ಮಿಥುನ ರಾಶಿ ಯುಗಾದಿ ಪಂಚಾಗ ವರ್ಷ ಭವಿಷ್ಯ ಫಲ 2023-24!
ಹಿಂದೂ ಪಂಚಾಗದ ಪ್ರಕಾರ ಯುಗಾದಿ ಭಾರತೀಯರಿಗೆ ಹೊಸ ವರ್ಷದ ಖುಷಿಯನ್ನು ಹಂಚುತ್ತದೆ. ಈ ಯುಗಾದಿಯನ್ನು ಬರ ಮಾಡಿಕೊಳ್ಳುವ ಸಂತಸದ ಸಮಯದಲ್ಲಿ ನಮ್ಮ ರಾಶಿ ಭವಿಷ್ಯ ಬಗ್ಗೆ ತಿಳಿದು ಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ.ಮಾರ್ಚ್ 22 ಕ್ಕೆ ಗುರು ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ವರ್ಷಪೂರ್ತಿ ಅಲ್ಲೇ ಇರುತ್ತಾನೆ. ರಾಹು ಅಕ್ಟೋಬರ್ 29 ಕ್ಕೆ ಮೀನಾ ರಾಶಿಗೆ ಪ್ರವೇಶ ಮಾಡುತ್ತಾನೆ. ಆದರೆ ಪರಿಪೂರ್ಣವಾಗಿ ಮೀನಾ ರಾಶಿಗೆ ರಾಹುವಿನ ಪ್ರವೇಶವಾಗುವುದು ನವೆಂಬರ್ 29 ರ ನಂತರ. ಕೇತು ನವೆಂಬರ್ 29 ರವರೆಗೆ ತುಲಾ ರಾಶಿಯಲ್ಲಿ ಸ್ಥಿತನಾದ ಫಲವನ್ನೇ ಕೊಡುತ್ತಾನೆ. ಶನಿ ಈಗಾಗಲೇ ಭಾಗ್ಯ ಸ್ಥಿತಿಗೆ ಬಂದಿದ್ದಾನೆ. ಇನ್ನೂ ಈ ನಾಲ್ಕು ಗ್ರಹಗಳ ಗೋಚರ ಫಲ ಮಿಥುನ ರಾಶಿಯ ಮೇಲೆ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಆರ್ಥಿಕ ಅಭಿವೃದ್ಧಿಯಾಗುತ್ತದೆ-ಲಾಭದಲ್ಲಿ ಗುರು ಹಾಗೂ ರಾಹು ಇದ್ದಾರೆ. ಹೀಗಾಗಿ ಚಾಂಡಾಲ ಯೋಗ ಅಂತ ಹೇಳ್ತೀವಿ. ಗುರು ಮತ್ತು ರಾಹು ಇಬ್ಬರು ಲಾಭದಲ್ಲಿದ್ದಾರೆ. ಹೀಗಾಗಿ ಲಾಭದಲ್ಲಿ ಯಾವುದೇ ಗ್ರಹವಿದ್ದರೂ ಅದು ಶುಭ. ಹೀಗಾಗಿ ಈ ಯುಗಾದಿ ಕಳೆದ ಮೇಲೆ ಮಿಥುನ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ರಾಹು ಲಾಭದಲ್ಲಿ ಇರೋದ್ರಿಂದ ನಿಮಗೆ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ.
ಸಾಲದ ಭಾದೆ ನಿವಾರಣೆ–ಮಿಥುನ ರಾಶಿಯವರಿಗೆ ಮುಖ್ಯವಾಗಿ ಯಾರಿಗೆ ಸಾಲದ ಹೊರೆ ಇದೆ. ಈ ಯುಗಾದಿ ಕಳೆದ ಮೇಲೆ ಖಂಡಿತ ನಿಮ್ಮ ಸಾಲಗಳಿಗೆ ಮುಕ್ತಿ ಸಿಗಲಿದೆ.ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ–ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಚೆನ್ನಾಗಿದೆ. ಗುರು ದೃಷ್ಟಿ ಮಿಥುನ ರಾಶಿಯ ಮೇಲೆ ಬಿದ್ದಿರೋದ್ರಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಾ. ಶಿಕ್ಷಣದಲ್ಲಿ ನಿಮಗೆ ಉತ್ತಮ ಅವಕಾಶಗಳು ಈ ವರ್ಷ ಲಭ್ಯವಾಗಲಿದೆ.
