ಹುಡುಗರಲ್ಲಿ ಹುಡುಗಿಯರು ಇಷ್ಟಪಡುವ 10 ಲಕ್ಷಣಗಳು ಇವೆ!

ಪ್ರತಿಯೊಬ್ಬ ಹುಡುಗನಿಗೂ ಹುಡುಗಿಯರನ್ನ ಆಕರ್ಷಿಸಲು ಏನೆಲ್ಲ ಮಾಡಬೇಕು ಅನ್ನುವುದರ ಬಗ್ಗೆ ಕುತೂಹಲ ಇರುತ್ತದೆ. ಈ ರೀತಿಯಾಗಿ ಹತ್ತು ಗುಣಗಳನ್ನು ಹೊಂದಿರುವ ಹುಡುಗರನ್ನು ಕಂಡರೆ ಹುಡುಗಿಯರಿಗೆ ತುಂಬಾನೇ ಇಷ್ಟ. ಇನ್ನು ಈ ಗುಣಗಳನ್ನು ಹೊಂದಿರುವ ಹುಡುಗರನ್ನು ಪ್ರೀತಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲವಂತೆ.

1, ನಗುನಗುತ ಮಾತನಾಡುವುದು-ಜೋಕ್ ಮಾಡುತ್ತಾ ಅವರೊಂದಿಗೆ ಮಾತನಾಡುತ್ತಿದ್ದರೆ ಹುಡುಗಿಯರಿಗೆ ಅಂತಹ ಹುಡುಗರು ಕಂಡರೆ ಇಷ್ಟವಾಗುತ್ತದೆ. ಸೀರಿಯಸ್ ಮುಖ ಇಟ್ಟುಕೊಂಡು ಇರುವ ಹುಡುಗರು ಕಂಡರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ.ಒಳ್ಳೆಯದು ಹ್ಯೂಮರ್ ಸೆನ್ಸ್ ಇರಬೇಕು.

2, ಆತ್ಮವಿಶ್ವಾಸ-ಮುಖದಲ್ಲಿ, ಮಾತಿನಲ್ಲಿ,ನಡವಳಿಕೆಯಲ್ಲಿ ಆತ್ಮವಿಶ್ವಾಸ ಕಾಣುತ್ತಿರಬೇಕು. ಏನೇ ಆದರೂ ಕೂಡ ಸಾಧಿಸಬಲ್ಲೆ ಹಾಗೂ ಯಾವುದನ್ನಾದರೂ ಕೂಡ ಎದುರಿಸಬಲ್ಲೆ ಎನ್ನುವ ಧೈರ್ಯವನ್ನು ಹೊಂದಿರುವ ಹುಡುಗರು ಎಂದರೆ ಹುಡುಗಿಯರಿಗೆ ತುಂಬಾನೇ ಇಷ್ಟ.

3, ಸ್ಪೂರ್ತಿ-ಚಿಕ್ಕ ಸಮಸ್ಯೆಯಿಂದ ಹಿಡಿದು ದೊಡ್ಡ ಸಮಸ್ಯೆ ವರೆಗೆ ಎಷ್ಟು ಸಮಯ ಸ್ಫೂರ್ತಿಯಿಂದ ವ್ಯವಹಾರ ಮಾಡುತ್ತಿದ್ದರೆ ಎಂಬುದನ್ನು ಹುಡುಗಿಯರು ಗಮನಿಸುತ್ತಾರೆ.

4, ಛಲ-ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ಗುರಿ ಛಲ ಈ ರೀತಿಯ ಭಾವನೆಗಳನ್ನು ಹೊಂದಿರುವ ಹುಡುಗರನ್ನು ಕಂಡರೆ ಇಂತಹ ಹುಡುಗರ ಜೊತೆ ಜೀವನವನ್ನು ಹಂಚಿಕೊಳ್ಳುವುದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ.

5,ಪವರ್-ಹುಡುಗರ ಕಣ್ಣಲ್ಲಿ ಪವರ್ ಇರಬೇಕು.6 ಅಡೀ ಉದ್ದ 6 ಪ್ಯಾಕ್ ಇಲ್ಲವಾದರೂ ಪರವಾಗಿಲ್ಲ ಧೈರ್ಯ ಹೊಂದಿರುವ ಏನೇ ಆದರು ನಾನು ಇರುವೆ ಎನ್ನುವ ಭರವಸೆ ನೀಡುವ ಬಾಡಿ ಲಾಂಗ್ವೇಜ್ ಇರಬೇಕು.

6, ಸೌಂದರ್ಯದ ಬಗ್ಗೆ ಕಾಳಜಿ ಇರಬೇಕು-ಬೆಳ್ಳಗೆ ಅಥವಾ ಕಪ್ಪು ಇದ್ದಾರೆ ಅನ್ನುವುದಕ್ಕಿಂತ ಶರೀರದ ಬಗ್ಗೆ ಶ್ರದ್ಧೆ ವಹಿಸಬೇಕು.ಚೆನ್ನಾಗಿ ಕಾಣಿಸಬೇಕು ಎನ್ನುವ ಇಚ್ಛೆ ಇದಿಯೋ ಇಲ್ಲವೋ ಎನ್ನುವುದನ್ನು ಹುಡುಗಿಯರು ಗಮನಿಸುತ್ತಾರೆ.

7, ಡ್ರೆಸ್ಸಿಂಗ್ ಸೆನ್ಸ್-ಡ್ರೆಸ್ಸಿಂಗ್ ಸೆನ್ಸ್ ಇರುವ ಹುಡುಗರಿಗೆ ಗರ್ಲ್ ಫ್ರೆಂಡ್ ಸಿಗುವುದು ತುಂಬಾನೇ ಸರಳ ಎಂದು ಹೇಳುತ್ತಾರೆ.

8, ಜನರಲ್ ನಾಲೆಡ್ಜ್-ಯಾವ ಸ್ಥಳದಲ್ಲಿ ಏನೆಲ್ಲಾ ಸಿಗುತ್ತದೆ. ಎಲ್ಲಿ ಯಾವ ತರ ಆಫರ್ ಇದೆ ಎಂಬ ವಿಷಯಗಳ ಬಗ್ಗೆ ಇನ್ಫಾರ್ಮಶನ್ ಇಟ್ಟುಕೊಂಡರೆ ಒಳ್ಳೆಯದು.

9, ಸ್ಪಂದಿಸುವ ಗುಣ-ಪಕ್ಕದಲ್ಲಿ ಇರುವವರ ಅವಶ್ಯಕತೆಗಳ ಸಮಸ್ಯೆ ಬಗ್ಗೆ ಸ್ಪಂದಿಸುವ ಗುಣ, ಸಹಾಯ ಮಾಡುವ ಲಕ್ಷಣ ಇರುವ ಹುಡುಗರು ಎಂದರೆ ಹುಡುಗಿಯರಿಗೆ ತುಂಬಾನೇ ಇಷ್ಟ.

10, ಇನ್ನು ಗಂಟೆಗಳವರೆಗೂ ಆಸಕ್ತಿಕಾರ ಹಾಗೂ ಇನ್ಫಾರ್ಮಶನ್ ಇರುವಂತಹ ವಿಷಯಗಳ ಬಗ್ಗೆ ಮಾತನಾಡುವ ಹುಡುಗರು ಎಂದರೆ ಹುಡುಗಿಯರಿಗೆ ತುಂಬಾನೇ ಇಷ್ಟ.

Related Post

Leave a Comment