ಮನೇಲಿ ನೆಮ್ಮದಿ ಇಲ್ಲವೇ ಹಾಗಿದ್ರೆ ಈ 3 ವಸ್ತುಗಳನ್ನು ಕಟ್ಟಿ ಹಾಕಿ!

ಮನೆ ಎನ್ನುವುದು ನೆಮ್ಮದಿ ತರುವಂತಹದು. ಮ ಎಂದರೆ ಮನೆ, ನೇ ಎಂದರೆ ನೆಮ್ಮದಿ. ನೀವು ಎಲ್ಲೇ ಹೋದರು ಕೊನೆಗೆ ನೀವು ತಲುಪುವುದು ಮನೆಗೇನೇ. ಮನೆ ಎಂದರೆ ಮನಸ್ಸಿಗೆ ನೆಮ್ಮದಿ. ಇನ್ನು ಮನೆಗೆ ಹೋಗುವ ವ್ಯಕ್ತಿಗೆ ಮನಸ್ಸೇ ಇಲ್ಲವೆಂದರೆ. ಬೆಳಗ್ಗೆ ಎದ್ದ ತಕ್ಷಣ ತೊಂದರೆ ಕಿರಿಕಿರಿ ಉಂಟಾಗುವುದು. ಕುಟುಂಬ ಸದಸ್ಯರಲ್ಲಿ ವೈಮನಸ್ಸು ಉಂಟಾಗುವುದು. ಪ್ರತಿಯೊಂದು ಸಮಸ್ಸೆಗು ಹೊಣೆಯಾಗುವನು ಮನೆ ಯಜಮಾನ ಮಾತ್ರ. ಮನೆ ಯಜಮಾನ ಮನೆಯ ಜವಾಬ್ದಾರಿಯನ್ನ ಮನೆಯ ಸಂಕಷ್ಟಗಳನ್ನು ಮನೆಯ ಸಕಲ ಅಭಿವೃದ್ಧಿಗಳನ್ನು ಹೊಂದಲಿಕ್ಕೆ ಕಾರಣಿ ಕರ್ತನಾಗಿರುವನೇ ಮನೆ ಯಜಮಾನ.

ಮನೆ ಯಜಮಾನನು ಈ ಎಲ್ಲಾ ಸಂಕಷ್ಟಗಳನ್ನು ನೋಡುತ್ತಾ ನೋಡುತ್ತಾ ಆತನೇ ಮನನೊಂದು ಬಿಟ್ಟ ಹೇಳಿದರೆ ಪ್ರಯಾಣಿಕ ಇಲ್ಲದೆ ಇರುವ ತೆಪ್ಪದ ಹಾಗೆ ಆಗುತ್ತದೆ. ಈ ಎಲ್ಲಾ ರೀತಿಯ ಸಮಸ್ಸೆಗಳಿಗೆ ಒಂದು ಮಾರ್ಗ ದರ್ಶನ ಇದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಬೇಕು ಎಂದರೆ ಈ ಒಂದು ಪರಿಹಾರ ಮಾಡಿಕೊಳ್ಳಿ.

8 ಗೋಮತಿ ಚಕ್ರವನ್ನು ತೆಗೆದುಕೊಂಡು 8 ಕವಡೆ ಹಾಗು 8 ಗುಲಗಂಜಿ ತೆಗೆದುಕೊಂಡು ಕೆಂಪು ರೇಷ್ಮೆ ಬಟ್ಟೆ ಒಳಗೆ ಹಕಿ ಗಂಟು ಕಟ್ಟಬೇಕು. ಶುಕ್ರವಾರದ ದಿವಸ ಗೊದೂಳಿ ಲಗ್ನ ದಲ್ಲಿ ಪೂಜಾ ಸಮಯದಲ್ಲಿ ಲಕ್ಷ್ಮಿ ಪೀಠದ ಅಡಿಯಲ್ಲಿ ಮೂರು ವಸ್ತು ಕಟ್ಟಿದ ರೇಷ್ಮೆ ಬಟ್ಟೆಯನ್ನು ಇಟ್ಟು ಇದನ್ನು ಪೂಜೆ ಮಾಡಿ. ಇದನ್ನು ಪೂಜಾ ಮಂದಿರದಲ್ಲಿ ಸ್ಥಾಪನೆ ಮಾಡಬೇಕು. ಈ ಒಂದು ಸುಲಭವಾದ ಪರಿಹಾರವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಸುಖ ನೆಮ್ಮದಿ ಶಾಂತಿ ಹಾಗು ಆರ್ಥಿಕವಾದ ಸೌಭಾಗ್ಯ ಲಕ್ಷ್ಮಿ ತಡವಾಡುತ್ತಾಳೆ. ಮಕ್ಕಳಲ್ಲಿ ವಿದ್ಯಾಭ್ಯಾಸ ಸರಿಯಾಗುತ್ತದೆ. ಮನೆಯಲ್ಲಿ ಯಾವುದೇ ರೀತಿಯ ವೈಮನಸ್ಸು ಉಂಟಾಗುವುದಿಲ್ಲ.

Related Post

Leave a Comment