿಸಿ ಬಿಡುತ್ತಾರೆ. ಅದರೆ ಈ ತಪ್ಪನ್ನು ಮಾಡಲೇ ಬಾರದು. ಒಂದು ವೇಳೆ ನಿಮ್ಮ ಬೆರಳಿನ ಉಗುರನ್ನು ಕಸದಲ್ಲಿ ಎಸೆದರೆ ನಿಮ್ಮ ಔರ ಹಾಳಾಗುತ್ತದೆ. ಒಂದು ವೇಳೆ ವ್ಯಕ್ತಿಯ ಔರ ಹಾಳಾಗಿ ಹೋದರೇ ಅವರ ಮನಸ್ಸಿನಲ್ಲಿ ಚಿಂತೆ ಭಯ ಟೆನ್ಶನ್ ಈ ರೀತಿಯ ಹಲವಾರು ತೊಂದರೆ ಕಾಡಲು ಶುರು ಮಾಡುತ್ತವೆ. ಹಾಗಾಗಿ ಬೆರಳಿನ ಉಗುರನ್ನು ಕತ್ತರಿಸಿದರೆ ಕಸಕ್ಕೆ ಎಸೆಯಬೇಡಿ.

ಇನ್ನು ಬೆರಳಿನ ಉಗುರನ್ನು ಮಂಗಳವಾರ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು.ಬೆರಳಿನ ಉಗುರು ಕತ್ತರಿಸಲು ಕೇವಲ ಬುಧವಾರ ಶುಕ್ರವಾರದ ದಿನವನ್ನು ಆಯ್ಕೆ ಮಾಡಿಕೊಳ್ಳಿರಿ. ಈ ದಿನ ಬೆರಳಿನ ಉಗುರನ್ನು ಕತ್ತರಿಸಿ ಯಾವುದಾದರು ಆಲದ ಮರದ ಬುಡಕ್ಕೆ ಹಾಕಿ ಬಂದರೆ ಅಥವಾ ನಿಮ್ಮ ಮನೆಯ ಗಿಡದ ಪೊಟ್ ನಲ್ಲಿ ಹಾಕಬಹುದು. ಈ ರೀತಿ ಮಾಡಿದರೇ ನಿಮ್ಮ ಔರ ಕ್ಲೀನ್ ಆಗುತ್ತಾದೆ. ಜೀವನದಲ್ಲಿ ಬರುವ ಎಲ್ಲಾ ಧನ ಸಂಪತ್ತಿನ ಸಮಸ್ಸೆಗಳು ದೂರವಾಗುತ್ತವೆ. ಹಾಗಾಗಿ ಇವುಗಳನ್ನು ಯಾವುದಾದರು ಮರ ಗಿಡಗಳಿಗೆ ಹಾಕಬಹುದು.

ಇನ್ನು ಶುಕ್ರವಾರದ ದಿನ ನಿಮ್ಮ ಎಲ್ಲಾ ಉಗುರನ್ನು ಕತ್ತರಿಸಿ ಶನಿವಾರದ ದಿನ ಲವಂಗದ ಜೊತೆ ಸುಡಬೇಕು. ನಂತರ ಬೂದಿಯನ್ನು ಹೂವಿನ ಪೊಟ್ ನಲ್ಲಿ ಮುಚ್ಚಿಡಿ. ಇದರಿಂದ ನಿಮ್ಮ ಎಲ್ಲಾ ಚಿಂತೆಗಳು ಭಯಗಳು ಸುಟ್ಟು ಬೂದಿಯಾಗುತ್ತವೆ. ಇದು ತುಂಬಾ ಸುಲಭವಾದ ಪ್ರಯೋಗವಾಗಿದೆ. ಇದನ್ನು ಸಂಜೆ ಸಮಯದಲ್ಲಿ ಮಾಡಬೇಕು. ಈ ರೀತಿ ಮಾಡಿದರೇ ನಿಮ್ಮ ಎಲ್ಲಾ ಸಮಸ್ಸೆಗಳು ದೂರವಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಸಹ ದೂರವಾಗುತ್ತವೆ.

Related Post

Leave a Comment