ಮಾಡುವ ಕರ್ಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ ಹಾಗಿದ್ರೆ ಈ ಕೆಲಸ ಮಾಡಿ!

ನಿಮ್ಮ ಜೀವನದಲ್ಲಿ ಅದೃಷ್ಟ ಅನ್ನೋದು ಹುಡುಕಿಕೊಂಡು ಬರಬೇಕು ಅಂತ ಆಸೆ ಇದ್ರೆ ಈ ಗಣಪತಿ ಮಂತ್ರ ಹೇಳಿರಿ, ನಮಸ್ಕಾರ ಸ್ನೇಹಿತರೆ ಗಣಪತಿ ದೇವರನ್ನು ಪ್ರಾರ್ಥನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಬಂದಿರುವ ಎಲ್ಲ ದೌರ್ಭಾಗ್ಯ ಮತ್ತು ಕಷ್ಟಗಳಿಂದ ಶಾಶ್ವತ ಪರಿಹಾರ ಅನ್ನೋದು ಪಡೆಯಬಹುದು, ದೇವರುಗಳಲ್ಲೇ ಪ್ರಥಮ ಎಂದು ನಾವು ಮಹಾ ಗಣಪತಿ ಆರಾಧನೆ ಮಾಡುತ್ತೇವೆ ಸ್ನೇಹಿತರೆ ನೀವು ಸಾಕಷ್ಟು ಗಣಪತಿ ಮಂತ್ರಗಳನ್ನು ಹೇಳಿ ಆತನ ಸಿದ್ದಿ ಪಡೆಯಲು ತುಂಬಾ ಪ್ರಯತ್ನ ಕೂಡ ಮಾಡಿರಬಹುದು ಆದ್ರೆ ನಿಮಗೆ ಸೂಕ್ತವಾದ ಗಣಪತಿ ಮಂತ್ರ ಇಲ್ಲದೆ ನಾವು ಆತನ ಅನುಗ್ರಹ ಪಡೆಯೋಕೆ ಸಾಧ್ಯವೇ ಇಲ್ಲ,

ಆಗಿರುವ ಕಾರಣದಿಂದ ಪುರಾಣದಲ್ಲಿ ತಾಳೆ ಗರಿನಲ್ಲಿ ತಿಳಿಸಿದ ಗಣಪತಿ ರಹಸ್ಯ ಮಂತ್ರವಾದ ಬೀಜ ಮಂತ್ರವನ್ನು ನಾವು ನಿಮಗೆ ತಿಳಿಸುತ್ತೇವೆ ಇದನ್ನು ವಾರದಲ್ಲಿ ನಿಮ್ಮ ಇಷ್ಟದ ದಿನ ಇಷ್ಟ ಬಂದಷ್ಟು ಹೇಳಬಹುದು ಯಾವುದೇ ರೀತಿಯ ನಿಬಂಧನೆ ಅನ್ನೋದು ಇರೋದಿಲ್ಲ, ಈ ಮಂತ್ರ ಭಕ್ತಿಯಿಂದ ಹೇಳಿದ್ರೆ ಮಹಾ ಗಣಪತಿ ನಿಮಗೆ ಅದೃಷ್ಟ ಉಂಟು ಮಾಡುತ್ತಾನೆ, ಹಾಗಾದ್ರೆ ಮಂತ್ರ ಯಾವುದು ಅಂದ್ರೆ ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದಾ ಸರ್ವಜನ್ಮ ಮೇ ವಶಮಾನ್ಯ ನಮಃ ಈ ಮಂತ್ರ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯದು ಆಗುವಂತೆ ಮಾಡುವುದು

ಕೆಲವು ಜನರಿಗೆ ಜೀವನದಲ್ಲಿ ಉದ್ದಾರ ಆಗುವ ಕೆಲಸ ಮಾಡಳು ಶುರು ಮಾಡಿದ್ರೆ ಸಾಕು ಬರೀ ದರಿದ್ರ ಅನ್ನೋದು ಕಾಡಿಸುವುದು, ಇಂತಹ ಸಮಯದಲ್ಲಿ ನಾವು ಮೇಲೆ ತಿಳಿಸಿರುವ ವಿಶೇಷ ಮಂತ್ರ ಪಾರಾಯಣ ಮಾಡುವುದು ಒಳ್ಳೆಯದು, ಈ ಮಂತ್ರ ಹೇಳಿದರೆ ಏನೆಲ್ಲಾ ಲಾಭಗಳು ಆಗುತ್ತೆ ಅಂದ್ರೆ ವ್ಯವಹಾರದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅದರಿಂದ ಪರಿಹಾರ ಆಗುತ್ತದೆ, ವ್ಯವಹಾರಗಳು ನಿಮ್ಮ ಅನುಕೂಲಕ್ಕೆ ತಕ್ಕ ರೀತಿಯಲ್ಲಿ ಲಾಭ ಮಾಡುತ್ತದೆ, ಇನ್ನು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ಹೆಚ್ಚಿಗೆ ಆಗುವುದು, ವಿವಾಹದಲ್ಲಿ ಸಮಸ್ಯೆಗಳು ಆಗಿದ್ದಲ್ಲಿ ಪರಿಹಾರ ಕೂಡ ಆಗುವುದು, ಸ್ನೇಹಿತರೆ ಇನ್ನು ಮುಖ್ಯವಾಗಿ ಪ್ರತಿಯೊಬ್ಬರಿಗೆ ಕೂಡ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗುವುದು, ನೀವು ಕೂಡ ಗಣಪತಿ ಮಂತ್ರ ಹೇಳಿರಿ ಖಂಡಿತ ಸಾಕಷ್ಟು ಅದೃಷ್ಟ ಪಡೆಯುವಿರಿ,

Related Post

Leave a Comment