ಪ್ರತಿದಿನ ಹೆಣ್ಣುಮಕ್ಕಳ ಈ ಅಂಗ ಮುಟ್ಟಿದರೆ ಶ್ರೀಮಂತರಾಗ್ತೀರ!

0 49,409

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ಬಹಳಷ್ಟು ಪ್ರಾಚೀನ ಕಾಲದ ಇತಿಹಾಸವಿದ್ದು ಅದಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೂಡ ನೀಡಲಾಗುತ್ತದೆ, ಶಾಸ್ತ್ರದಲ್ಲಿ ಹಲವಾರು ರೀತಿಯ ಶಾಸ್ತ್ರಗಳು ಇದ್ದು ವ್ಯಕ್ತಿಯ ಜಾತಕವನ್ನು ನೋಡಿ ಅವನ ಹಸ್ತ ಹೇಗೆಂದು ನೋಡಿ ವ್ಯಕ್ತಿಯ ರೂಪವನ್ನು ನೋಡಿ ಭವಿಷ್ಯವನ್ನು ಹೇಳಲಾಗುತ್ತದೆ, ಅದೇ ರೀತಿಯಾಗಿ ಚಾಣಕ್ಯನ ಪ್ರಕಾರ ಹೆಣ್ಣು ಮಕ್ಕಳಲ್ಲಿ ಈ ಅಂಗಗಳ ರೂಪವು ಅವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಿದ್ದಾರೆ, ಹಾಗಾದರೆ ಚಾಣಕ್ಯನ ಪ್ರಕಾರ ಹೆಣ್ಣು ಮಕ್ಕಳಲ್ಲಿ ಯಾವ ಅಂಗಗಳು ಅವರಿಗೆ ಯಾವ ರೀತಿಯ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ಯಾವ ಹೆಣ್ಣುಮಕ್ಕಳಲ್ಲಿ ಕಿವಿಯು ಉದ್ದವಾಗಿ ಇರುತ್ತದೆಯೋ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಇವರು ಹೆಚ್ಚು ಆಯಸ್ಸನ್ನು ಹೊಂದಿರುತ್ತಾರೆ ಹಾಗೂ ಜೀವನದಲ್ಲಿ ಸಾಕಷ್ಟು ಲಾಭವನ್ನು ಕೂಡ ಪಡೆಯುತ್ತಾರೆ.

ಇನ್ನು ಎರಡನೆಯದಾಗಿ ಹೆಣ್ಣುಮಕ್ಕಳಲ್ಲಿ ಕತ್ತು ಉದ್ದವಾಗಿದ್ದರೆ ಅಂತಹ ಹೆಣ್ಣುಮಕ್ಕಳು ಕೂಡ ಅದೃಷ್ಟವಂತರು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ.ಇನ್ನು ಯಾವ ಹೆಣ್ಣುಮಕ್ಕಳ ಕಾಲುಗಳು ಉದ್ದವಾಗಿ ಇರುತ್ತದೆಯೋ ಅಂತಹ ಹೆಣ್ಣುಮಕ್ಕಳು ಕೂಡ ಅದೃಷ್ಟವಂತರು ಹಾಗೂ ಇವರು ಗಂಡನ ಮನೆಗೆ ಸಾಕಷ್ಟು ಅದೃಷ್ಟವನ್ನು ಮತ್ತು ಲಾಭವನ್ನು ತರುತ್ತಾರೆ ಎಂದು ಚಾಣಕ್ಯರು ತಿಳಿಸಿದ್ದಾರೆ.

ಇನ್ನು ಯಾವ ಹೆಣ್ಣುಮಕ್ಕಳಿಗೆ ಅವರ ಕೈಗಳು ಉದ್ದವಾಗಿ ಇರುತ್ತದೆಯೋ ಅವರು ಕೂಡ ಸಾಕಷ್ಟು ಅದೃಷ್ಟವನ್ನು ಹೊಂದಿದ್ದು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಅದನ್ನು ಪೂರ್ಣವಾಗಿ ಮಾಡಿ ಯಶಸ್ಸನ್ನು ಗಳಿಸುತ್ತಾರೆ, ಅಷ್ಟೇ ಅಲ್ಲದೆ ಯಾವ ಹೆಣ್ಣುಮಕ್ಕಳ ಕೈಗಳು ಬೇರೆಯವರಿಗೆ ಹೋಲಿಸಿದಾಗ ಉದ್ದವಾಗಿ ಇರುತ್ತದೆಯೋ ಅಂತಹ ಹೆಣ್ಣುಮಕ್ಕಳಿಗೆ ಆಯಸ್ಸು ಕೂಡ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಯಾವ ಹೆಣ್ಣುಮಕ್ಕಳಿಗೆ ಅವರ ಕೂದಲು ಬಹಳ ಉದ್ದವಾಗಿ ಇರುತ್ತದೆಯೋ ಅವರು ಕೂಡ ಬಹಳ ಅದೃಷ್ಟವಂತರು ಹಾಗೂ ಮನೆಗೆ ಸಾಕಷ್ಟು ಗೌರವ ಪ್ರಶಂಸೆಯನ್ನು ತರುತ್ತಾರೆ, ಅಷ್ಟೇ ಅಲ್ಲದೆ ಅವರು ಬಹಳ ಬುದ್ಧಿವಂತರೂ ಆಗಿರುತ್ತಾರೆ ಎಂದು ಚಾಲುಕ್ಯರು ಹೇಳುತ್ತಾರೆ. ಇನ್ನು ಯಾವ ಹೆಣ್ಣುಮಕ್ಕಳಿಗೆ ಹಣೆಯ ಭಾಗವು ದೊಡ್ಡದಾಗಿ ಅಗಲವಾಗಿರುತ್ತದೆ ಯು ಅವರು ಬಹಳ ವಿಶೇಷವಾಗಿ ಬುದ್ಧಿವಂತಿಕೆಯನ್ನು ಹೊಂದಿದ್ದು ಅದೃಷ್ಟವನ್ನು ಕೂಡ ಹೊಂದಿರುತ್ತಾರೆ, ಇವರು ತಮ್ಮ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಕೂಡ ಮಾಡುತ್ತಾರೆ ಎಂದು ಹೇಳಲಾಗುತ್ತದೆ

Leave A Reply

Your email address will not be published.