ವಿವಾಹ ಭಾಗ್ಯ–ಮಿಥುನ ರಾಶಿಯವರು ಯಾರೆಲ್ಲಾ ಮದುವೆಯಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದೀರೋ ಅವರಿಗೆಲ್ಲಾ ವಿವಾಹ ಯೋಗವಿದೆ. ಗುರು ಬಲವಿರೋದ್ರಿಂದ ಈ ವರ್ಷ ಕಂಕಣ ಭಾಗ್ಯವಿದೆ. ಇನ್ನೂ ಸಂತಾನವಿಲ್ಲದವರಿಗೆ ಸಂತಾನ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮಲ್ಲಿ ದೈವ ಭಕ್ತಿ ಜಾಸ್ತಿಯಾಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಅವಕಾಶ ಸಿಗಲಿದೆ.
ಉದ್ಯೋಗಿಗಳಿಗೆ ಒಳ್ಳೆಯ ಕಾಲ-ಮಿಥುನ ರಾಶಿಯ ಉದ್ಯೋಗಿಗಳು ನಿರೀಕ್ಷಿಸಿದಕ್ಕಿಂತ ಹೆಚ್ಚಿನದ್ದು ಈ ವರ್ಷ ನಿಮಗೆ ಸಿಗಲಿದೆ. ಉದ್ಯೋಗದಲ್ಲಿ ಪ್ರಮೋಚನ್ ಸಿಗುವ ಸಾಧ್ಯತೆ ಹೆಚ್ಚಿದೆ. ಬೇರೆಕಡೆಗೆ ವರ್ಗಾವಣೆಗೆ ಪ್ರಯತ್ನಿಸುತ್ತಿರುವವರಿಗೂ ಕೂಡ ಶುಭ ಸುದ್ದಿ ಕಾದಿದೆ. ಸಂಭಳ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಭಾಗ್ಯದಲ್ಲಿ ಭಾಗ್ಯಾಧಿಪತಿ ಇರೋದ್ರಿಂದ ಅದೃಷ್ಟ ಒಲಿದು ಬರಲಿದೆ.
ಮನಃಶಾಂತಿ ಕದಡಲಿದೆ-ತೃತಿಯ ಭಾವಕ್ಕೆ ಶನಿ ದೃಷ್ಟಿ ಇರೋದ್ರಿಂದ ಮಿಥುನ ರಾಶಿಯವರಿಗೆ ಈ ವರ್ಷ ನಿಮ್ಮ ಬಂಧು-ಮಿತ್ರರು, ಸ್ನೇಹಿತರ ಜೊತೆಗೆ ಮನಸ್ಥಾಪಗಳಾಗುವ ಸಾಧ್ಯತೆಗಳಿದೆ. ಈ ಕಾರಣಕ್ಕಾಗಿ ಕೊಂಚಮಟ್ಟಿಗೆ ನಿಮ್ಮ ಮನಃಶಾಂತಿ ಕದಡುವ ಸಾಧ್ಯತೆ ಹೆಚ್ಚಾಗಿದೆ. ಹನುಮಾನ್‌ಚಾಲಿಸ್ ಮಂತ್ರ ಪಠಿಸುವುದರಿಂದ ಕೊಂಚ ಮಟ್ಟಿಗೆ ಸದೃಢರಾಗಿರ್ತಿರಾ.
ಪರಿಹಾರ-ಮಿಥುನ ರಾಶಿಯವರು ಸಂಕಷ್ಟ ಪರಿಹಾರಕ್ಕಾಗಿ ಕಪ್ಪು ಎಳ್ಳನ್ನು ಪ್ರತಿ ಶನಿವಾರ ದೇವಾಸ್ಥಾನಕ್ಕೆ ಅರ್ಪಿಸಿ. ಹೀಗೆ ನಿರಂತರವಾಗಿ ಹದಿನಾರು ಶನಿವಾರಗಳ ಕಾಲ ಇದನ್ನು ಮುಂದುವರಿಸಿ.