ಇದೆ ಮಾರ್ಚ್ 30ನೇ ತಾರಿಕಿನಿಂದ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ನೀವೇ ಪುಣ್ಯವಂತರು ರಾಜಯೋಗ ಶುಕ್ರದೆಸೆ ಆರಂಭ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಮೂವತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ಶನಿವಾರ ಈ ಒಂದು ಭಯಂಕರವಾದ ಶನಿವಾರದಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾಗಿ ಬದಲಾವಣೆಯಾಗುತ್ತದೆ. ಇವರಿಗೆ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಯೋಗ ಹಾಗು ಹೊಸದಾದ ಮನೆ ಅಥವಾ ಆಸ್ತಿ ಖರೀದಿಯ ಯೋಗ ಕೂಡಿ ಬಂದಿದೆ.

ವಿಪರೀತವಾದ ಧನಲಾಭವಾಗುವ ಸಾಧ್ಯತೆ ಇದ್ದು, ಈ ಒಂದು ಭಯಂಕರವಾಗಿರುವಂತಹ ಮಾರ್ಚ್ ಮೂವತ್ತನೇ ತಾರೀಖಿನ ಶನಿವಾರದಿಂದ.ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ಕುಲಾಯಿಸುತ್ತದೆ. ಲಾಟರಿ ಹೊಡೆಯುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಶನಿದೇವನ ನೇರವಾದ ದಿವ್ಯದೃಷ್ಟಿ ಬೀಳುತ್ತಿರುವುದರಿಂದ ಇವರ ಪಾಪಕರ್ಮಗಳು ದೂರವಾಗುತ್ತದೆ. ಇವರು ಹಲವಾರು ದಿನಗಳ ನಂತರ ಕೆಲಸದಲ್ಲಿ ಇರುವಂತಹ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಇವರ ಮುಂದಾಲೋಚನೆಯಿಂದ ಉತ್ತಮವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ನಿಮಗೆ ಗೊತ್ತ ಇರುವಂತಹ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸರಾಗವಾಗಿ ನಿಮ್ಮ ಕೆಲಸಗಳು ಸಂಪೂರ್ಣವಾಗಿ ನಡೆಯುತ್ತದೆ ಎಂದು ಹೇಳಬಹುದು. ಇನ್ನು ಇಲ್ಲ ಸಲ್ಲದ ಅವರ ಮಾತುಗಳನ್ನು ಕೇಳಿ ಹತ್ತಿರದ ನಿರ್ಧಾರವನ್ನು ಎಂದಿಗೂ ತೆಗೆದುಕೊಳ್ಳಬೇಡಿ.

ಈ ಒಂದು ಸಮಯದಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರ ಮನೆಯಲ್ಲಿ ಹಲವಾರು ದಿನಗಳ ನಂತರ ನಕಾರಾತ್ಮಕ ತೊಂದರೆಯಿಂದ ದೂರವಾಗಿ ಉತ್ತಮವಾದ ಸಕಾರಾತ್ಮಕ ಬದಲಾವಣೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಈ ಒಂದು ಸಮಯದಲ್ಲಿ ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂತ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು. ಇನ್ನು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಬಿಸಿನೆಸ್ ಗೆ ಸಂಬಂಧಪಟ್ಟಂತೆ ಕೆಲವೊಂದು ವಿಷಯವಾಗಿ ವಿದೇಶಕ್ಕೆ ಹೋಗುವ ಅವಕಾಶ ಕೂಡ ಒದಗಿಬರುತ್ತದೆ.

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಹಲವಾರು ರೀತಿಯ ತೊಂದರೆ ತಾಪತ್ರಯಗಳಿಂದ ಮುಕ್ತಿಯನ್ನು ಪಡೆದುಕೊಳ್ತೀರಾ? ಇನ್ನು ನೌಕರಿ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗ ದೊರೆಯುತ್ತದೆ.

ಇನ್ನು ನೌಕರಿಯಲ್ಲಿ ಕೆಲಸ ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಉತ್ತಮವಾದ ಪೋಷಣೆ ವರ್ಗಾವಣೆ ಸಿಗುವ ಸಾಧ್ಯತೆ ಇದ್ದು ನಿಮ್ಮ ಜೀವನದಲ್ಲಿ ಇನ್ನು ಮುಂದೆ ಸಂತೋಷದ ಕ್ಷಣಗಳು ಆರಂಭವಾಗುತ್ತದೆ. ಅಭಿವೃದ್ಧಿ ಎನ್ನುವುದು ಕಂಡುಬರುತ್ತದೆ. ಅವಕಾಶಗಳ ಸುರಿಮಳೆ ನಿಮ್ಮ ಕೈಗೆ ಸಿಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಇಷ್ಟೆಲ್ಲಾ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಕುಂಭ ರಾಶಿ, ತುಲಾ ರಾಶಿ, ಮೇಷ ರಾಶಿ, ಮೀನ ರಾಶಿ, ಧನಸ್ಸು, ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಭಕ್ತಿಯಿಂದವು ಶನಿ ದೇವಯಾ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment