ಅಕ್ಟೊಬರ್ 5ನೇ ತಾರಿಕಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇದೆ.ಅಕ್ಟೋಬರ್ ಐದನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹೌದು, ಈ ರಾಶಿಯವರಿಗೆ ಅಕ್ಟೋಬರ್ ಐದನೇ ತಾರೀಖಿನಿಂದ ಶ್ರೀಮಂತರಾಗುವಂತಹ ಮಹಾ ಯೋಗ ಶುರುವಾಗುತ್ತಿದೆ. ಇವರಿಗೆ ಎಲ್ಲಿಲ್ಲದ ರಾಜ ಯೋಗ ಹಾಗೂ ಶುಕ್ರ ದೆಸೆ ಪ್ರಾರಂಭ ವಾಗುತ್ತದೆ. ಆದ್ದರಿಂದ ಈ ರಾಶಿಯವರಿಗೆ ದುಡ್ಡಿನ ಸುರಿಮಳೆಯೇ ಸುರಿಯುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಸಿಗುತ್ತದೆ ಹಾಗು ಯಾವೆಲ್ಲ ರೀತಿಯ ಅದೃಷ್ಟ ವನ್ನು ಪಡೆದುಕೊಳ್ಳ ಲಿದ್ದಾರೆ ಎಂದು ನೋಡೋಣ ಬನ್ನಿ.

ಈ ಒಂದು ಐದನೇ ತಾರೀಖಿನಿಂದ ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದರೆ ಹೌದು, ಈ ರಾಶಿಯವರಿಗೆ ಎಲ್ಲಿಲ್ಲದ ಶುಕ್ರದೆಸೆ ಪ್ರಾರಂಭವಾಗುತ್ತಿರುವುದರಿಂದ ಇವರ ಜೀವನ ಪಾವನ ವಾಗುತ್ತದೆ. ಈ ರಾಶಿಯವರು ಯಾವುದೇ ಕಾರಣ ಕ್ಕೂ ಎಂತಹ ಕೆಟ್ಟ ಪರಿಸ್ಥಿತಿಯಲ್ಲಿ ಕೂಡ ಯಾರಿಂದಲೂ ಹಣ ವನ್ನು ತೆಗೆದುಕೊಳ್ಳ ಬಾರದು. ಏಕೆಂದರೆ ಇವರು ಮುಂದಿನ ದಿನಗಳಲ್ಲಿ ಕಷ್ಟ ವನ್ನು ಎದುರಿಸಬೇಕಾಗುವ ಸಾಧ್ಯತೆ ಇರುತ್ತ ದೆ. ಇವರಿಗೆ ಆದಾಯದ ಮೂಲ ಗಳು ಹೆಚ್ಚಳ ವಾಗುವ ಸಾಧ್ಯತೆ ಇದೆ. ಅದರಿಂದಾಗಿ ಈ ರಾಶಿಯವರು ಇವರ ಕೈಲಾದ ಷ್ಟು ಮಕ್ಕಳಿಗೆ ಸಹಾಯ ವನ್ನು ಮಾಡಬೇಕು. ವಿದ್ಯಾಭ್ಯಾಸ ಕ್ಕೆ ಸಂಬಂಧಪಟ್ಟಂತಹ.

ಕೆಲವು ವಸ್ತುಗಳನ್ನ ದಾನ ವಾಗಿ ನೀಡುವುದರಿಂದ ನಿಮ್ಮ ಕಷ್ಟ ಗಳು ದೂರ ವಾಗುತ್ತದೆ. ಈ ರಾಶಿಯವರಿಗೆ ಹಣದ ಹರಿ ವು ಹೆಚ್ಚಾಗ ಬೇಕೆಂದರೆ ಇರುವಂತಹ ಸಾಲ ಗಳು ದೂರವಾಗ ಬೇಕೆಂದರೆ ಇವರು ಒಂದು ಬುಧವಾರದ ದಿನ ಕುಬೇರ ದೇವ ನಿಗೆ ವಿಶೇಷವಾದ ತುಪ್ಪದ ದೀಪ ವನ್ನು ಹಚ್ಚುವುದರಿಂದ ಇವರ ಕಷ್ಟ ಗಳು ದೂರ ವಾಗುತ್ತದೆ ಹಾಗು ಇವರ ಮನೆಯಲ್ಲಿ ಶುಭ ಕಾರ್ಯ ಗಳು ನಡೆಯುವ ಸಾಧ್ಯತೆ ಇದೆ. ಹಲವಾರು ದಿನಗಳಿಂದ ಆರೋಗ್ಯದ ವಿಚಾರ ದಲ್ಲಿ ಸ್ವಲ್ಪ ಹೆದರಿಕೆಯ ನ್ನು ಅನುಭವಿಸುತ್ತಿ ರುತ್ತಾರೆ ಹಾಗು ತೊಂದರೆಗಳು ಇರುತ್ತ ದೆ. ಆದರೆ ಲ್ಲ ಇದರಿಂದ ಮುಕ್ತಿ ಸಿಗುವ ಸಮಯ ಹತ್ತಿರ ಬಂದಿದೆ.

ಇವರಿಗೆ ಕುಬೇರ ದೇವನ ಆಶೀರ್ವಾದ ಇರುವುದರಿಂದ ಎಲ್ಲ ರೀತಿಯಿಂದಲೂ ಒಳ್ಳೆಯ ಸಮಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಇವರಿಗೆ ಹಲವಾರು ದಿನಗಳಿಂದ ಕೋರ್ಸ್ ವಿಚಾರ ದಲ್ಲಿ ಬಹಳಷ್ಟು ತೊಂದರೆಗಳು, ತಾಪತ್ರಯ ಗಳು ಇದ್ದ ರೆ ಈ 1 ದಿನ ದಿಂದ ಇವರಿಗೆ ಎಲ್ಲದರಿಂದಲೂ ಮುಕ್ತಿ ಸಿಗುವ ಸಮಯ ಹತ್ತಿರ ಬಂದಿದೆ. ಈ ರಾಶಿಯವರು ಬಹಳಷ್ಟು ಅದೃಷ್ಟವಂತ ರು ಹಣದ ವಿಚಾರ ದಲ್ಲಿ ದುಪ್ಪಟ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಗುರು ಹಿರಿಯರ ಆರೋಗ್ಯ ದಲ್ಲಿ ಉತ್ತಮವಾದ ಕ್ಷೇತ್ರ ಕ್ಕೆ ಇರುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆಯುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಮೀನಾ ರಾಶಿ, ಕುಂಭ ರಾಶಿ ತುಲಾ, ರಾಶಿ ಕರ್ಕಾಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವಯಾ ನಮ: ಯಾನ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment