ಮಾರ್ಚ್ 10ನೇ ತಾರೀಕಿನಿಂದ 7 ರಾಶಿಯವರಿಗೆ ಬೇಡ ಅಂದ್ರು ಭರ್ಜರಿ ಧನಲಾಭ ಹಣದ ಹೊಳೆಯ ಹರಿಯುತ್ತದೆ ಊಹೆಗೂ ಮೀರಿದ ಜೀವನ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಹತ್ತನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ. ಹೌದು, ಈ ರಾಶಿಯವರಿಗೆ ಕುಬೇರ ದೇವನ ಕೃಪೆ ದೊರೆಯುತ್ತಿರುವುದರಿಂದ ಇವರ ಮನೆಯಲ್ಲಿ ದುಡ್ಡಿನ ಆಗಮನವಾಗುತ್ತದೆ ಸರಿಯಾಗಿ ಲಾಟರಿ ಹೊಡೆಯುವ ಸಾಧ್ಯತೆ ಇದ್ದು, ತಿರುಕನೂ ಕೂಡ ಕೋಟ್ಯಾಧಿಪತಿ ಆಗುವಂತಹ ಮಹಾಯೋಗವನ್ನು ಬರಮಾಡಿಕೊಳ್ಳುತ್ತಿದ್ದಾನೆ. ಆಗತ್ತೆರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ತಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಗುರುಬಲ ಹಕ್ಕು ಶುಕ್ರದೆಸೆ ಆರಂಭವಾಗುತ್ತದೆ. ಮುಂದಿನ ಮೂವತೈದು ವರ್ಷಗಳವರೆಗೂ ಕೂಡ ಈ ರಾಶಿಯವರು.ಶ್ರೀಮಂತಿಕೆಯ ಜೀವನವನ್ನು ನಡೆಸುತ್ತಾರೆ. ಹಲವಾರು ರೀತಿಯ ಸಂಕಷ್ಟದ ಪರಿಸ್ಥಿತಿಯಿಂದ ಹೊರಗೆ ಬರುತ್ತಾರೆ. ಎಲ್ಲ ರೀತಿಯ ತೊಂದರೆಗಳು ಮುಕ್ತಿ ಹೊಂದುವ ಸಾಧ್ಯತೆ ಇದೆ.

ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲರೀತಿಯ ತಡೆಗಳು ದೂರವಾಗುವ ಸಾಧ್ಯತೆ ಇರುತ್ತದೆ. ಈ ಒಂದು ಭಯಂಕರವಾದ ಮಾರ್ಚ್ ಹತ್ತನೇ ತಾರೀಕಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ ಗುರುಬಲ ಆರಂಭವಾಗುತ್ತಿರುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳಿಲ್ಲದ ಇರುವಂತಹ ದಂಪತಿಗಳಿಗೆ ಸಿಹಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ಇನ್ನು ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಇನ್ನು ಮುಂದಿನ ಮೂವತೈದು ವರ್ಷಗಳವರೆಗೂ ಕೂಡ ಈ ರಾಶಿಯವರು ರಾಜರಂತೆ ಜೀವನವನ್ನು ನಡೆಸುತ್ತಾರೆ ಎಂದು ಹೇಳಬಹುದು.

ಈ ರಾಶಿಯವರಿಗೆ ಹಲವಾರು ಮೂಲಗಳಿಂದ ಬಂದಂತಹ ಹಣವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಉಪಯೋಗ ಮಾಡಿಕೊಳ್ಳ ಬೇಕು ಹಾಗು ಬಂಡವಾಳವನ್ನು ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಕುಬೇರ ದೇವನ ಕೃಪಾಕಟಾಕ್ಷ ದೊರೆತಿರುವುದರಿಂದ ಈ ರಾಶಿಯವರು ಇನ್ನು ಮುಂದೆ ಸೋಲು ಎನ್ನುವುದನ್ನ ನೋಡುವುದಿಲ್ಲ. ಎಲ್ಲ ರೀತಿಯ ಕೆಲಸದಲ್ಲಿ ಯಶಸ್ಸು ಕೀರ್ತಿ ದೊರೆಯುತ್ತದೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ, ಮೇಷ ರಾಶಿ, ಮೀನ ರಾಶಿ, ವಿಶ್ವ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವಯಾ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ.

Related Post

Leave a Comment